Worksheetsಅಕ್ಷರಾಭ್ಯಾಸ ಮತ್ತು ಪದಗಳು
Total questions: 10
Worksheet time: 10mins
Name
Class
Date
1.
೧. ಚಿತ್ರ ನೋಡಿ ಪದ ಗುರುತಿಸು.
a)
ಪಟ
b)
ಗರಗಸ
c)
ಜನ
d)
ಬಸವ
2.
೨. ‘ಕ’ ಅಕ್ಷರದ ನಂತರ ಬರುವ ಅಕ್ಷರ _______
a)
ಗ
b)
ಕ
c)
ಖ
d)
ಘ
3.
೩. ದ __ ರ . ಸೂಕ್ತ ಅಕ್ಷರ ಬರೆದು ಪದ ಪೂರ್ಣಗೊಳಿಸಿ.
a)
ದ
b)
ಸ
c)
ಬ
d)
ಯ
4.
೪. ‘ತ’ ಅಕ್ಷರದಿಂದ ಪ್ರಾರಂಭವಾಗುವ ಪದ __________
a)
ವನ
b)
ಕಮಲ
c)
ಯಮ
d)
ತಬಲ
5.
೫. ಇಲ್ಲಿ ಕೊಟ್ಟಿರುವ ಸಂಖ್ಯೆಯ ಕನ್ನಡ ಸಂಖ್ಯೆಯನ್ನು ಗುರುತಿಸಿ ೧೦
a)
10
b)
11
c)
9
d)
8
6.
೬. ‘ಊಟ’ ಪದದ ಚಿತ್ರ ಗುರುತಿಸಿ.
a)
b)
c)
d)
7.
೭. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ________ ಅಕ್ಷರಗಳಿವೆ.
a)
೪೯ (49)
b)
೫೦ (50)
c)
೪೫ (45)
d)
೪೦ (40)
8.
೮. ‘ಳ’ ಅಕ್ಷರದ ಪದ ________
a)
ವನ
b)
ಕಣ
c)
ಜಠರ
d)
ನಳ
9.
೯. ‘_____ಗಳ’ ಸೂಕ್ತ ಅಕ್ಷರ ಬರೆದು ಪದ ಪೂರ್ಣಗೊಳಿಸಿ.
a)
ಅಂ
b)
ಅಃ
c)
ಗಂ
d)
ನಂ
10.
೧೦. ಚಿತ್ರ ನೋಡಿ ಪದ ಗುರುತಿಸಿ.
a)
ಗಣಗಣ
b)
ಢಣಢಣ
c)
ದಬದಬ
d)
ಬರಬರ
100 %
