wayground logo

Free Printable Worksheets

NEW

Font size

S
M
L
XL
Worksheets

ಬಣ್ಣದ ಟಿ,ವಿ

Total questions: 10

Worksheet time: 5mins

Name
Class
Date
1.

ಮನೆಗೆಲ್ಲಾ ಮೌನವನ್ನು ತಂದಿರುವುದು ಯಾವುದೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ.

a)

ಸಿನಿಮಾ

b)

ಟಿ.ವಿ

c)

ಮನೆ

d)

ಮೊಬೈಲ್

2.

ಬೆಳಗು ಈ ಪದದ ಅರ್ಥ

a)

ಬೆಳಕು

b)

ಬೈಗು

c)

ಬೆಳಗ್ಗೆ

d)

ರಾತ್ರಿ

3.

ಟಿ.ವಿ ದೆಸೆಯಿಂದ ಯಾರ ನಡುವೆ ಹರಟೆ ಮಾತು ನಡೆಯುತ್ತಿಲ್ಲ.

a)

ಜಾಣ

b)

ತುಂಟರ

c)

ನೆಂಟರ- ತುಂಟರ

d)

ಮಕ್ಕಳ

4.

ಬಣ್ಣದ ಟಿ.ವಿ ಪದ್ಯವನ್ನು ಬರೆದವರು -----

a)

ಚಂದ್ರ ಶೇಖರ

b)

ಚಂದ್ರಗೌಡ

c)

ಚಂದ್ರ

d)

ಚಂದ್ರೇಶ್ವರ

5.

ದಿಕ್ಕಿಲ್ಲ ಇದನ್ನು ಬಿಡಿಸಿ ಬರೆದಾಗ

a)

ದಿಕ್ಕು+ ಇಲ್ಲ

b)

ದಿಕ್ಕು+ ನಿಲ್ಲ

c)

ದಿಕ್ಕು+ ನೆಲ್ಲ

d)

ದಿಕ್ಕು+ ಎಲ್ಲ

6.

ಮೌನವ ತಂಧಿತು ಮನೆಗೆಲ್ಲ ತಪ್ಪಾಗಿರುವುದನ್ನು ಯಾವುದು

a)

ತಂಡಿತು

b)

ತಂದಿತು

c)

ತಂಢಿತು

d)

ತಂಧಿತು

7.

ಪುಟ್ಟ ತಂಗಿ ತೊಟ್ಟಿಲಲತ್ತರು ----- ಎದ್ದು ನೋಡಲ್ಲ

a)

ಅಕ್ಕ

b)

ಅಮ್ಮ

c)

ಅಪ್ಪ

d)

ಅಣ್ಣ

8.

ಬಿಡುವು ಇದರ ಅರ್ಥ

a)

ರಜೆ

b)

ಆಯಾಸ

c)

ಮನೆ

d)

ಮಕ್ಕಳು

9.

ಟಿ,ವಿ ಎಂದು ಜನಪ್ರಿಯವಾಗಿರುವುದು-------

a)

ಸಿನಿಮಾ

b)

ದೂರದರ್ಶನ

c)

ಮನೆ

d)

ಮಕ್ಕಳು

10.

ಅಪ್ಪ ಅಮ್ಮಗೆ ಏನು ಕೇಳಲು ------ ಮಾತಿಗೆ ಬೆಲೆಯಿಲ್ಲ

a)

ನನ್ನಯ

b)

ನಿನ್ನಯ

c)

ತಮ್ಮಯ

d)

ನೀವುಗಳ

Similar Resources on Wayground