wayground logo

Free Printable Worksheets

NEW

Font size

S
M
L
XL
Worksheets

೭ನೇ ತರಗತಿ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ೧

Total questions: 10

Worksheet time: 5mins

Name
Class
Date
1.

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಲೇಖಕರನ್ನು ತಿಳಿಸಿ.

a)

ಕುವೆಂಪು

b)

ಬೇಂದ್ರೆ

c)

ಡಾ. ನಾರ್ಬಟ್ ಡಿಸೋಜ

2.

ನಾಬರ್ಟ್ ಡಿಸೋಜರವರು ಜನಿಸಿದ ದಿನಾಂಕವನ್ನು ತಿಳಿಸಿ.

a)

೧೯೩೬

b)

೧೯೩೭

c)

೧೯೩೫

d)

೧೯೫೦

3.

ನಾರ್ಬಟ್ ಡಿಸೋಜ ರವರ ತಂದೆಯನ್ನು ಹೆಸರಿಸಿ.

a)

ಎಫ್ ಪಿ ಡಿಸೋಜಾ

b)

ಡಿಸೋಜ

c)

ಪಿ ಎಫ್ ಡಿಸೋಜಾ

4.

ಯಾವ ಸ್ಥಳದಲ್ಲಿ ಡಿಸೋಜರವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

a)

ಬೀದರ್

b)

ಗುಲ್ಬರ್ಗ

c)

ಮಡಿಕೇರಿ

5.

ಕಥೆಗಳನ್ನು ಹಾಡಿನ ರೂಪದಲ್ಲಿ ಹೇಳುವುದನ್ನು ಏನೆಂದು ಕರೆಯುತ್ತಾರೆ?

a)

ಕಥನ-ಕವನ

b)

ದೊಡ್ಡ ಕಥೆ

c)

ಸಣ್ಣ ಕಥೆ

6.

ಜಗಲಿ ಪದದ ಅರ್ಥವನ್ನು ತಿಳಿಸಿ.

a)

ಕಟ್ಟೆ

b)

ಆಸ್ಥಾನ

c)

ಸ್ಥಳ

7.

ಕಥೆ ಹೇಳುವುದರಲ್ಲಿ ಯಾರು ಫಸ್ಟ್ ?ಹುಡುಗನ ಪ್ರಕಾರ.

a)

ಪುಟ್ಟಜ್ಜಿ

b)

ಪುಟ್ಟಜ್ಜ

c)

ಲೇಖಕ

d)

ಕವಿ

8.

ತರಾವರಿ ಪದದ ಅರ್ಥವನ್ನು ತಿಳಿಸಿ

a)

ವಿಧವಿಧವಾದ

b)

ಬಹಳವಾದ

c)

ಸಾಕಷ್ಟು

9.

ಪುಟ್ಟಜ್ಜಿ ಎಲ್ಲಿ ಕುಳಿತಿದ್ದಳು?

a)

ಕಟ್ಟೆಯ ಮೇಲೆ

b)

ಜಗಲಿಯ ಮೇಲೆ

c)

ಆಸ್ಥಾನದ ಮೇಲೆ

d)

ಆಸನದ ಮೇಲೆ

10.

ಲೇಖಕರಾದ ಡಿಸೋಜರವರು ಯಾವ ಸಮ್ಮೇಳನದಲ್ಲಿ ಸ್ವಂತ ಸ್ವಂತ ಕಥಾವಾಚನ ಮಾಡಿದ್ದರು?

a)

ಸಾರ್ಕ ದೇಶಗಳ ಸಾಹಿತಿಗಳ ಸಮ್ಮೇಳನ

b)

ಅಮೆರಿಕನ್ ದೇಶಗಳ ಸಾಹಿತಿಗಳ ಸಮ್ಮೇಳನ

c)

ಏಷ್ಯನ್ ದೇಶಗಳ ಸಾಹಿತಿಗಳ ಸಮ್ಮೇಳನ

d)

ಯುರೋಪ್ ದೇಶಗಳ ಸಾಹಿತಿಗಳ ಸಮ್ಮೇಳನ