Wayground logo

Free Printable Worksheets

Font size

S
M
L
XL
Worksheets

ನವೋದಯ

Total questions: 10

Worksheet time: 22mins

Name
Class
Date
1.

4/7□ 3/4 ಬಿಟ್ಟ ಸ್ಥಳವನ್ನು ಸೂಕ್ತ ಚಿಹ್ನೆಯೊಂದಿಗೆ ತುಂಬಿ

a)

<

b)

>

c)

=

d)

ಯಾವುದೂ ಅಲ್ಲ

2.

3⁷/9 ರಲ್ಲಿ ಎಷ್ಟನ್ನು ಕಳೆದಾಗ 3³/9 ದೊರೆಯುತ್ತದೆ.

a)

4/9

b)

5/9

c)

2/3

d)

1/9

3.

39/1000 ರ ಸಮಾನ ದಶಮಾಂಶ ಯಾವುದು?

a)

3.9

b)

39.00

c)

0.039

d)

0.39

4.

11.1+11.11+11.111+11.1111 ರ ಮೊತ್ತ ಎಷ್ಟು?

a)

44.1111

b)

44.1234

c)

44.4321

d)

44.4301

5.

0.45ನ್ನು 9 ರಿಂದ ಭಾಗಿಸಿದಾಗ ಬರುವ ಭಾಗಲಬ್ಧ ಎಷ್ಟು?

a)

5

b)

4.5

c)

0.05

d)

0.5

6.

ಕೆಳಗಿನವುಳಲ್ಲಿ ಯಾವುದರ ಭಾಗಲಬ್ಧವು 36 ಆಗಿದೆ.

a)

0.216÷0.6

b)

0.216÷0.06

c)

0.216÷0.006

d)

216÷0.6

7.

214.56 ಸಂಖ್ಯೆಯಲ್ಲಿ 5 ರ ಮೌಲ್ಯ ಯಾವುದು?

a)

5 ಹತ್ತುಗಳು

b)

5 ಒಂದುಗಳು

c)

10ನೇ 5ಗಳು

d)

100ನೇ 5ಗಳು

8.

ಎರಡು ದಶಮಾಂಶಗಳ ಗುಣಲಬ್ಧವು 14.837 ಆಗಿದೆ. ಅವುಗಳಲ್ಲಿ ಒಂದು ದಶಮಾಂಶವು 4.01 ಆದರೆ ಇನ್ನೊಂದು ದಶಮಾಂಶ ಯಾವುದು?

a)

37

b)

3.7

c)

0.37

d)

3.007

9.

ಎರಡು ಸಂಖ್ಯೆಗಳ ಉತ್ಪನ್ನವು 3.92 ಅವುಗಳಲ್ಲಿ ಒಂದು ಸಂಖ್ಯೆಯು ಇನ್ನೊಂದರ ಎರಡು ಪಾಲಿನಷ್ಟಿದ್ದರೆ ದೊಡ್ಡ ಸಂಖ್ಯೆಯ?

a)

1.4

b)

2.8

c)

4.2

d)

5.6

10.

ಕಿಶೋರನಿಗೆ 205.50 ರೂ.ಗಳ ಔಷಧವೂ, 180.50 ರೂ. ಗಳಿಗೆ ಒಂದು ಟಾರ್ಚ್ ಸಿಕ್ಕಿದವು. ಒಂದು 500 ರೂ. ನೋಟನ್ನು ಅದರ ಬಿಲ್ಲಿಗಾಗಿ ಕೊಟ್ಟನು. ಅವನಿಗೆ ವಾಪಸ್ಸು ಸಿಕ್ಕಿದ ಹಣ ಎಷ್ಟು?

a)

336

b)

114

c)

115

d)

120