Wayground logo

Free Printable Worksheets

Font size

S
M
L
XL
Worksheets

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ

Total questions: 20

Worksheet time: 4mins

Name
Class
Date
1.

ವಿಶುವಿನ ತಂದೆಯ ಹೆಸರು ____________.

a)

ಶ್ರೀನಿವಾಸ ಶಾಸ್ತ್ರಿ

b)

ಶ್ರೀನಿವಾಸ್ ಪೂಜಾರಿ

c)

ಶ್ರೀನಿವಾಸ್ ಬಡಿಗೇರ್

2.

ವಿಶು ಓದಿದ ಮಾಧ್ಯಮಿಕ ಶಾಲೆ ಇದ್ದ ಊರಿನ ಹೆಸರು ____________.

a)

ದೊಡ್ಡಬಳ್ಳಾಪುರ

b)

ಚಿಕ್ಕಬಳ್ಳಾಪುರ

c)

ಯಲಹಂಕ

3.

ವಿಶುವಿನ ಸೋದರ ಮಾವನ ಹೆಸರು ________ .

a)

ಎಸ್ ರಾಮಯ್ಯ

b)

ಎನ್ ರಾಮಯ್ಯ

c)

ಎಚ್ ರಾಮಯ್ಯ

4.

ಹಥಾತ್ತನೆ ಕುದುರೆಯ ___________ ಇವರ ಬಳಿ ನಿಂತಿತು.

a)

ಸಾರೋಟು

b)

ಟಾಂಗಾ

c)

ಆಟೋ

5.

ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ___________ ಆದರು.

a)

ಜವಾನ

b)

ದಿವಾನ

c)

ನವಾಬ

6.

ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ______ ಅಂತರವಿದೆ.

a)

45 ಕಿ ಮೀ

b)

66 ಕಿ ಮೀ

c)

55 ಕಿ ಮೀ

7.

ಸೆಫ್ಟಂಬರ್ 15 ರಂದು ಆಚರಿಸಲಾಗುವ ವಿಶೇಷವಾದ ದಿನ ___________.

a)

ಇಂಜಿನಿಯರ್ಸ್ ಡೇ

b)

ಲಾಯರ್ಸ್ ಡೇ

c)

ವೈದ್ಯರ ಡೇ

8.

ವಿಶುವಿನ ತಾಯಿ ಪಾತ್ರೆಗಳನ್ನು ಅಡವಿಟ್ಟಾಗ ಬಂದ ಹಣ _________.

a)

100 ರೂಪಾಯಿ

b)

12 ರೂಪಾಯಿ

c)

50 ರೂಪಾಯಿ

9.

ಒಮ್ಮೆ ಕೃಷ್ಣಗಿರಿ ರಾಘವೇಂದ್ರರಾಯರು ________ ನಡೆದು ಬರುತ್ತಿದ್ದರು.

a)

ಚಾಮರಾಜ ಪೇಟೆ

b)

ಬಳೆ ಪೇಟೆ

c)

ಚಿಕ್ಕಪೇಟೆಯಲ್ಲಿ

10.

'ದೀಪದ ಬತ್ತಿ ತಾನು ಉರಿದು ಜಗತ್ತಿಗೆ ಬೆಳಕು ಕೊಡುವಂತೆ' ಈ ಮಾತು __________ ಒಪ್ಪುತ್ತದೆ.

a)

ಸರ್ ಎಂ ವಿಶ್ವೇಶ್ವರಯ್ಯನವರಿಗೆ

b)

ರೌಡಿ ರಂಗನಿಗೆ

c)

ರಂಗಪ್ಪನಿಗೆ

11.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ __________ ನೀಡಿ ಗೌರವಿಸಿತು.

a)

ಮಾರ್ಷಲ್ ಪದವಿ

b)

ಪಂಪ ಪದವಿ

c)

ಸರ್ ಪದವಿ

12.

ಸರ್ ಎಂ ವಿಶ್ವೇಶ್ವರಯ್ಯನವರು ಸಂಬಂಧಿಕರಲ್ಲಿ ಎಸ್ ಎಸ್ ಎಲ್ ಸಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರಿಗೆ _________ ರೂಪಾಯಿ ಬಹುಮಾನ ನೀಡುವುದು ವಾಡಿಕೆ ಮಾಡಿಕೊಂಡಿದ್ದರು.

a)

120

b)

100

c)

75

13.

ಸಂಬಂಧಿ ಹುಡುಗ ಮೋಜಿನಿಂದ ಸುತ್ತುತ್ತ __________ ನಿಮಿಷ ತಡವಾಗಿ ಬಂದನು.

a)

45

b)

50

c)

60

14.

ಸರ್ ಎಂ ವಿಶ್ವೇಶ್ವರಯ್ಯನವರು ಸಂಬಂಧಿ ಹುಡುಗನಿಗೆ ಕೊಡಲು ಲಕೋಟೆಯಲ್ಲಿ ಇರಿಸಿದ್ದ ಹಣ ______________.

a)

30 ರೂಪಾಯಿ

b)

25 ರೂಪಾಯಿ

c)

50 ರೂಪಾಯಿ

15.

ಸರ್ ಎಂ ವಿಶ್ವೇಶ್ವರಯ್ಯನವರು ________ ವರ್ಷಗಳ ಕಾಲ ತುಂಬು ಜೀವನ ನಡೆಸಿದರು.

a)

100

b)

101

c)

102

16.

ಸರ್ ಎಂ ವಿಶ್ವೇಶ್ವರಯ್ಯನವರು _______ ವರ್ಷದಲ್ಲಿ ಮರಣ ಹೊಂದಿದರು.

a)

ಏಪ್ರಿಲ್ 14, 1962

b)

ಏಪ್ರಿಲ್ 15, 1962

c)

ಏಪ್ರಿಲ್ 16, 1962

17.

' ಸುವರ್ಣ' ಪದದ ಅರ್ಥ ___________.

a)

ಕಬ್ಬಿಣ

b)

ಬಂಗಾರ

c)

ಬೆಳ್ಳಿ

18.

' ಪಣ ' ಪದದ ಅರ್ಥ _____________

a)

ಸೇವಾ ಮನೋಭಾವ

b)

ಸಂತೋಷ

c)

ಹಠದ ಮನೋಭಾವ

19.

'ಜವಾಬ್ದಾರಿ' ಈ ಪದದ ವಿರುದ್ಧ ಪದ ______________.

a)

ಬೇಜವಾಬ್ದಾರಿ

b)

ಆಸಕ್ತಿ

c)

ಬೇಸರ

20.

'ದೀಪ ' ಪದದ ಸಮಾನಾರ್ಥಕ ಪದ ______________.

a)

ಕಣ್ಣು

b)

ಹಣತೆ

c)

ಮಣ್ಣು