Worksheetsಅತಿಭಕ್ತ (Revision -3)
Total questions: 20
Worksheet time: 12mins
ಸರಿ /ತಪ್ಪು ಗುರುತಿಸಿರಿ
ಅತಿಭಕ್ತ ಒಬ್ಬ ವ್ಯಾಪಾರಿ
ಸರಿ
ತಪ್ಪು
ಸರಿ /ತಪ್ಪು ಗುರುತಿಸಿರಿ
ಅತಿಭಕ್ತ ಸಮುದ್ರದ ಬಳಿ ಬಂದು ಬಲೆ ಬಿಸಿದನು .
ತಪ್ಪು
ಸರಿ
ಯಾವುದು ಅಲ್ಲ
ಎರಡು ಸರಿ ಉತ್ತರ
ಸರಿ /ತಪ್ಪು ಗುರುತಿಸಿರಿ
ಅವನ ಬಲೆಗೆ ಬೆಳ್ಳಿಯ ಬಣ್ಣದ ಮೀನು ಸಿಕ್ಕಿತು
ಸರಿ
ತಪ್ಪು
ಯಾವುದು ಅಲ್ಲ
ಎರಡು ಸರಿ ಉತ್ತರ
ಸರಿ /ತಪ್ಪು ಗುರುತಿಸಿರಿ
ಅತಿಭಕ್ತನು ಬೇಸತ್ತು ತನ್ನ ಪ್ರಯತ್ನವನ್ನು ಬಿಟ್ಟು ಬಿಟ್ಟನು .
ಸರಿ
ಯಾವುದು ಅಲ್ಲ
ತಪ್ಪು
ಎರಡು ಸರಿ ಉತ್ತರ
'ಬರಿಗೈ ' ಈ ಪದದ ಅರ್ಥ -----
ಎಲ್ಲಾಸಿಕ್ಕು
ಏನೂ ಸಿಗದೆ
ಗೊತ್ತಾಗದೆ
ನೆನಪು
'ಬಲೆ ' ಈ ಪದವನ್ನು ಆಂಗ್ಲಭಾಷೆಯಲ್ಲಿ ಬರೆದಾಗ------
Net
Rare
Remember
panic
Panic - ಕನ್ನಡ ಭಾಷೆಯಲ್ಲಿ ----- ಎನ್ನುವರು.
ಅಪರೂಪ
ದಿಕ್ಕುತೋಚದೆ
ಸ್ಮರಣೆ
'ಆಸೆ' ಈ ಪದದ ವಿರುದ್ಧ ಪದ _____
ನಿರಾಸೆ
ನಿರಾಶೆ
ನೀರಾಷೆ
ನಿಯಾಸೆ
'ಸ್ವಾರ್ಥ ' ಈ ಪದದ ವಿರುದ್ಧ ಪದ _____
ನಿಸ್ವಾರ್ಥ
ಸ್ವಾರ್ಥಿ
ಅಸ್ವಾರ್ಥ
ಅತಿಭಕ್ತ ಮಾಡುತ್ತಿರುವ ಕೆಲಸ ______
ಅತಿಭಕ್ತ ಮಾಡುತ್ತಿರುವ ಕೆಲಸ ಮೀನು ಹಿಡಿಯುವುದು .
ಅತಿಭಕ್ತ ಮಾಡುತ್ತಿರುವ ಕೆಲಸ ಬಟ್ಟೆ ಮಾರುವುದು .
ಅತಿಭಕ್ತ ಮಾಡುತ್ತಿರುವ ಕೆಲಸ ತರಕಾರಿ ಮಾರುವುದು .
ಅತಿಭಕ್ತ ಮಾಡುತ್ತಿರುವ ಕೆಲಸ ಹೂ ಮಾರುವುದು .
ನದಿ ಎಲ್ಲಿ ಹರಿಯುತ್ತಿತ್ತು?
ನದಿ ಬೆಂಗಳೂರು ಊರ ಪಕ್ಕದಲ್ಲಿ ಹರಿಯುತ್ತಿತ್ತು.
ನದಿ ರಾಮನಗರ ಊರ ಪಕ್ಕದಲ್ಲಿ ಹರಿಯುತ್ತಿತ್ತು.
ನದಿ ಶಿವಪುರ ಊರ ಪಕ್ಕದಲ್ಲಿ ಹರಿಯುತ್ತಿತ್ತು.
ನದಿ ಸದಾಪುರ ಊರ ಪಕ್ಕದಲ್ಲಿ ಹರಿಯುತ್ತಿತ್ತು.
ಬಲೆಯಲ್ಲಿ ಸಿಕ್ಕಿಬಿದ್ದ ದೊಡ್ಡ ಮೀನಿನ ಬಣ್ಣ ಯಾವುದು?
ಬಂಗಾರ ಬಣ್ಣ
ಕೆಂಪು ಬಣ್ಣ
ಹಸಿರು ಬಣ್ಣ
ಬಿಳಿ ಬಣ್ಣ
ಸಂಕಷ್ಟದಲ್ಲಿರುವವರಿಗೆ ಏನು ಮಾಡಬೇಕೆಂದು ದೇವರು ಅತಿಭಕ್ತನಿಗೆ ತಿಳಿಸಿದನು?
ಮೀನು ಕೊಡಬೇಕೆಂದು
ಸಹಾಯ ಮಾಡಬೇಕೆಂದು
ಕಷ್ಟ ಕೋಡಬೇಕೆಂದು
'ಮೀನು ' ಈ ಪದವನ್ನು ಆಂಗ್ಲ ಭಾಷೆಯಲ್ಲಿ ------ ಎನ್ನುವರು.
Fish
cat
Dog
Rat
' Money ' ಈ ಪದವನ್ನು ಕನ್ನಡ ಭಾಷೆಯಲ್ಲಿ ------ ಎನ್ನುವರು.
ಬಣ್ಣ
ಬಲೆ
ಮೀನು
ಹಣ
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ (a)
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ (a)
ಮಾಹಾಪ್ರಾಣಾಕ್ಷರಗಳ ಸಂಖ್ಯೆ -------
(a)
ಕೋಗಿಲೆ ಹಾಡಿಗೆ ಯಾವುದು ತಣಿಯುತ್ತದೆ?
ಜಗತ್ತು
ಜನ
ಮನ
ಹಕ್ಕಿಗಳು
ಸರಿ/ತಪ್ಪು ಗುರುತಿಸಿರಿ .
'ಮೂಡಲು' ಎಂದರೆ ಪಶ್ಚಿಮ ಎಂದರ್ಥ
ಸರಿ
ತಪ್ಪು
