wayground logo

Free Printable Worksheets

NEW

Font size

S
M
L
XL
Worksheets

Revision Quiz

Total questions: 30

Worksheet time: 15mins

Name
Class
Date
1.

ಒಡ್ಡೋಲಗಕ್ಕೆ ಬಂದವರು_________________

a)

ಮಂತ್ರಿ

b)

ಸೇವಕ

c)

ರಾಣಿ

d)

ರಾಜ

2.

ಗಂಧರ್ವಸೇನ ಆತ್ಮ ಶಾಂತಿಗಾಗಿ _________________ ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರ ಶೋಕಾಚರಣೆ ಮಾಡಬೇಕು.

a)

b)

c)

d)

3.

ರಾಜ ಗಂಧರ್ವ ಸೇನಾ ತೀರಿಹೋದ ವಿಷಯವನ್ನು ______________ ರವರಿಗೆ ತಿಳಿಸಿದ.

a)

ಪಡೆಯ ಮುಖ್ಯಸ್ಥನಿಗೆ

b)

ಮಂತ್ರಿಗಳಿಗೆ

c)

ರಾಜ್ಯಕ್ಕೆ

d)

ರಾಣಿಯರಿಗೆ

4.

ಚುರುಕು ಬುದ್ಧಿಯ ಗಳು_________________

a)

ತಾಯಿ

b)

ಮಂತ್ರಿ

c)

ಸೇವಕಿ

d)

ರಾಣಿ

5.

ಪಡೆಯ ಮುಖ್ಯಸ್ಥನಿಗೆ ಗಂಧರ್ವ ಸೇನೆಯ ವಿಷಯವನ್ನು ತಿಳಿಸಿದವರು_____________

a)

ಮುಖ್ಯಸ್ಥನ ಹೆಂಡತಿ

b)

ರಾಜನ ಹೆಂಡತಿ

c)

ಸೇವಕನ ಹೆಂಡತಿ

d)

ಮಂತ್ರಿಯ ಹೆಂಡತಿ

6.

ಗಂಧರ್ವ ಸೇನಾ________________ಯ ಪ್ರೀತಿ ಕತ್ತೆ.

a)

ರಾಣಿಯ

b)

ಅಶೋಕನ

c)

ಮಡಿವಾಳ್ತಿ

d)

ರಾಜನ

7.

ಕೃಷ್ಣನ ಮಿತ್ರನ ಹೆಸರು _________________

a)

ಸುಧಾಮ

b)

ರುಕ್ಮಿಣಿ

c)

ರಾಧೆ

d)

ಯಶೋಧೆ

8.

ಜೀವನದಲ್ಲಿ ಬಂದದ್ದನ್ನು ಅನುಭವಿಸಲೇಬೇಕು ಅದೇ______________

a)

ಗುರುಕುಲ ಧರ್ಮ

b)

ಮಾನವ ಧರ್ಮ

c)

ದೇವರ ಧರ್ಮ

d)

ಧರ್ಮ

9.

_______________ ಇದ್ದುದರಿಂದಲೇ ಗುರುಕುಲದಲ್ಲಿ ಶ್ರೀಕೃಷ್ಣ ನನ್ನ ಸ್ನೇಹಿತನಾಗಿದ್ದ.

a)

ಕಲೆ

b)

ಅಹಂಕಾರ

c)

ಧೈರ್ಯ

d)

ಪಾಂಡಿತ್ಯ

10.

’ದೂರದಿಂದ ದಣಿದು ಬಂದಿದ್ದೀಯ ಸ್ನಾನ ಮುಗಿಸಿ ಊಟ ಮಾಡಿ ವಿಶ್ರಾಂತಿ ತೆಗೆದುಕೋ’. ಈ ಮಾತನ್ನು ಯಾರು ಹೇಳಿದರು?

a)

ರುಕ್ಮಿಣಿ

b)

ಸೇವಕ

c)

ಕೃಷ್ಣ

d)

ಸುಧಾಮನ ಹೆಂಡತಿ

11.

ಸುಧಾಮ ಕೃಷ್ಣನಿಗಾಗಿ ತಂದದ್ದು_____________

a)

ಅಕ್ಕಿ

b)

ರೆವೆಲಡ್ಡು

c)

ಮನಡ್ಡಕ್ಕಿ

d)

ಅವಲಕ್ಕಿ

12.

ಗುರುಮಾತೆ ಕೊಟ್ಟ_________________ ತಿಂದದ್ದು.

a)

ಕಡಲೆ

b)

ಹುರಿಗಡಲೆ

c)

ಕಾಳು

d)

ಬೇಳೆ

13.

ಕೃಷ್ಣ________________ರಿಗೆ ಮನೆ ಕಟ್ಟಿಸಿ ಕೊಟ್ಟದ್ದು.

a)

ಸುಧಾಮನಿಗೆ

b)

ರಾಜನಿಗೆ

c)

ಮಂತ್ರಿಗೆ

d)

ರಾಣಿಗೆ

14.

’ಅಪ್ಪ…... ನಿಮಗೂ ಕೂಡ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ, ನೋಡಿ. ಈ ಮಾತನ್ನು ಹೇಳಿದವರು.

a)

ಮಗಳು

b)

ಮಗ

c)

ಹೆಂಡತಿ

d)

ಕೃಷ್ಣ

15.

ಡಾಕ್ಟರ್ ರಾಜಕುಮಾರ್ ರವರ ಜನಿಸಿದ್ದು______________

a)

೧೯೨೯ ಏಪ್ರೀಲ್ ೨೬

b)

೧೯೩೩ ಏಪ್ರೀಲ್ ೨೪

c)

೧೯೨೯ ಏಪ್ರೀಲ್ ೨೪

d)

೧೯೨೮ ಏಪ್ರೀಲ್ ೨೮

16.

