NEW
Font size
WorksheetsNinna Muttina Sattige
Total questions: 15
Worksheet time: 3mins
೧. ಗಾನರಾಣಿಯರು ಈ ಪರಿಸ್ಥಿತಿಯಲ್ಲಿದ್ದಾಗ ಆನೆ ದೊರಕಿ ಫಲವೇನು ಎಂದು ಹೇಳುತ್ತಾರೆ.
ಕಲಿತನ
ಸಿರಿತನ
ಮೆರೆತನ
ಬಡತನ
೨. ಹರೀಶ್ಚಂದ್ರನು ಈ ಕುಲ ಸಂಜಾತನು
ಯದುಕುಲ
ಕಲಿಕುಲ
ರವಿಕುಲ
ಚಂದ್ರಕುಲ
೩. ರಾಘವಾಂಕ ವಿರಚಿತ ಹರೀಶ್ಚಂದ್ರ ಕಾವ್ಯ ವಸ್ತು
ಮಾತುರು ವಾಕ್ಯ ಪರಿಪಾಲನೆ
ಪಶುಪಾಲನೆ
ಸತ್ಯವಾಕ್ಯ ಪರಿಪಾಲನೆ
ಮಿಥ್ಯಪರಿಪಾಲನೆ
೪. ಮಾಯದಬಲೆಯರನ್ನು ಸುರುಷ್ಟಿಸಿದ ಋಷಿ
ಸನಕಋಷಿ
ವಿಶ್ವಾಮಿತ್ರಋಷಿ
ಸುಮಿತ್ರಋಷಿ
ವಸಿಷ್ಠಋಷಿ
೫.ಭೂಲೋಕದಲ್ಲಿ ಸತ್ಯವಂತ ಅರಸ ಯಾರು ಎಂದು ಪ್ರಶ್ನಿಸಿದವರು
ಅಗ್ನಿ
ಇಂದ್ರ
ವಾಯು
ವರುಣ
೬. ಸತ್ತಿಗೆಯು ಯಾವ ಸಮಯದಲ್ಲಿ ದೈವ ಸ್ವರೂಪವೆಂದು ಹರೀಶ್ಚಂದ್ರನು ಗಾನರಾಣಿಯರಿಗೆ ಹೇಳಿದನು.
ದೇವರ ಪೂಜಾ ಸಮಯದಲ್ಲಿ
ಉಪನಯನದ ಸಮಯದಲ್ಲಿ
ಪಟ್ಟಕಟ್ಟುವ ಸಮಯದಲ್ಲಿ
ದಾನ ಕೊಡುವ ಸಮಯದಲ್ಲಿ
೭. ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೋ, ಸತ್ಯನಿಷ್ಠೆಯನ್ನು ಉಳಿಸಿಕೋ ಎಂದು ಹೇಳಿದವರು
ವಿಶ್ವಾಮಿತ್ರ
ಅಗಸ್ತ್ಯ
ವಸಿಷ್ಠ
ಜಮದಗ್ನಿ
೮. ಅಡಸಿ ಪದದ ಅರ್ಥ
ಭೂಮಿ
ಎಡವಿ
ಮುತ್ತಿ
ಅಡವಿ
೯. ರಗಳೆಯ ಕವಿ
ರಾಘವಾಂಕ
ಪಂಪ
ಹರಿಹರ
ಕುಮಾರವ್ಯಾಸ
೧೦. ರಾಘವಾಂಕನಿಗಿದ್ದ ಬಿರುದು
ರಗಳೆಯ ಬ್ರಹ್ಮ
ಚೌಪದಿಯ ಬ್ರಹ್ಮ
ಷಟ್ಪದಿಯ ಬ್ರಹ್ಮ
ಕವಿ ಬ್ರಹ್ಮೇಂದ್ರ
೧೧. ಎರಡು ತಲೆಯನ್ನು ಹೊಂದಿರುವ ಕಾಲ್ಪನಿಕ ಪಕ್ಷಿ
ಶರಭ
ಭೇರುಂಡ
ಎಕ್ಕಲ
ಕಾಮಧೇನು
೧೨. ಯುದ್ಧರಂಗದಲ್ಲಿ ಶತ್ರುಗಳನ್ನು ನಡುಗಿಸಿ ಚತುರಂಗ ಬಲ ಎನಿಸುವುದು
ಸುತ್ತಿಗೆ
ಚದುರಂಗ
ಸತ್ತಿಗೆ
ರಾಜರಥ
೧೩. ನಿನ್ನ ಮುತ್ತಿನ ಸತ್ತಿಗೆ ಪದ್ಯದ ಆಕರ
ಹರೀಶ್ಛಂದ್ರ ಕಾವ್ಯದ ವಸಿಷ್ಠಾಶ್ರಮ ಪ್ರವೇಶ
ಹರೀಶ್ಛಂದ್ರ ಕಾವ್ಯದ ವಿಶ್ವಾಮಿತ್ರಾಶ್ರಮ ಪ್ರವೇಶ
ಹರೀಶ್ಛಂದ್ರ ಕಾವ್ಯದ ಹರೀಶ್ಚಂದ್ರಾಶ್ರಮ ಪ್ರವೇಶ
ಹರೀಶ್ಛಂದ್ರ ಕಾವ್ಯದ ಪರಶುರಾಮಾಶ್ರಮ ಪ್ರವೇಶ
೧೪. ಕಮಲಜ ಎಂದರೆ
ಲಕ್ಷ್ಮೀ
ಬ್ರಹ್ಮ
ವಿಷ್ಣು
ಮಹೇಶ್ವರ
೧೫. ಷಟ್ಪದಿ ಎಂದರೆ
ನಾಲ್ಕು ಸಾಲಿನ ಪದ್ಯ
ಐದು ಸಾಲಿನ ಪದ್ಯ
ಆರು ಸಾಲಿನ ಪದ್ಯ
ಏಳು ಸಾಲಿನ ಪದ್ಯ
