WorksheetsKannada
Total questions: 10
Worksheet time: 5mins
Name
Class
Date
1.
ಸಂಧಿ ಎಂದರೆ?
a)
ಕಾಲವಿಳಂಬವಿಲ್ಲದೆ ಎರಡು ಪದಗಳನ್ನು ಸೇರಿಸುವoತದ್ದು
b)
ಎರಡು ಅಕ್ಷರಗಳನ್ನು ಕೂಡಿಸು
c)
ಎರಡು ವಾಕ್ಯಗಳನ್ನು ಕೂಡಿಸು
2.
ಸಂಧಿಗಳಲ್ಲಿ ಎಷ್ಟು ವಿಧ?
a)
ಎರಡು
b)
ನಾಲಕ್ಕು
c)
ಮೂರು
3.
ಲೋಪ ಸಂಧಿ ಒಂದು
a)
ವ್ಯಂಜನ ಸಂಧಿ
b)
ಸ್ವರಸಧಿ
c)
ಅನುನಾಸಿಕ ಸಂಧಿ
4.
ತುಪ್ಪಳದಂತೆ ಈ ಪದದ ವಿಗ್ರಹವಾಕ್ಯ
a)
ತುಪ್ಪಳದ + ಅಂತೆ
b)
ತುಪ್ಪಳ + ಅಂತೆ
c)
ತುಪ್ಪ+ ಅವಳದಂತೆ
5.
ಇವನು+ ಒಬ್ಬ. ಈ ಪದದ ಸಮಸ್ತ ಪದ
a)
ಇವನೊಬ್ಬ
b)
ಇವನು ಒಬ್ಬ
c)
ಇವ ಒಬ್ಬನು
6.
ಬೆಳ್ಳಗಾಗಿ. ಈ ಪದದ ವಿಗ್ರಹವಾಕ್ಯ?
a)
ಬೆಳ್ಳಗೆ+ ಆಗಿ
b)
ಬೆಳ್ಳಗೆ+ ಗಾಗಿ
c)
ಬೆಳ್ಳ+ ಆಗಿ
7.
ಆಗಮ ಸಂಧಿ.
a)
ಅನುನಾಸಿಕ ಸಂಧಿ
b)
ವ್ಯಂಜನ ಸಂಧಿ
c)
ಸ್ವರಸಧಿ
8.
ಮನೆ+ ಅನ್ನು= ಮನೆಯನ್ನು. ಇದರಲ್ಲಿ ಪೂರ್ವ ಪದವನ್ನು ಹೆಸರಿಸಿ
a)
ಮನೆಯನ್ನು
b)
ಅನ್ನು
c)
ಮನೆ
9.
ಶಾಲೆ+ ಇಂದ. ಇದರ ಸಮಸ್ತ ಪದ
a)
ಶಾಲೆ ಇಂದ
b)
ಶಾಲೆಯಿಂದ
c)
ಶಾಲೆ
10.
ನಾನೊಬ್ಬ. ಇದರ ವಿಗ್ರಹವಾಕ್ಯ?
a)
ನಾನು ಒಬ್ಬ
b)
ನಾನು+ ಒಬ್ಬ
c)
ನಾನೂನೂ ಒಬ್ಬ
100 %
