wayground logo

Free Printable Worksheets

NEW

Font size

S
M
L
XL
Worksheets

ಕನ್ನಡ

Total questions: 10

Worksheet time: 5mins

Name
Class
Date
1.

1. ವೇಳೆ ಪದದ ಅರ್ಥ ಏನು?

a)

ಹುಚ್ಚ

b)

ಕಾಲ ಸಮಯ

c)

ರೆಕ್ಕೆ

d)

ನೆತ್ತಿ

2.

2. ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?

a)

ಗೆಳೆಯ

b)

ಹಕ್ಕಿ

c)

ಬಣ್ಣದಹಕ್ಕಿ

d)

ಪಕ್ಷಿ

3.

3. ನೆತ್ತಿ ಪದದ ಅರ್ಥ ತಿಳಿಸಿ

a)

ಸೇರಿಸು

b)

ತಲೆಯ ಮಧ್ಯಭಾಗ

c)

ಹುಚ್ಚ

d)

ನೆತ್ತಿ

4.

4. ಅಪ್ಪನು ಎಲ್ಲಿಗೆ ಹೋಗಿಹನು?

a)

ಮನೆಗೆ

b)

ಹಾಡಲು

c)

ಹೋಗಿಹಳು

d)

ಪೇಟೆಗೆ

5.

5. ಮುಗಿಲಿನ ಕಡೆಗೆ________ಬಾ

a)

ನೆತ್ತಿಯ

b)

ನೆತ್ತಿಯ ಜುಟ್ಟನ್ನು

c)

ಹಾಡುವ

d)

ಹಾರುವ

6.

6. ನನಗೂ ಎರಡು ರೆಕ್ಕೆಯ________

a)

ಚುಚ್ಚು

b)

ಹಕ್ಕಿ

c)

ಪುಚ್ಚು

d)

ಹಚ್ಚು

7.

7. ನೆತ್ತಿಯಮೇಲೆ _______ ಹಚ್ಚು

a)

ಹಚ್ಚು

b)

ಪೇಟೆಗೆ

c)

ಜುಟ್ಟನು

d)

ತಲೆ

8.

8.ಅವ್ವನು ______ ಹೋಗಿಹಳು

a)

ತೋಟಕ್ಕೆ

b)

ಪ್ರತಿದಿನ

c)

ನೀರಿಗೆ

d)

ಪೇಟೆಗೆ

9.

09. ತಿನ್ನಲು______ ಕೊಡಿಸುವೆನು

a)

ಸಿಹಿ

b)

ಹಣ್ಣನು

c)

ತಿನ್ನಲು

d)

ಬಿಸ್ಕೆಟ್

10.

10. ಬಾರಲೆ ಹಕ್ಕಿ_____ ಹಕ್ಕಿ

a)

ಅಪ್ಪನು

b)

ಬಣ್ಣದ

c)

ಪೇಟೆಗೆ

d)

ರೆಕ್ಕೆಯ