Worksheetsವ್ಯಾಕರಣಾಂಶಗಳು
Total questions: 30
Worksheet time: 15mins
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ
47
49
25
34
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಭಾಗಗಳನ್ನಾಗಿ ಮಾಡಲಾಗಿದೆ
4
3
2
6
ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ವ್ಯಂಜನಳು
ಯೋಗವಾಹಗಳು
ಸ್ವರಗಳು
ಅನುನಾಸಿಕಗಳು
ಅ,ಆ, ಇ, ಈ, ಉ, ಊ, ಗಳಿಗೆ ಏನೆಂದು ಕರೆಯುತ್ತಾರೆ
ಹೃಸ್ವ ಸ್ವರಗಳು
ದೀರ್ಘ ಸ್ವರಗಳು
ಸ್ವರಗಳು
ವ್ಯಂಜನಗಳು
ಒಂದು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುವರು
ದೀರ್ಘಸ್ವರ
ಯೋಗವಾಹ
ಅಲ್ಪಪ್ರಾಣ
ಹೃಸ್ವ ಸ್ವರ
ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುವರು ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುವರು
ದೀರ್ಘಸ್ವರ
ಹೃಸ್ವ ಸ್ವರ
ಮಹಾಪ್ರಾಣ
ಅನುನಾಸಿಕ
ಸ್ವರಗಳಲ್ಲಿ ಎಷ್ಟು ಪ್ರಕಾರಗಳಿವೆ
2
4
3
5
ಅಮ್ಮಾ s,. ದೇವರೇ s -ಇಂಥ ಪದಗಳಿಗೆ ಏನೆಂದು ಕರೆಯುತ್ತಾರೆ
ದೀರ್ಘಸ್ವರ
ಅವರ್ಗಿಯ ವ್ಯಂಜನಗಳು
ಪ್ಲುತ ಸ್ವರ
ಹೃಸ್ವ ಸ್ವರ
ಸ್ವರ ಇಲ್ಲವೇ ವ್ಯಂಜನಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಅಲ್ಪಪ್ರಾಣಗಳು
ಮಹಾಪ್ರಾಣಗಳು
ಅನುನಾಸಿಕಗಳು
ಯೋಗವಾಹಗಳು
ಯೋಗವಾಹ ದಲ್ಲಿ ಎಷ್ಟು ಪ್ರಕಾರ
3
2
4
1
ಸ್ವರಗಳಲ್ಲಿ ಎಷ್ಟು ಅಕ್ಷರಗಳಿವೆ
12
13
7
6
ಹೃಸ್ವ ಸ್ವರಗಳು ಎಷ್ಟು
7
5
4
6
ದೀರ್ಘ ಸ್ವರಗಳು ಎಷ್ಟು
6
7
8
9
ಆ, ಈ , ಊ, ಏ, ಐ - ಈ ಅಕ್ಷರಗಳನ್ನು ಎನೆಂದು ಕರೆಯುತ್ತಾರೆ
ದೀರ್ಘ ಸ್ವರಗಳು
ಹೃಸ್ವ ಸ್ವರಗಳು
ಅಲ್ಪಪ್ರಾಣಾಕ್ಷರಗಳು
ಮಹಾಪ್ರಾಣಾಕ್ಷರಗಳು
ಅಂ, ಆ: , - ಇವುಗಳಿಗೆ ಏನೆನ್ನುವರು
ಅನುನಾಸಿಕಗಳು
ಒತ್ತಕ್ಷರ
ಗುಣಿತಾಕ್ಷರ
ಯೋಗವಾಹ
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಅಲ್ಪಪ್ರಾಣಗಳು
