wayground logo

Free Printable Worksheets

NEW

Font size

S
M
L
XL
Worksheets

G. K

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳು

a)

48

b)

49

c)

50

d)

47

2.

ಸಾರಜನಕದ ರಾಸಾಯನಿಕ ಸಂಕೇತ

a)

N

b)

S

c)

O

d)

P

3.

XIX ಇದರ ಹಿಂದೂ ಅರೇಬಿಕ್ ರೂಪ

a)

20

b)

21

c)

19

d)

11

4.

2020ರ ಟೋಕಿಯೋ ಒಲಂಪಿಕ್ಸ್ ನಡೆದ ದೇಶ

a)

ಭಾರತ

b)

ಜಪಾನ್

c)

ಅಮೇರಿಕಾ

d)

ಚೀನಾ

5.

ವಿಮಾನವನ್ನು ಕಂಡು ಹಿಡಿದವರು

a)

ಮಾರ್ಕೊನಿ

b)

ರೈಟ್ ಸಹೋದರರು

c)

ಜಾನ್ ಬೈಯರ್ಡ್

d)

ಕೋಪರ್ನಿಕಸ್

6.

5+25+-5+100=

a)

125

b)

130

c)

109

d)

100

7.

ಇದು ನೈಸರ್ಗಿಕ ಸಂಪನ್ಮೂಲಕ್ಕೆ ಉದಾಹರಣೆಯಲ್ಲ

a)

ಗಾಳಿ

b)

ನೀರು

c)

ಬೆಳಕು

d)

ಮನೆ

8.

ಗುಣಾಕಾರದ ಅನನ್ಯತಾoಶ

a)

0

b)

1

c)

100

d)

-1

9.

ಸೌರಮಂಡಲದ ಅತೀ ದೊಡ್ಡ ಗ್ರಹ

a)

ಬುಧ

b)

ಶುಕ್ರ

c)

ಭೂಮಿ

d)

ಗುರು

10.

ಕರ್ನಾಟಕದ ಎತ್ತರದ ಜಲಪಾತ ಜೋಗ ಯಾವ ಜಿಲ್ಲೆಯಲ್ಲಿದೆ

a)

ಶಿವಮೊಗ್ಗ

b)

ಮಂಡ್ಯ

c)

ಬೆಂಗಳೂರು

d)

ಹಾಸನ