NEW
Font size
S
M
L
XL
WorksheetsGk
Total questions: 10
Worksheet time: 2mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ
a)
47
b)
59
c)
49
d)
48
2.
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಕಾವ್ಯನಾಮ
a)
ದಾರಾ ಬೇಂದ್ರೆ
b)
ಕುವೆಂಪು
c)
ಗೋಪಾಲಕೃಷ್ಣ ಗೋಕುಲೆ
d)
ಯುಆರ್ ಅನಂತಮೂರ್ತಿ
3.
ಸಸ್ಯದ ಅಡುಗೆ ಮನೆ ಯಾವುದು
a)
ಬೇರು
b)
ಎಲೆ
c)
ಕಾಂಡ
d)
ಹೂವು
4.
ಕನ್ನಡದ ಮೊದಲ ಶಾಸನ ಯಾವುದು
a)
ಹಲ್ಮಿಡಿ ಶಾಸನ
b)
ತಾಳಗುಂದ ಶಾಸನ
c)
ಬೇಲೂರಿನ ಶಾಸನ
d)
ಮೇಲಿನ ಎಲ್ಲವೂ
5.
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
a)
ಶಿವಮೊಗ್ಗ
b)
ಆಗುಂಬೆ
c)
ಶೃಂಗೇರಿ
d)
ಚಿಕ್ಕಮಂಗಳೂರು
6.
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
a)
ಬಳ್ಳಾರಿ
b)
ಹಂಪಿ
c)
ಬಿಜಾಪುರ
d)
ಕೊಪ್ಪಳ
7.
ರಾಷ್ಟ್ರಗೀತೆ ಬರೆದವರು ಯಾರು?
a)
ಕುವೆಂಪು
b)
ರವೀಂದ್ರನಾಥ ಟಾಗೋರ್
c)
ಬಂಕಿಮ ಚಂದ್ರ ಚಟರ್ಜಿ
d)
ಗೋವಿಂದ ಪೈ
8.
ಒಂದು ವರ್ಷಕ್ಕೆ ಎಷ್ಟು ದಿನಗಳು?
a)
360
b)
465
c)
365
d)
265
9.
ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ
a)
205
b)
207
c)
206
d)
106
10.
ತ್ರಿಭುಜದ ಒಳಕೋನಗಳ ಮೊತ್ತ ಎಷ್ಟು?
a)
180 ಡಿಗ್ರಿ
b)
360 ಡಿಗ್ರಿ
c)
150 ಡಿಗ್ರಿ
d)
90 ಡಿಗ್ರಿ
Reset