ಸಂಯುಕ್ತ ಅಕ್ಷರಗಳು
ವ್ಯಂಜನಗಳು
ಸಜಾತಿಯ ಸಂಯುಕ್ತಾಕ್ಷರ
ವ್ಯಂಜನಗಳಲ್ಲಿ ಎಷ್ಟು ವಿಧ
2
3
5
4
ವರ್ಗಗಳಾಗಿ ವಿಂಗಡಿಸಲಾದ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಅವರ್ಗೀಯ ವ್ಯಂಜನಗಳು
ಅನುನಾಸಿಕಗಳು
ಅಲ್ಪಪ್ರಾಣಗಳು
ವರ್ಗಿಯ ವ್ಯಂಜನಗಳು
ವ್ಯಂಜನಗಳು ಎಷ್ಟು
25
34
13
9
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಯೋಗವಾಹಗಳು
ವ್ಯಂಜನಳು
ಅನುನಾಸಿಕಗಳು
ಅವರ್ಗಿಯ ವ್ಯಂಜನಗಳು
ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಸ್ವರಗಳು
ವ್ಯಂಜನಗಳು
ಅಲ್ಪಪ್ರಾಣಗಳು
ಮಹಾಪ್ರಾಣಾಕ್ಷರಗಳು
ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ
ಅಲ್ಪಪ್ರಾಣಗಳು
ಮಹಾಪ್ರಾಣಾಕ್ಷರಗಳು
ಅನುನಾಸಿಕಗಳು
ಯೋಗವಾಹಗಳು
ಅನುಸ್ವಾರ ಮತ್ತು ವಿಸರ್ಗ ಎಂದರೆ ಏನು
ಅನುನಾಸಿಕಗಳು
ಯೋಗವಾಹಗಳು
ಅವರ್ಗೀಯ ವ್ಯಂಜನಗಳು
ಸಂಧ್ಯಕ್ಷರಗಳು
ಸಂಧಿ ಯಾದ ಅಕ್ಷರಗಳನ್ನು ಎನೆಂದು ಕರೆಯುವರು
ವ್ಯಂಜನಗಳು
ಸ್ವರಗಳು
ಅನುನಾಸಿಕಗಳು
ಸಂಧ್ಯಾಕ್ಷರಗಳು
ಐ ಮತ್ತು ಔ ಗಳನ್ನು ಏನೆಂದು ಕರೆಯುವರು
ದೀರ್ಘ ಸ್ವರಗಳು
ಸ್ವರಗಳು
ಸಂಧ್ಯಾಕ್ಷರಗಳು
ಮಗ್ಗಿಗಳು
ಅಲ್ಪಪ್ರಾಣಾಕ್ಷರಗಳು ಎಷ್ಟು
6
10
12
20
ವರ್ಗಗಳಾಗಿ ವಿಂಗಡಿಸಲಾರದ ಅಕ್ಷರಗಳಿಗೆ ಏನೆಂದು ಕರೆಯುವರು
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ವರ್ಗಿಯ ವ್ಯಂಜನಗಳು
ಒತ್ತಕ್ಷರಗಳು
ಯ, ರ, ಲ್, ವ್, ಶ್, ಷ, ಇತ್ಯಾದಿ ಅಕ್ಷರಗಳನ್ನು ಎನೆಂದು ಕರೆಯುವರು
ವರ್ಗಿಯ ವ್ಯಂಜನ
ಅವರ್ಗೀಯ ವ್ಯಂಜನ
ಸಂಯುಕ್ತಕ್ಷರಗಳು
ಯಾವುದು ಅಲ್ಲ
ಚ್, ಛ, ಜ್, ಝ್ ಇತ್ಯಾದಿಗಳನ್ನು ಯಾವ ವರ್ಗಾಕ್ಷರಗಳು ಕರೆಯುತ್ತಾರೆ
ಕವರ್ಗ
ಚ ವರ್ಗ
ತ ವರ್ಗ
ಪವರ್ಗ
ಗುಂಪಿಗೆ ಸೇರದ ಪದವನ್ನು ಬರೆಯಿರಿ ಕನ್ನಡ, ಚಕ್ಕಡಿ, ಅರಸ, ಗಣಪ
ಕನ್ನಡ
ಚಕ್ಕಡಿ
ಅರಸ
ಗಣಪ
