Wayground logo

Free Printable Worksheets

Font size

S
M
L
XL
Worksheets

ಪದ್ಯ : ವಸಂತ

Total questions: 17

Worksheet time: 6mins

Name
Class
Date
1.

ವಸಂತನನ್ನು ಕವಿಯು ___________ ಎಂದು ಕರೆದಿದ್ದಾನೆ.

a)

ಋತುಗಳ ಮಂತ್ರಿ

b)

ಋತುಗಳ ರಾಜ

c)

ಋತುಗಳ ಸೈನಿಕ

2.

ವಸಂತನು ಬರುವಾಗ __________ ತಂದನು.

a)

ವಡವೆಯನು

b)

ಹಣವನು

c)

ಚಿಗುರನು

3.

ಕುರುಬರು ___________ ಊದುತ್ತಾರೆ.

a)

ಶಂಖ

b)

ಕೊಳಲು

c)

ಶಹನಾಯಿ

4.

ಬಯಲೆಲ್ಲ ______ ಕಂಪಿನಿಂದ ಕೂಡಿರುತ್ತದೆ.

a)

ಜಾಜಿಯ ಹೂವಿನ

b)

ಸಂಪಿಗೆಯ ಹೂವಿನ

c)

ಮಲ್ಲಿಗೆಯ ಹೂವಿನ

5.

'ನಲಿವು' ಈ ಪದದ ಅರ್ಥ ____________.

a)

ಸಂತೋಷ

b)

ದು:ಖ

c)

ಅತಿ ದು:ಖ

6.

'ಬೆಳದಿಂಗಳೂಟ' ಈ ಪದ ಬಿಡಿಸಿ ಬರೆದಾಗ ________.

a)

ಬೆಳದಿಂಗಳಲ್ಲಿ + ಊಟ

b)

ಬೆಳದಿಂಗಳ + ಊಟ

c)

ಬೆಳದಿ + ಅಂಗಳ ಊಟ

7.

'ನೆಗೆದ + ಆಟ' ಈ ಪದವನ್ನು ಕೂಡಿಸಿ ಬರೆದಾಗ _________.

a)

ನಗಿದಾಟ

b)

ನೆಗೆದೋಟ

c)

ನೆಗೆದಾಟ

8.

'ಮಗು' ಈ ಪದದ ಬಹುವಚನ ರೂಪ ________.

a)

ಮಕ್ಕಳು

b)

ಮಗಳು

c)

ಮಗನು

9.

ಮಣ್ಣಿನಿಂದ ಮಡಿಕೆಗಳನ್ನು ಮಾಡುವವನು _____________.

a)

ಬಡಗಿ

b)

ಕುರುಬ

c)

ಕುಂಬಾರ

10.

ಕುರಿಗಳನ್ನು ಕಾಯುವವನು ____________.

a)

ಕುಂಬಾರ

b)

ಕುರುಬ

c)

ವೈದ್ಯ

11.

ಚರ್ಮದ ಕೆಲಸ ಮಾಡುವವನು __________.

a)

ಕುರುಬ

b)

ಚಮ್ಮಾರ

c)

ರೈತ

12.

ಮರಗೆಲಸ ಮಾಡುವವನು ___________.

a)

ಅಕ್ಕಸಾಲಿಗ

b)

ಶಿಕ್ಷಕ

c)

ಬಡಗಿ

13.

ಚಿನ್ನದ ಕೆಲಸ ಮಾಡುವವನು _________.

a)

ಒಕ್ಕಲಿಗ

b)

ಅಕ್ಕಸಾಲಿಗ

c)

ಚಮ್ಮಾರ

14.

ವ್ಯವಸಾಯ (ಒಕ್ಕಲು) ಮಾಡುವವನು ___________.

a)

ಪೊಲೀಸ್

b)

ಒಕ್ಕಲಿಗ

c)

ಕಮ್ಮಾರ

15.

ವಸಂತ ಮತ್ತು ಗ್ರೀಷ್ಮ ಋತು ಎಂದರೆ ________.

a)

ಮಳೆಗಾಲ

b)

ಬೇಸಿಗೆ ಕಾಲ

c)

ಚಳಿಗಾಲ

16.

ವರ್ಷ ಮತ್ತು ಶರತ್ ಋತು ಎಂದರೆ ____________.

a)

ಚಳಿಗಾಲ

b)

ಬೇಸಿಗೆ ಕಾಲ

c)

ಮಳೆಗಾಲ

17.

ಹೇಮಂತ್ ಮತ್ತು ಶಿಶಿರ ಋತು ಎಂದರೆ ____________.

a)

ಚಳಿಗಾಲ

b)

ಮಳೆಗಾಲ

c)

ಬೇಸಿಗೆಕಾಲ

Similar Resources on Wayground