wayground logo

Free Printable Worksheets

NEW

Font size

S
M
L
XL
Worksheets

ಗೂಡಿನಿಂದ ಬಾನಿನೆಡೆಗೆ -೫ ನೇತರಗತಿ

Total questions: 5

Worksheet time: 3mins

Name
Class
Date
1.

ಗೂಡಿನಿಂದ ಬಾನಿನೆಡೆಗೆ ಪದ್ಯವನ್ನು ಬರೆದವರು-----

a)

ಪ.ಗು ಸಿದ್ಧಾಪುರ

b)

ಕುವೆಂಪು

c)

ಆನೇಕಲ್ ಕೃಷ್ಣ ಮೂರ್ತಿ

d)

ದ.ರಾಬೇಂದ್ರೆ

2.

ಬಾನಿನೆಡೆಗೆ ಬಿಡಿಸಿ ಬರೆದಾಗ

a)

ಬಾನಿನ+ ಕಡೆಗೆ

b)

ಬಾನಿನ+ ಎಡೆಗೆ

c)

ಬಾನು+ ಕಡೆ

d)

ಬಾನು + ಎಡೆ

3.

ಬಾನು ಇದರ ಅರ್ಥ-------

a)

ರವಿ

b)

ಸೂರ್ಯ

c)

ಆದಿತ್ಯ

d)

ಆಕಾಶ

4.

ಮೇಲೆ ಇದರ ವಿರುದ್ಧಪದ

a)

ಮೇಲೆ

b)

ಇಳಿ

c)

ಕೆಳಗೆ

d)

ಏರು

5.

ಮೇಲಕೇರಿದ ಹಕ್ಕಿ ಹಳ್ಳಕೊಳ್ಳ ಹಸಿರು ಬೆಟ್ಟ ಕಂಡು------

a)

ಹೆದರಿತು

b)

ಬೆವರಿತು

c)

ಕಿರುಚಿತು

d)

ಹಾಡಿತು