Wayground logo

Free Printable Worksheets

Font size

S
M
L
XL
Worksheets

23/09/2021

Total questions: 18

Worksheet time: 9mins

Name
Class
Date
1.

ಕ್ +ಓ = ______

a)

ಕೋ

b)

ಕೊ

c)

ಕೂ

2.

ಕ್ +ಅ, ನ್ +ನ್ +ಅ, ಡ್ +ಇ = ______

a)

ಕನ್ನಡ

b)

ಕನ್ನಡಿ

c)

ಕನಕ

3.

ಕ ಕಾ ಕಿ ಕೀ ______

a)

ಕೂ

b)

ಕು

c)

ಕೆ

d)

ಕೃ

4.

ಲೀ = ಲ್ +ಈ :: ಮೌ = _______

a)

ಮ್ + ಔ

b)

ಮ + ಔ

c)

ಮ್ +ಓ

5.

ಪ ಫ _____ ಭ ಮ

a)

ದ

b)

ಭ

c)

ಬ

d)

ನ

6.

ತ _____ ದ ಧ ನ

a)

ಮ

b)

ಡ

c)

ಥ

d)

ರ

7.

'ಗೆಳೆಯ' ಪದದ ಅರ್ಥ______

a)

ಮಿತ್ರ

b)

ಹುಡುಗ

c)

ನೆಂಟ

8.

'ದುಡಿಮೆ' ಪದದ ಅರ್ಥ _____

a)

ಧೈರ್ಯ

b)

ಕೆಲಸ

c)

ಬೆವರು

9.

ಇರುವೆ ________ ದೇವರೆಂದು ನಂಬಿ ದುಡಿಯುತ್ತದೆ.

a)

ಹಣ

b)

ದುಡಿಮೆ

c)

ಭೂಮಿ

10.

ಗುಂಪಿಗೆ ಸೇರದ ವಿಜಾತಿ ಒತ್ತಕ್ಷರವನ್ನು ಗುರುತಿಸಿ.

a)

ಅಜ್ಜ

b)

ಅಪ್ಪು

c)

ಅಷ್ಟು

11.

ಗುಂಪಿಗೆ ಸೇರದ ಸಜಾತಿಯ ಒತ್ತಕ್ಷರ ವನ್ನು ಗುರುತಿಸಿ.

a)

ಎಷ್ಟು

b)

ಚಕ್ರ

c)

ಅಜ್ಜಿ

d)

ರಸ್ತೆ

12.

'ಕುಟುಂಬ 'ಪದದ ಅರ್ಥ____

a)

ಸಂಸಾರ

b)

ಮನೆ

c)

ಹೊಲ

d)

ಯಾವುದು ಅಲ್ಲ

13.

ತೇಜಸ್ವಿ ತನ್ನ ಬಲಗಾಲನ್ನು ಕಳೆದುಕೊಂಡಿದ್ದನು ( ಸರಿ-ತಪ್ಪು ಗುರುತಿಸಿ )

a)

ತಪ್ಪು

b)

ಸರಿ

14.

ಗುಂಪಿಗೆ ಸೇರದ ಪದವನ್ನು ಗುರುತಿಸಿ.

a)

ಹಸು

b)

ಮೇಕೆ

c)

ಕಾಗೆ

d)

ಎಮ್ಮೆ

15.

ಮ್ + ಅಂ = ______

a)

ಮಃ

b)

ಮಂ

c)

ಮಾ

16.

ರ್ +ಅ, ಸ್ +ತ್ +ಎ =_________

a)

ರಸತಿ

b)

ರಸ್ತೆ

c)

ರಸ್ತೆರ್

17.

____ ಗಡಿ ( ಸರಿಯಾದ ಅಕ್ಷರವನ್ನು ಬರೆದು ಪದವನ್ನು ಪೂರ್ಣಗೊಳಿಸಿ )

a)

ಗಂ

b)

ಅಂ

c)

ಚಂ

18.

ಕೃತ ____

a)

ಕ

b)

ಖ

c)

ಝ

d)

ಮ