WorksheetsGK
Total questions: 20
Worksheet time: 10mins
ಕರ್ನಾಟಕದ ಈಗಿನ ಮುಖ್ಯ ಮಂತ್ರಿ
ಬಿ. ಎಸ್. ಯಡಿಯೂರಪ್ಪ
ಬಸವರಾಜ್ ಬೊಮ್ಮಾಯಿ
ಹೆಚ್. ಡಿ. ಕುಮಾರಸ್ವಾಮಿ
ಸಿದ್ದರಾಮಯ್ಯ
ಕರ್ನಾಟಕದ ರಾಜಧಾನಿ
ಬೆಂಗಳೂರು
ಮೈಸೂರು
ಬೆಳಗಾವಿ
ಕಲ್ಬುರ್ಗಿ
ನಮ್ಮ ದೇಶದ ರಾಷ್ಟ್ರೀಯ ಹಣ್ಣು ಯಾವುದು?
ಸೇಬು
ಮಾವು
ಕಿತ್ತಳೆ
ಪೇರಲ
ನಮ್ಮ ರಾಷ್ಟ್ರಗಿeತೆಯನ್ನು ಬರೆದವರು ಯಾರು?
ರವೀಂದ್ರನಾಥ್ ಟಾಗೂರ್
ಕುವೆಂಪು
ಬಂಕಿಮ್ ಚಂದ್ರ ಚಟರ್ಜಿ
ಮೇಲಿನ ಯಾರು ಅಲ್ಲ
ವಿಟಮಿನ್ A ಕೊರತೆಯಿಂದ ಬರುವ ರೋಗ ಯಾವುದು?
ಬೆರಿ ಬೆರಿ
ಸ್ಕರ್ವಿ
ರಿಕೆಟ್ಸ್
ಇರುಳುಕುರುಡುತನ
ಒಂದು ಮೀಟರ್ ಎಂದರೆ......... cm
100
1000
10.0
1
ಬೆಳಕು ಮತ್ತು ಉಷ್ಣದ ಸ್ವಾಭಾವಿಕ ಮೂಲ............
ವಿದ್ಯುತ್
ಮೇಣದ ಬತ್ತಿ
ಚಂದ್ರ
ಸೂರ್ಯ
ಕನ್ನಡ ಭಾಷೆಗೆ ದೊರೆತ ಜ್ಞಾನಪೀಠ ಪ್ರಶಸ್ತಿಗಳು
8
7
6
9
2020ರ ಟೋಕಿಯೋ ಒಲಂಪಿಕ್ ಜಾವಲಿನ್ ಥ್ರೋ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಆಟಗಾರ
ರವಿಕುಮಾರ್
ಸುಶೀಲಕುಮಾರ್
ನೀರಜ್ ಚೋಪ್ರಾ
ಪಿ. ವಿ ಸಿಂಧು
ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಜೋಗ ಜಲಪಾತದಲ್ಲಿ ಹರಿಯುವ ನದಿ
ಕಾವೇರಿ
ಕೃಷ್ಣಾ
ಶರಾವತಿ
ತುಂಗಾ
ನಮ್ಮ ತಾಲ್ಲೂಕಿನ ಶಾಸಕರು......
B. Y. ರಾಘವೇಂದ್ರ
B. S. ಯಡಿಯೂರಪ್ಪ
K. S. ಈಶ್ವರಪ್ಪ
ಆರಗ ಜ್ಞಾನೇಂದ್ರ
ನೀರಿನ ಅಣುಸೂತ್ರ
HO
HO2
H2O
H2O2
ಸಸ್ಯದ ಅಡುಗೆ ಮನೆ ಎಂದು ಯಾವ ಭಾಗವನ್ನು ಕರೆಯುವರು
ಬೇರು
ಕಾಂಡ
ಹೂ
ಎಲೆ
ಜೀವಿಗಳು ವಾಸವಾಗಿರುವ ಏಕೈಕ ಗ್ರಹ
ಬುಧ
ಶುಕ್ರ
ಭೂಮಿ
ಮಂಗಳ
ಜೀವಿಗಳು ಉಸಿರಾಡಲು ಬಳಸುವ ಅನಿಲ
ಆಮ್ಲಜನಕ
ಇಂಗಾಲ
ಸಾರಜನಕ
ಮೇಲಿನ ಯಾವುದು ಅಲ್ಲ
ಕರ್ನಾಟಕವು ಭಾರತದ ಯಾವ ಭಾಗದಲ್ಲಿದೆ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಕಾಯಕವೇ ಕೈಲಾಸ ಇದು ಯಾರ ತತ್ವ
ಬಸವಣ್ಣ
ಚನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿ
ಕನಕದಾಸರು
ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ದಿನ
ಜುಲೈ 5
ಸೆಪ್ಟೆಂಬರ್ 5
ಅಕ್ಟೋಬರ್ 2
ಜೂನ್ 5
ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ವಿಜ್ಞಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ
ನ್ಯೂಟನ್
ಗೇಲಿಲಿಯೋ
ಜಗದೀಶ್ ಚಂದ್ರ ಭೋಸ್
C. V. ರಾಮನ್
ಈ ಕೆಳಗಿನವುಗಳಲ್ಲಿ ಇದು ನೈಸರ್ಗಿಕ ನಾರು ಪದಾರ್ಥವಲ್ಲ
ಹತ್ತಿ
ಸೆಣಬು
ಉಣ್ಣೆ
ಪಾಲಿಸ್ಟರ್
