NEW
Font size
WorksheetsNamma Mathu Keli
Total questions: 20
Worksheet time: 10mins
ಕಾಡಿನ ಅಧಿಪತಿ ಯಾರು.
ಆನೆ
ಎತ್ತು
ಎಮ್ಮೆ
ಜಿಂಕೆ
ಆನೆಯು ಯಾವುದರ ಮೇಲೆ ವಿವರ ಬರೆದು ತರಲು ಸೂಚನೆ ನೀಡಿತು.
ಪುಸ್ತಕ
ಫಲಕದಲ್ಲಿ
ಎಲೆ
ಯಾವುದು ಅಲ್ಲ
ಮನುಷ್ಯರು ಕಡಿಮೆ ಆಹಾರ ನೀಡುತ್ತಾರೆ ಎಂದು ದೂರು ಬರೆದವರು ಯಾರು
ಎತ್ತು
ಎಮ್ಮೆ
ಜಿಂಕೆ
ಆಮೆ
ಕಾಡು ನಿಮಗೂ ಬೇಕು ಎಂದು ಎಚ್ಚರಿಸಿದವರು ಯಾರು.
ಮೊಲ
ಜಿಂಕೆ
ಕರಡಿ
ಎರೆಹುಳು
ಮದ್ದುಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದವರು ಯಾರು.
ಮಂಗ
ಕರಡಿ
ಎತ್ತು
ಎಮ್ಮೆ
ಎರೆಹುಳು ಯಾರ ಮಿತ್ರ.
ಇಂಜಿನಿಯರ್
ಡಾಕ್ಟರ್
ರೈತ
ಶಿಕ್ಷಕ
ನೀರನ್ನು ದುರ್ಬಳಿಕೆ ಮಾಡಬೇಡಿ ಕಲುಷಿತಗೊಳಿಸಬೇಡಿ ಎಂದು ಹೇಳಿದವರು ಯಾರು.
ಜಿಂಕೆ
ಆಮೆ
ಮೊಲ
ಎತ್ತು
ಪ್ರಾಣಿಗಳು ಯಾರ ಮೇಲೆ ದೂರು ಹೇಳುತ್ತಿದ್ದವು.
ಪಕ್ಷಿ
ಪ್ರಾಣಿ
ಸಿಂಹ
ಮನುಷ್ಯ
ದಯೇ ಇರಲಿ ಸಕಲ ಪ್ರಾಣಿಗಳಲ್ಲಿ ಎಂದು ಯಾವ ಪ್ರಾಣಿ ಹೇಳಿತು.
ಜಿಂಕೆ
ಆಮೆ
ಮೊಲ
ಎತ್ತು
ನೀರು ಅಮೂಲ್ಯವಾದ ಸಂಪತ್ತು ಎಂದು ಯಾವ ಪ್ರಾಣಿ ಹೇಳಿತು.
ಎತ್ತು
ಆಮೆ
ಮಂಗ
ಕರಡಿ
ನೀವು ತಿನ್ನಿ ನಮಗೂ ತಿನ್ನಲು ಬಿಡಿ ಎಂದು ಯಾವ ಪ್ರಾಣಿ ಹೇಳಿತು.
ಕರಡಿ
ಎತ್ತು
ಸಿಂಹ
ಆಮೆ
ಹಾದಿ ಬೀದಿಗಳಲ್ಲಿ ನೀವು ಮತ್ತು ನಿಮ್ಮ ವಾಹನಗಳೆ ತುಂಬಿವೆ ಎಂದು ಯಾವ ಪ್ರಾಣಿ ಹೇಳಿತು.
ಮಂಗ
ಎತ್ತು
ಕರಡಿ
ನಾಯಿ
ನೀವು ಟಿ.ವಿ ನೋಡುತ್ತಿರಿ ಇಲ್ಲವೆ ಮೊಬೈಲ್ ನ್ನು ಮುದ್ದಿಸುತ್ತಿರಿ ಎಂದು ಯಾವ ಪ್ರಾಣಿ ಹೇಳಿತು.
ಬೆಕ್ಕು
ನಾಯಿ
ಮಂಗ
ಕರಡಿ
ಎಲ್ಲರಿಗೂ ಶಹಬ್ಬಾಸ್ ಎಂದು ಯಾವ ಪ್ರಾಣಿ ಹೇಳಿತು.
ಮಂಗ
ಆನೆ
ಎತ್ತು
ಕರಡಿ
ಅಧಿಪತಿ ಈ ಪದದ ಅರ್ಥ ಏನು.
ನಾಯಕ
ಅಪ್ಪ
ಅಣ್ಣ
ಅಜ್ಜ
ನಮ್ಮನ್ನು ಉಳಿಸಿರಿ ನೀವೂ ಉಳಿಯಿರಿ ಎಂದು ಯಾವ ಪ್ರಾಣಿ ಹೇಳಿತು.
ಜಿಂಕೆ
ಎತ್ತು
ಕರಡಿ
ಆಮೆ
ನಮಗೆ ನೀರಿನಲ್ಲಿ ಇರಲು ಕಷ್ಟವಾಗುತ್ತಿದೆ.
ಕರಡಿ
ಎತ್ತು
ಮಂಗ
ಆಮೆ
ಕಾಡು ಈ ಪದದ ಅರ್ಥ ಯಾವುದು
ಮನೆ
ಊರು
ಹೊಲ
ಅರಣ್ಯ
ರಕ್ಷಕರಾಗಿರಿ ರಾಕ್ಷಸರಾಗದಿರಿ ಎಂದು ಯಾರು ಹೇಳಿದರು.
ಆಮೆ
ಕರಡಿ
ಎರೆಹುಳು
ಮಂಗ
ಭೂಮಿ ಈ ಪದದ ವಿರುದ್ಧ ಪದ ಯಾವುದು.
ಆಕಾಶ
ನೀರು
ಜಿಂಕೆ
ಚಿಕ್ಕೆ
