Worksheetsಪದ್ಯ : ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು
Total questions: 10
Worksheet time: 5mins
Name
Class
Date
1.
ಚತುರಂಗ ಬಲಗಳು ಇವುಗಳಲ್ಲಿ ಅಲ್ಲದೆ ಇರುವುದು
a)
ಆನೆ
b)
ಕುದುರೆ
c)
ಪದಾತಿ
d)
ಮೇಲಿನ ಯಾವುದೂ ಅಲ್ಲ
2.
ಹರಿಶ್ಚಂದ್ರನ ಕುಲ
a)
ರವಿ ವಂಶ
b)
ರಘ ವಂಶ
c)
ಯಾದವ ವಂಶ
d)
ಮಾಧವ ವಂಶ
3.
ರೋಗದಿಂದ ನರಳುತ್ತಿರುವವನಿಗೆ ಯಾವುದು ಸಿಕ್ಕಿದರೆ ಸಂತೋಷವಾಗುವುದು
a)
ಜನರು
b)
ಅಮೃತ
c)
ವಿಷ
d)
ನೀರು
4.
ರಣರಂಗದಲ್ಲಿ ಇದನ್ನು ಕಂಡಾಗ ವೈರಿಗಳು ಓಡಿ ಹೋಗುತ್ತಾರೆ
a)
ರಾಜನನ್ನು
b)
ಸೈನಿಕರನ್ನು
c)
ಸತ್ತಿಗೆಯನ್ನು
d)
ವಸಿಷ್ಠರನ್ನು
5.
ಬಡವನಿಗೆ ಯಾವುದು ಸಿಕ್ಕಿದರೆ ನಿಷ್ಪ್ರಯೋಜನ
a)
ಆನೆ
b)
ಕುದುರೆ
c)
ಸತ್ತಿಗೆ
d)
ತುಪ್ಪ
6.
ರಾಘವಾಂಕ ಕವಿಯ ಮೆಚ್ಚಿನ ದೈವ
answer choices
a)
ತಿರುಪತಿ ತಿರುಮಲೇಶ
b)
ಪಂಪಾಪತಿ ವಿರೂಪಾಕ್ಷ
c)
ಶ್ರೀ ಮಂಜುನಾಥ
d)
ಶ್ರೀ ರಾಘವೇಂದ್ರ
7.
ರಾಜಾ ಹರಿಶ್ಚಂದ್ರನ ಕುಲಗುರುಗಳು
a)
ವಿಶ್ವಾಮಿತ್ರರು
b)
ಅಗಸ್ತ್ಯರು
c)
ವಸಿಷ್ಠರು
d)
ದೂರ್ವಾಸರು
8.
ಬಾಯಾರಿದವರಿಗೆ ಇದು ಉಪಯೋಗವಿಲ್ಲ
a)
ತುಪ್ಪ
b)
ಮಸಾಲೆ
c)
ಬೆಣ್ಣೆ
d)
ಈ ಮೇಲಿನವು
9.
ಮುತ್ತಿನ ಸತ್ತಿಗೆಯ ವಂಶಾನುಗತ ವಾಗಿ ಬಂದಿದ್ದರಿಂದ ಅದು
a)
ದೈವದಂತೆ
b)
ಗುರುವಿನಂತೆ
c)
ತಂದೆಯಂತೆ
d)
ತಾಯಿಯಂತೆ
10.
ರವಿ ಕುಲದಲ್ಲಿ ಪಟ್ಟಗಟ್ಟುವಾಗ ಮುಖ್ಯ ವಾಗಿ ಅರ್ಚಿಸುವುದು
a)
ಹಿರಿಯರನ್ನು
b)
ಮುತ್ತಿನ ಸತ್ತಿಗೆಯನ್ನು
c)
ಗುರುಗಳನ್ನು
d)
ದೇವರನ್ನು
100 %