ರಾಜಕುಮಾರ್ ರವರ ತಂದೆ ____________ ತಾಯಿ ___________

a)

ಶ್ರೀ ಪುಟ್ಟ, ಲಕ್ಷ್ಮಮ್ಮ

b)

ಶ್ರೀ ಸ್ವಾಮಯ್ಯ, ಲಕ್ಷ್ಮಮ್ಮ

c)

ಶ್ರೀ ಪುಟ್ಟಸ್ವಾಮಯ್ಯ, ಲಕ್ಷ್ಮಮ್ಮ

d)

ಶ್ರೀನಿವಾಸ, ಮಂಗಳ

17.

ರಾಜಕುಮಾರ್ ರವರ ಮೊದಲ ಹೆಸರು ______________

a)

ಮುತ್ತುರಾಜು

b)

ರಾಜಮುತ್ತು

c)

ರಾಯರಾಜ

d)

ಮುತ್ತುರಾಯ

18.

_______________ನಾಟಕ ಕಂಪನಿಯಲ್ಲಿ ಬಾಲಕಲಾವಿದನಾಗಿ ವೃತ್ತಿಜೀವನ ಆರಂಭವಾಯಿತು.

a)

ಗುಬ್ಬಿ ರಾಮಯ್ಯ

b)

ವೀರಣ್ಣ

c)

ಗುಬ್ಬಿ

d)

ಗುಬ್ಬಿ ವೀರಣ್ಣ

19.

ರಾಜಕುಮಾರ್ ಅವರ ಸೋದರಮಾವನ ಮಗಳು________________

a)

ಶಕುಂತಲಾ

b)

ಪಾರ್ವತಿ

c)

ಸುಶೀಲ

d)

ರಾಣಿ

20.

__________________ ಎಂಬ ಹಾಡಿಗಾಗಿ ’ರಾಷ್ಟ್ರ ಪ್ರಶಸ್ತಿ’ಯನ್ನು ಪಡೆದರು.

a)

ಬೆಳ್ಳಿ ಮೂಡಿತು

b)

ಹಾಲು ಜೇನು

c)

ಕವಲುದಾರಿ

d)

ನಾದಮಯ

21.

________________ ವಿಶ್ವವಿದ್ಯಾಲಯವು ರಾಜಕುಮಾರ್ ರವರಿಗೆ ಡಾಕ್ಟರೇಟ್ ನೀಡಿದು.

a)

ಮೈಸೂರು

b)

ಬೆಂಗಳೂರು

c)

ಧಾರವಾಡ

d)

ಕರ್ನಾಟಕ

22.

ಪುನೀತ್ ರಾಜ್ ಕುಮಾರ್ ಬಾಲನಟನಾಗಿ ____________________ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ್ದಾರೆ.

a)

ಆಕಾಶ

b)

ನೆನಪಿರಲಿ

c)

ಬೆಟ್ಟದ ಹೂವು

d)

ಅರಸು

23.

ಹಾರತ ತೇಲುತ ಮುಂದಕ್ಕೆ ಸಾಗಿ ಚಂದ್ರನ ___________ ಸೇರಿದಳು.

a)

ಸ್ಥಳವನ್ನು

b)

ಮಡಿಲನು

c)

ಜಾಗವನ್ನು

d)

ಅಂಗಳವನ್ನು

24.

ಪುಟ್ಟಿಗೆ ___________ ಹಾಗೆ ಹಾರುವ ಆಸೆ.

a)

ಗ್ರಹದ

b)

ಮರದ

c)

ಆಕಾಶದ

d)

ಹಕ್ಕಿಯ

25.

ನೀ ಹೋದ ಮರುದಿನ ಪದ್ಯವನ್ನು ಬರೆದವರು____________

a)

ಡಾ. ಚೆನ್ನಣ್ಣ ವಾಲಿಕರ

b)

ದ.ರಾ.ಬೇಂದ್ರೇ

c)

ಕುವೆಂಪು

d)

ಮಾಸ್ತಿ

26.

”ಶಾಲಿನಿ ನೀರಿಗೆ ಹೋದಳು" ಈ ವಾಕದಲ್ಲಿ ಇರುವ ನಾಮಪದ

a)

ಹೋದಳು

b)

ನೀರಿಗೆ

c)

ಶಾಲಿನಿ

d)

ಯಾವುದೂ ಅಲ್ಲ

27.

ಅನ್ವರ್ಥಕ ನಾಮಕ್ಕೆ ಇದು ಉದಾಹರಣೆ

a)

ರಾಜು

b)

ಮೈಸೂರು

c)

ಹುಲಿ

d)

ಶಿಕ್ಷಕ

28.

ಮರದಿಂದ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ ಇದು

a)

ಷಷ್ಠಿ

b)

ಸಪ್ತಮಿ

c)

ತೃತೀಯಾ

d)

ಪ್ರಥಮ

29.

ಆದೇಶ ಸಂಧಿಗೆ ಉದಾಹರಣೆ

a)

ಮರವನ್ನು

b)

ಬೆಂಬತ್ತು

c)

ಒಳ್ಳೆಯದಲ್ಲ

d)

ಗಿರಿಯನ್ನು

30.

ಮಕ್ಕಳು ಪುಸ್ತಕವನ್ನು ಓದುತ್ತಿದ್ದಾರೆ. ಈ ವಾಕ್ಯದಲ್ಲಿ ಇರುವ ಕರ್ತೃ ಪದವನ್ನು ಗುರುತಿಸಿ

a)

ಮಕ್ಕಳು

b)

ಓದುತ್ತಿದ್ದಾರೆ

c)

ಯಾವುದೂ ಅಲ್ಲ

d)

ಪುಸ್ತಕವನ್ನು