Free Printable Worksheets
Font size
More settings
ಗಂದರ್ವ ಸೇನ ಎಂದರೆ
ಕತ್ತೆ
ಕುದುರೆ
ಒಂಟೆ
ಗಂಧರ್ವ ಸೇನ ತೀರಿಕೊಂಡ ವಿಷಯವನ್ನು ರಾಜ ------- ಹೇಳಿದ.
ಮಂತ್ರಿಗೆ
ರಾಣಿಯರಿಗೆ
ಸೇನಾನಿ
ರಾಜ ಪದದ ಸ್ತ್ರೀಲಿಂಗ ----
ರಾಜರು
ರಾಣಿ
ರಾಣಿಯರು
ಗಂಧರ್ವ ಸೇನ ಈ ಪಾಠ ಒಂದು ---- ಕತೆ
ರಾಜಕೀಯ
ಜಾನಪದ
ಸಾಂಸ್ಕೃತಿಕ
ಸತ್ತವರಿಗೆ ಸಂತಾಪ ಸೂಚಿಸುವುದಕ್ಕೆ ------ ಎನ್ನುವರು.
ದಿನಾಚರಣೆ
ಶೋಕಾಚರಣೆ
ಆಚರಣೆ