NEW
Font size
Worksheetsವೀರಮಾತೆ ಜೀಜಾಬಾಯಿ
Total questions: 20
Worksheet time: 10mins
೧. ಕೊಂಡಾಣದುರ್ಗವು __________ ರ ವಶದಲ್ಲಿ ಇತ್ತು.
ಮೊಘಲರ
ಗುಪ್ತರ
ಚೌಹಾಣರ
ಹೊಯ್ಸಳರ
೨. ಶಿವಾಜಿಯ ತಂದೆ __________
ಲಖೂಜಿ ಜಾಧವರಾವ್
ದಾದಾಜಿಕೊಂಡದೇವ
ಷಹಾಜಿ
ಸ್ವಾಮಿ ರಾಮದಾಸ
೩. ‘ಪ್ರಣಾಮ’ ಪದದ ಅರ್ಥ __________
ಕಿರೀಟ
ವೈಭವ
ಮಾತು ಕೊಡುವುದು
ನಮಸ್ಕಾರ
೪. ‘ಜಯ’ ಈ ಪದದ ವಿರುದ್ದಾರ್ಥಕ _________
ಅಪಜಯ
ಅಜಯ
ಅನಜಯ
ಜಯ
೫. ಶಿವಾಜಿಯ ಪಟ್ಟಾಭಿಷೇಕವು __________ ದಲ್ಲಿ ನಡೆಯಿತು.
ಜಯಗಡ
ರಾಮಗಡ
ರಾಯಗಡ
ರಾಜಗಡ
೬. ಜೀಜಾಬಾಯಿ _______________ ಎಂಬುವವರನ್ನು ವಿವಾಹವಾದಳು.
ಲಖೂಜಿ ಜಾಧವರಾವ್
ಜಾಧವರಾವ್
ರಾಮದಾಸ್
ಷಹಾಜಿ
೭. ‘ರಾಜ’ ಪದದ ಸಮಾನಾರ್ಥಕ ಪದಗಳು ______________
ಸಮುದ್ರ, ಅರಸ
ಅರಸ, ದೊರೆ
ದೊರೆ, ಮಗ
ಸಾಗರ, ರಾಜ
೮. ಶಿವಾಜಿ ________ ರಲ್ಲಿ ಜನಿಸಿದನು.
೧೫೯೪
೧೬೦೩
೧೬೨೭
೧೬೨೮
೯. ‘ಹೋಗು + ಅಂತೆ’ ಈ ಪದವನ್ನು ಕೂಡಿಸಿ ಬರೆದರೆ _________
ಹೋಗವಂತೆ
ಹೋಗುವಂತೆ
ಹಾಗುವಂತೆ
ಹೊಗುವಂತೆ
೧೦. ‘ಕಾಡು + ಆನೆ’ ಈ ಪದವನ್ನು ಕೂಡಿಸಿ ಬರೆದರೆ ___________ ಆಗುತ್ತದೆ.
ಕಾಡುಆನೆ
ಕಾಡನೆ
ಕಾಡಾನು
ಕಾಡಾನೆ
ಶಿವಾಜಿಯ ಗುರು
ವಿದ್ಯಾಸಾಗರ
ಶಹಜಿ
ಜೀಜಾಬಾಯಿ
ದಾದಾಜಿಕೊಂಡದೇವ
ನೀತಿ ಈ ಪದದ ವಿರುದ್ಧ ಪದ ಯಾವುದು?
ಅಗೌರವ.
ಅನೀತಿ.
ದೂರ.
ಹತ್ತಿರ.
ಜಿಜಾಬಾಯಿ ಶಿವಾಜಿಗೆ ಪ್ರತಿನಿತ್ಯ------- ಮತ್ತು ----------ಕಥೆಗಳನ್ನು ಹೇಳುತ್ತಿದ್ದಳು.
ಭಕ್ತಿಗೀತೆಗಳು.
ಮಹಾಭಾರತ ಮತ್ತು ರಾಮಾಯಣ.
ದೇವರ ಕಥೆಗಳು.
ಕಾಡಿನ ಕಥೆಗಳು.
ಷಹಾಜಿ ಎಲ್ಲಿ ಉದ್ಯೋಗ ಮಾಡುತ್ತಿದ್ದರು?
ಆದಿಲ್ ಶಾಹಿ.
ಪುಣೆಯಲ್ಲಿ.
ರಾಯಗಡದಲ್ಲಿ.
ಕೊಂಡಾಣ ದುರ್ಗದಲ್ಲಿ.
ಶಿವಾಜಿಗೆ ಯಾರು ಬಂದು ಮುಕುಟ ಧಾರಣೆ ಮಾಡಿದರು?
ಸ್ವಾಮಿ ವಿವೇಕಾನಂದ.
ಸ್ವಾಮಿ ರಾಮದಾಸರು.
ಲಖೂಜಿ ಜಾಧವ ರಾವ್.
ಜೀಜಾಬಾಯಿ.
ಕೆಳಗೆ ಚಿತ್ರದಲ್ಲಿರುವ ಮಹಿಳೆಯ ಹೆಸರೇನು?
ಕಿತ್ತೂರು ರಾಣಿ ಚೆನ್ನಮ್ಮ.
ಮದರ್ ತೆರೇಸಾ.
ಒನಕೆ ಓಬವ್ವ.
ಇಂದಿರಾಗಾಂಧಿ.
ಜೀಜಾಬಾಯಿ ಅಖಂಡ ಮರಾಠ ಸಾಮ್ರಾಜ್ಯದ ----------ದಾರಿದೀಪವಾದರಳು.
ಯಶಸ್ಸಿಗೆ.
ಉನ್ನತಿಗೆ.
ಅಭಿವೃದ್ಧಿಗೆ.
ವಿಜಯೋತ್ಸವಕ್ಕೆ.
೨. ಈ ಚಿತ್ರದಲ್ಲಿ ಇರುವ ವ್ಯಕ್ತಿ ಯಾರು?
ಷಹಾಜಿ
ಲಖೂಜಿ ಜಾಧವರಾವ್
ಶಿವಾಜಿ
ಸ್ವಾಮಿ ರಾಮದಾಸರು
೩. ‘ಮುಕುಟ’ ಈ ಪದದ ಅರ್ಥ _______
ಬಾವುಟ
ಕಿರೀಟ
ಸುಂದರ
ವೃತ್ತಿ
ಚಿತ್ರದಲ್ಲಿ ಕಾಣುವ ವೀರರಾಣಿ ಯಾರು ?
ಒನಕೆ ಓಬವ್ವ
ರಾಣಿ ಅಬ್ಬಕ್ಕ
ಝಾನ್ಸಿ ರಾಣಿ
ಕಿತ್ತೂರು ರಾಣಿ ಚೆನ್ನಮ್ಮ
