NEW
Font size
S
M
L
XL
WorksheetsScience
Total questions: 10
Worksheet time: 5mins
Name
Class
Date
1.
ಇವುಗಳಲ್ಲಿ ನೈಸರ್ಗಿಕ ನಾರು
a)
ಪಾಲಿಯೆಸ್ಟರ್
b)
ಆಕ್ರಿಲಿಕ್
c)
ನೈಲಾನ್
d)
ಹತ್ತಿ
2.
ಇವುಗಳಲ್ಲಿ ಪ್ರಾಣಿಜನ್ಯ ನಾರು
a)
ಹತ್ತಿ
b)
ಸೆಣಬು
c)
ರೇಷ್ಮೆ
d)
ಅಗಸೆ
3.
ನೂಲುವುದಕ್ಕೆ ಬಳಸುವ ಸಾಧನ
a)
ತಕಲಿ
b)
ಕೈ ಕೆದರು
c)
ಚರಕ
d)
ಮೇಲಿನ ಎಲ್ಲವು
4.
ಕಬ್ಬಿಣದ ಕೊರತೆಯಿಂದ ಬರುವ ರೋಗ
a)
ಇರುಳು ಕುರುಡುತನ
b)
ರಕ್ತಹೀನತೆ
c)
ಗಳಗಂಡ
d)
ಬೆರಿಬೆರಿ
5.
ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಪೋಷಕ
a)
ಕಾರ್ಬೋಹೈಡ್ರೇಟ್
b)
ಲಿಪಿಡ್
c)
ಪ್ರೋಟೀನ್
d)
ವಿಟಮಿನ್
6.
ಉಣ್ಣೆಯನ್ನು ನೀಡುವ ಪ್ರಾಣಿಗಳು
a)
ಕುರಿ
b)
ಒಂಟೆ
c)
ಯಾಕ್
d)
ಮೇಲಿನ ಎಲ್ಲವೂ
7.
ಪ್ರೋಟೀನ್ ನಿಂದ ಕೂಡಿದ ನಾರು
a)
ಉಣ್ಣೆ
b)
ಹತ್ತಿ
c)
ಸೆಣಬು
d)
ರೇಷ್ಮೆ
8.
ರೇಷ್ಮೆ ಹುಳುಗಳ ಆಹಾರ
a)
ಹಿಪ್ಪು ನೇರಳೆ ಎಲೆಗಳು
b)
ಕರಿಬೇವಿನ ಎಲೆಗಳು
c)
ಬೇವಿನ ಎಲೆಗಳು
d)
ಮೇಲಿನ ಯಾವುದೂ ಅಲ್ಲ
9.
ಸಸ್ಯದ ದ್ಯುತಿಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ
a)
ಇಂಗಾಲದ ಡೈಆಕ್ಸೈಡ್
b)
ಆಮ್ಲಜನಕ
c)
ಸಾರಜನಕ
d)
ಮಿಥೇನ್
10.
ಹುಲ್ಲಿನಲ್ಲಿರುವ ಕಾರ್ಬೋಹೈಡ್ರೇಟ್
a)
ಪಿಷ್ಟ
b)
ಶರ್ಕರ
c)
ಸೆಲ್ಯುಲೋಸ್
d)
ಅಮೈನೋ ಆಮ್ಲ
Reset
