WorksheetsG. K
Total questions: 10
Worksheet time: 5mins
Name
Class
Date
1.
ಏಕಕೋಶ ಜೀವಿಗೆ ಇದು ಉದಾಹರಣೆ
a)
ಇರುವೆ
b)
ಇಲಿ
c)
ಅಮೀಬಾ
d)
ಹೈಡ್ರಾ
2.
ವಯಸ್ಕ ಮಾನವನ ದೇಹದಲ್ಲಿರುವ ಮೂಳೆಗಳ ಸಂಖ್ಯೆ
a)
315
b)
100
c)
200
d)
206
3.
15+10+0-8
a)
17
b)
18
c)
25
d)
0
4.
ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ದಿನ
a)
ಆಗಸ್ಟ್ 15
b)
ಸೆಪ್ಟೆಂಬರ್ 5
c)
ಅಕ್ಟೋಬರ್ 2
d)
ಜನವರಿ 26
5.
ಸಸ್ಯಗಳು ಇದರ ಮೂಲಕ ಉಸಿರಾಟ ನಡೆಸುತ್ತವೆ
a)
ತಾಯಿ ಬೇರು
b)
ತಂತು ಬೇರು
c)
ಪತ್ರರಂದ್ರ
d)
ಸಿರಾ ವಿನ್ಯಾಸ
6.
ಕನ್ನಡದ ಆದಿಕವಿ ಎಂದು ಇವರನ್ನು ಕರೆಯುವರು
a)
ಪೊನ್ನ
b)
ಪಂಪ
c)
ರನ್ನ
d)
ಜನ್ನ
7.
9 ಇದರ ರೋಮನ್ ಸಂಖ್ಯಾ ರೂಪ
a)
VI
b)
VII
c)
VIII
d)
IX
8.
2,5,0,ಈ ಅಂಕಿಗಳನ್ನು ಬಳಸಿ ಬರೆಯಬಹುದಾದ ಮೂರಂಕಿಯ ಅತೀ ಚಿಕ್ಕ ಸಂಖ್ಯೆ
a)
025
b)
250
c)
205
d)
502
9.
ವಿಶ್ವನಾಥ್ ಆನಂದ ಈ ಆಟದಲ್ಲಿ ಪ್ರಸಿದ್ದಿಯಾಗಿದ್ದಾರೆ
a)
ಕ್ರಿಕೆಟ್
b)
ವಾಲಿಬಾಲ್
c)
ಚೆಸ್
d)
ಕೇರಂ
10.
ಭಾರತದ ಜೀವನದಿ
a)
ಕಾವೇರಿ
b)
ಗಂಗಾ
c)
ಯಮುನಾ
d)
ಕೃಷ್ಣಾ
100 %
