NEW
Font size
S
M
L
XL
WorksheetsG. K.
Total questions: 10
Worksheet time: 5mins
Name
Class
Date
1.
ಕರ್ನಾಟಕದ ಈಗಿನ ಗೃಹ ಮಂತ್ರಿ
a)
ಆರಗ ಜ್ಞಾನೇಂದ್ರ
b)
ಬಸವರಾಜ್ ಬೊಮ್ಮಾಯಿ
c)
R ಅಶೋಕ್
d)
ಈಶ್ವರಪ್ಪ
2.
ಭಾರತದ ರಾಷ್ಟ್ರೀಯ ಹಣ್ಣು
a)
ಹಲಸು
b)
ಮಾವು
c)
ಸೇಬು
d)
ಕಿತ್ತಳೆ
3.
ಉಂಗುರದ ರಚನೆ ಹೊಂದಿರುವ ಗ್ರಹ
a)
ಮಂಗಳ
b)
ಶನಿ
c)
ಬುಧ
d)
ಗುರು
4.
ಭೂಮಿಯ ನೈಸರ್ಗಿಕ ಉಪಗ್ರಹ
a)
ಸೂರ್ಯ
b)
ನಕ್ಷತ್ರ
c)
ಚಂದ್ರ
d)
ಆರ್ಯಭಟ
5.
ಇಳೆ ಈ ಪದದ ಸಮನಾರ್ಥಕ ಪದ
a)
ಭೂಮಿ
b)
ಮಳೆ
c)
ಕಲೆ
d)
ಇಳಿಯುವುದು
6.
ಪಾರದರ್ಶಕ ವಸ್ತುಗಳಿಗೆ ಉದಾಹರಣೆ
a)
ಗಾಳಿ
b)
ನೀರು
c)
ಗಾಜು
d)
ಮೇಲಿನ ಎಲ್ಲವು
7.
ಕಬ್ಬಿಣದ ರಾಸಾಯನಿಕ ಸಂಕೇತ
a)
Fe
b)
N
c)
CO2
d)
P
8.
+14 ಇದರ ಸಂಕಲನದ ವಿಲೋಮ
a)
+14
b)
- 14
c)
0
d)
+or-14
9.
ಒಂದು ಮಿಲಿಯನ್ = -----------
a)
10
b)
10 ಸಾವಿರ
c)
10ಲಕ್ಷ
d)
10ಕೋಟಿ
10.
40 ಈ ಸಂಖ್ಯೆಯ ರೋಮನ್ ಸಂಖ್ಯಾ ರೂಪ
a)
XXXX
b)
LX
c)
XC
d)
XL
Reset
