Wayground logo

Free Printable Worksheets

Font size

S
M
L
XL
Worksheets

Pravasa Hogona and Male

Total questions: 7

Worksheet time: 4mins

Name
Class
Date
1.

1. “ನಿಮ್ಮದು ಯಾವೂರು ಮಕ್ಕಳೇ?” Children, which village is yours?

a)

ಕೆನಡಿ

b)

ಮಕ್ಕಳಿಗೆ

2.

2. ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ಧರಾದರು? Where the children are get ready to go for a trip?

a)

ಶ್ರವಣಬೆಳಗೊಳಕ್ಕೆ

b)

ಫ್ಲಾಟ್ ಫಾರಂ

3.

3. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು?

With whom the children conversed at the railway station?

a)

ಮಧು

b)

ಮಕ್ಕಳು

c)

ಕೆನಡಿ

4.

4. ಮೂರ್ತಿಗಳ ಮುಖದಲ್ಲಿ ________________ಯ ಭಾವನೆಯು ಎದ್ದು ಕಾಣುತ್ತದೆ.

______ presumption visible on the face of the idols.

a)

ಗಂಭೀರತೆ decency

b)

ಕ್ರೂರತೆ cruelty

c)

ಶಾಂತತೆ quietness

d)

ವಿಧೇಯತೆ obediently

5.

5. ಕಂಬಿಗಳ ಮೇಲೆ_____________ ಚಲಿಸುತ್ತದೆ.

______ moves on the tracks.

a)

ಬಸ್ಸು Bus

b)

ದೋಣಿ Boat

c)

ರೈಲು Train

d)

ವಿಮಾನ Aeroplane

6.

6. “ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ”?

Did you feel tired while climbing the mountain?

ಯಾರು? Who told

a)

ಮಧು to Madhu

b)

ಮಕ್ಕಳು children

7.

7. ರೈಲು ಯಾವ ಶಬ್ದಮಾಡುತ್ತ ಚಲಿಸುತ್ತದೆ?

What sound does the moving train do?

ಉತ್ತರ : ರೈಲು ಚುಕುಬುಕು ಚುಕುಬುಕು ಶಬ್ದಮಾಡುತ್ತ ಚಲಿಸುತ್ತದೆ. The moving train gives chuku buku chuku buku sound.

a)

ಚುಕುಬುಕು

b)

ಬಸ್ ಬಸ್