Worksheetskannada grade 4
Total questions: 10
Worksheet time: 5mins
೧. ಯಾವ ಹಣ್ಣು ಮತ್ತು ಯಾವ ಕಾಯಿಗೆ ಮದುವೆ ನಡೆದಿತ್ತು.
ಮಾವಿನಹಣ್ಣು ,ಹುರುಳಿಕಾಯಿ
ಮಾವಿನಹಣ್ಣು , ಹಾಗಲಕಾಯಿ
ಬಾಳೆಹಣ್ಣು ಹಾಗಲಕಾಯಿ
ಹಲಸಿನಹಣ್ಣು ಸೋರೆಕಾಯಿ
2. ಹಿಗ್ಗು , ಆನಂದ , ಸಂತೋಷ , ಸಂಕಟ [ ಇದರಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ ]
ಹಿಗ್ಗು
ಸಂತೋಷ
ಸಂಕಟ
ಆನಂದ
3..................... ಊಟಕ್ಕೇಳಿ ಅಂತ ಕೂಗ್ತಿತ್ತು
ಸೌತೆಕಾಯಿ
ಬಾಳೆಕಾಯಿ
ಹುರುಳಿಕಾಯಿ
ಆಲೂಗೆಡ್ಡೆ
4. ಹಣ್ಣು ಕಾಯಿ ಮದುವೆ ಪದ್ಯವನ್ನು ಬರೆದವರು ....................
ಹೆಚ್ . ಕೆ . ಆವಟಿ
ವೈ . ಎಸ್ , ಕೃಷ್ಣಮೂರ್ತಿ
ವರದಾ ಶ್ರೀನಿವಾಸ
ಆನೇಕಲ್ ಕೃಷ್ಣಮೂರ್ತಿ ಕಾಟಿ
5. ಗಂಡು ಹೆಣ್ಣು ಹೊಗೆ ....................... ಕಣ್ಣೀರು ಹಾಕ್ತಿತ್ತು
ತಾಳದೆ
ನೋಡದೆ
ಕಾಣದೆ
ಬಿಡದೆ
6. ನಮಿಸು : ........................... ಈ ಪದದ ಅರ್ಥ ತಿಳಿಸಿ.
ಸ್ವೀಕರಿಸುವುದು
ಸಂಬಂಧ
ಸ್ಪಷ್ಟತೆ
ನಮಸ್ಕರಿಸು
7. ಹೇಳುತ್ತ + ಇತ್ತು : .......................
ಹೇಳುತ್ತು
ಹೇಳಿತ್ತು
ಹೇಳುತ್ತಿತ್ತು
ಹೇಳುತ್ತ
8. ಈ ಪದಗಳಲ್ಲಿ ಸಜಾತೀಯ ಒತ್ತಕ್ಷರವನ್ನು ಗುರ್ತಿಸಿ.
ಸ್ವಾಗತ
ಗೆಡ್ಡೆ
ಸನ್ಯಾಸಿ
ಕಲ್ಯಾಣ
9. ಬಾಳೆಕಾಯಿ ........................ ಮಾಡುತ್ತಿತ್ತು
ಎಲೆ ಹಾಕ್ತಿತ್ತು
ಊಟ ಬಡಿಸ್ತಿತ್ತು
ವೀಳ್ಯ ಕೊಡ್ತಿತ್ತು
ಮಂತ್ರ ಹೇಳ್ತಿತ್ತು
10 , ಬದನೇಕಾಯಿ , ಸಪೋಟ , ಬೆಂಡೇಕಾಯಿ , ತೊಂಡೆಕಾಯಿ.
[ಇದರಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ.]
ಬದನೇಕಾಯಿ
ಬೆಂಡೇಕಾಯಿ
ಸಪೋಟ ,
ತೊಂಡೆಕಾಯಿ
