Wayground logo

Free Printable Worksheets

Font size

S
M
L
XL
Worksheets

ವಚನಗಳು

Total questions: 8

Worksheet time: 4mins

Name
Class
Date
1.

ವಚನ ಬದಲಿಸಿ ಬರೆಯಿರಿ.

ಹುಡುಗಿಯರು

a)

ಹುಡುಗ

b)

ಹುಡುಗಿ

c)

ಹುಡುಗಿಯಂದಿರು

2.

ವಚನ ಬದಲಿಸಿ ಬರೆಯಿರಿ

ಅವು-

a)

ಅದು

b)

ಇದು

c)

ಇವು

3.

ಒಂದು ಎಂದು ಸೂಚಿಸುವುದಕ್ಕೆ ------ ಎನ್ನುವರು.

a)

ಬಹುವಚನ

b)

ಏಕವಚನ

c)

ಪುಲ್ಲಿಂಗ

4.

ವಚನ ಬದಲಿಸಿ ಬರೆಯಿರಿ.

ನಾವು-

a)

ನಾವು

b)

ನೀನು

c)

ನಾನು

5.

ವಚನ ಬದಲಿಸಿ ಬರೆಯಿರಿ.

ತಾಯಿ

a)

ತಾಯಂದಿರು

b)

ತಾಯಿಯರು

c)

ತಾಯಿಗಳು

6.

ಎರಡು ಅಥವಾ ಎರಡಕ್ಕಿಂತ ಹೆಚ್ಚು ಎಂದು ಸೂಚಿಸುವ ಪದ----

a)

ಬಹುವಚನ

b)

ಏಕವಚನ

c)

ಲಿಂಗಗಳು

7.

ವಚನ ಬದಲಿಸಿ ಬರೆಯಿರಿ.

ರೈತ

a)

ರೈತರುಗಳು

b)

ರೈತಂದಿರು

c)

ರೈತರು

8.

ವಚನ ಬದಲಿಸಿ ಬರೆಯಿರಿ.

ಶಿಕ್ಷಕರು

a)

ಶಿಕ್ಷಕರು

b)

ಶಿಕ್ಷಕರ

c)

ಶಿಕ್ಷಕ