Worksheetsನವೋದಯ
Total questions: 10
Worksheet time: 22mins
4/7 □ 3/4 ಬಿಟ್ಟ ಸ್ಥಳವನ್ನು ಸೂಕ್ತ ಚಿಹ್ನೆಯಿಂದ ತುಂಬಿ
<
>
=
ಯಾವೂದು ಅಲ್ಲ
3⁷/9 ರಲ್ಲಿ ಎಷ್ಟನ್ನು ಕಳೆದಾಗ 3³/9 ಬರುತ್ತದೆ.?
4/9
5/9
2/3
1/9
39/1000 ರ ಸಮಾನ ದಶಮಾಂಶ ಯಾವುದು?
3.9
39.00
0.039
0.0039
11.1+11.11+11.111+11.1111 ರ ಮೊತ್ತ ಎಷ್ಟು?
44.1111
44.1234
44.4321
44.4201
0.45 ಯನ್ನು 9 ರಿಂದ ಭಾಗಿಸಿದಾಗ ಬರುವ ಭಾಗಲಬ್ಧ ಎಷ್ಟು?
5
4.5
5.5
0.05
ಎರಡು ದಶಮಾಂಶಗಳ ಗುಣಲಬ್ಧವು14.837 ಆಗಿದೆ. ಅವುಗಳಲ್ಲಿ ಒಂದು 4.01 ಆದರೆ, ಇನ್ನೊಂದು ದಶಮಾಂಶ ಯಾವುದು?
37
3.7
3.07
3.007
ಕೆಳಗಿನವುಗಳಲ್ಲಿ ಯಾವುದರ ಭಾಗಲಬ್ಧವು 36 ಆಗಿದೆ?
0.216÷0.6
0.216÷0.06
0.216÷0.006
216÷0.6
214.56 ಎಂಬ ಸಂಖ್ಯೆಯಲ್ಲಿ 5 ರ ಮೌಲ್ಯ ಯಾವುದು
5 ಒಂದುಗಳು
5 ಹತ್ತುಗಳು
10ನೇ 5ಗಳು
100 ನೇ 5ಗಳು
ಎರಡು ಸಂಖ್ಯೆಗಳ ಉತ್ಪನ್ನವು 3.92. ಅವುಗಳಲ್ಲಿ ಒಂದು ಸಂಖೆಯು ಇನ್ನೊಂದರ ಎರಡು ಪಾಲಿನಷ್ಟಿದ್ದರೆ ದೊಡ್ಡ ಸಂಖ್ಯೆಯು ಯಾವುದು?
1.4
2.8
4.2
5.6
ಕಿಶೋರನಿಗೆ 205.50 ರೂ.ಗಳ ಔಷಧವೂ, 180.50 ರೂ.ಗಳಿಗೆ ಒಂದು ಟಾರ್ಚ್ ಸಿಕ್ಕಿದವು.ಅವನು ಒಂದು 500 ರೂಪಾಯಿ ನೋಟನ್ನು ಬಿಲ್ಲಿಗಾಗಿ ಕೊಟ್ಟನು ಅವನಿಗೆ ವಾಪಸ್ಸು ಸಿಕ್ಕಿದ ಹಣ ಎಷ್ಟು?
336
114
120
115
