NEW
Font size
S
M
L
XL
WorksheetsGrammar
Total questions: 10
Worksheet time: 5mins
Name
Class
Date
1.
1. ವೈಭವ ಪದದ ಅರ್ಥ ______________
a)
a) ಆಡಂಬರ
b)
b) ಆಡಬರ
c)
c) ಆಡಬಂರ
2.
2. ಜಯ ಪದದ ವಿರುದ್ಧ ಪದ ______________
a)
a) ಅಜಯ
b)
b) ಅಪಜಯ
c)
c) ವಿಜಯ
3.
3. ರಾಜ ಪದದ ಸಮನಾರ್ಥಕ ಪದ ______________
a)
a) ಅಸುರ
b)
b) ಅಪಾರ
c)
c) ಅರಸ
4.
4. ಹುಡುಗ+ ಆಟ ಇದನ್ನು ಕೂಡಿಸಿ ಬರೆದಾಗ ______________
a)
a) ಹುಡುಗಆಟ
b)
b) ಹುಡುಗೀಟ
c)
c) ಹುಡುಗಾಟ
5.
5. ವಿದ್ಯಾ+ ಅಂತೆ ಇದನ್ನು ಕೂಡಿಸಿ ಬರೆದಾಗ ______________
a)
a) ವಿದ್ಯಾವಂತೆ
b)
b) ವಿದ್ಯಾವಂತ
c)
c) ವಿದ್ಯಾವತಿ
6.
6. ಮಾತು ಬೆಳ್ಳಿ ______________ ಗಾದೆ ಪೂರ್ಣಗೊಳಿಸಿದಾಗ
a)
a) ಬಾಳಿಯಾನು
b)
b) ಪರರಿಗೆ ಉಪಕಾರಿ
c)
c) ಮೌನ ಬಂಗಾರ
7.
7. ನೆಲ ಪದದ ಅರ್ಥ ______________
a)
a) ಭೂಮಿ
b)
b) ಭವಿ
c)
c) ಜೀವಿ
8.
8. ಸೂರ್ಯ ಪದದ ಸಮನಾರ್ಥಕ ಪದ ______________
a)
a) ಚಂದ್ರ
b)
b) ಶಶಿ
c)
c) ರವಿ
9.
9. ಮಿಂಚು, ಭೂಮಿ, ಮಳೆ, ಗುಡುಗು ಗುಂಪಿಗೆ ಸೇರದ ಪದ ಗುರುತಿಸಿ.
a)
a) ಮಿಂಚು
b)
b) ಮಳೆ
c)
c) ಭೂಮಿ
10.
10. ಮಳೆ ಪದದ ಪ್ರಾಸ ಪದ ______________
a)
a) ಇಳಿ
b)
b) ಇಳಾ
c)
c) ಇಳೆ
Reset
