WorksheetsSaudi National Day-2021
Total questions: 12
Worksheet time: 9mins
ಸೌದಿ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಿರುವ ಈಗಿನ ರಾಜಕುಮಾರರು ಎಷ್ಟನೇ ರಾಜರು? (How many kings have been ruled Saudi Arabia before present king?)
7
14
8
16
2017ರಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಕ್ರೌನ್ ಪ್ರಿನ್ಸ್ ಎಂದು ನೇಮಕಮಾಡಲಾಯಿತು. ಇವರಿಗಿಂತ ಮುಂಚೆ ಇದ್ದ ಕ್ರೌನ್ ಪ್ರಿನ್ಸ್ ಯಾರು? (In 2017 Mohammed bin Salman was appointed as the crown prince of KSA. Who was in this place before appointing him?)
ಮುಹಮ್ಮದ್ ಬಿನ್ ನೈಫ್. Mohammed bin Nayif
ಅಬ್ದುಲ್ಲ ಬಿನ್ ಅಬ್ದುಲ್ಅಝೀಝ್. Abdullah bin AbdulAziz
ಮಿಶಾಲ್ ಬಿನ್ ಮಾಜಿದ್. Mishal bin Majid
ಫೈಸಲ್ ಬಿನ್ ಅಬ್ದುಲ್ಅಝೀಝ್. Faisal bin AbdulAziz
ಜಿದ್ದಾ ನಗರದ ಗವರ್ನರ್ ಯಾರು? Who is the governor of Jeddah City?
ಮಿಶಾಲ್ ಬಿನ್ ಮಾಜಿದ್. Mishal bin Majid
ಸೌದ್ ಬಿನ್ ನೈಫ್ ಅಲ್-ಸೌದ್. Saud bin Nayef AlSaud
ಮುಹಮ್ಮದ್ ಬಿನ್ ನಾಸರ್. Muhammad bin Nasser
ಫೈಸಲ್ ಬಿನ್ ಸಲ್ಮಾನ್. Faisal bin Salman
ಒಲಂಪಿಕ್ಸ್-2020ಯ ಯಾವ ಕ್ರೀಡೆಯಲ್ಲಿ ಸೌದಿ ಅರೇಬಿಯಾದ ಕ್ರೀಡಾಪಟು ತಾರೆಗ್ ಹಮೇದಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ? ( In 2020 Olympics , Saudi Arabia’s athlete Tareg Hamedi won a silver medal in which sport?)
ಬಾಕ್ಸಿಂಗ್. Boxing
ಕರಾಟೆ. Karate
ಶೂಟಿಂಗ್. Shooting
ರೆಸ್ಟ್ಲಿಂಗ್. Wrestling
2020ರಲ್ಲಿ ವಿಶ್ವದಾದ್ಯಂತ ಪ್ರಮುಖ ತೈಲ ಉತ್ಪಾದಿಸುವ ದೇಶಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು? Which country was the first of the major oil-producing countries worldwide in 2020?
ಅಮೇರಿಕಾ. United States of America
ಸೌದಿ ಅರೇಬಿಯಾ. Saudi Arabia
ಕತಾರ್. Qatar
ವೆನೆಝುವೆಲಾ. Venezuela
ಯಾತ್ರಾರ್ಥಿಗೆ ಲಭಿಸದ ಪುಣ್ಯ ಈ ಕೆಳಗಿನವುಗಳಲ್ಲಿ ಯಾವುದು? Which of the fallowing will not be rewarded to Traveller?
ಮದೀನದಲ್ಲಿ ಮರಣ ಹೊಂದಿದ ಪುಣ್ಯ
ದುಆಕ್ಕೆ ಉತ್ತರ
ಜೀವನದ ಉನ್ನತಿ
ಅಲ್ಲಾಹನ ದೃಷ್ಟಾಂತವನ್ನು ನೋಡುವುದು
ಈ ಕೆಳಗಿನವುಗಳಲ್ಲಿ ಯಾವುದು ವಿಶ್ವದಾಖಲೆ ಅಲ್ಲ? Which of the following is not a world record?
ಜಿದ್ದಾದಲ್ಲಿರುವ ಕಿಂಗ್ ಫಹದ್ ಫೌಂಟೈನ್. King Fahad Fountain which is in Jeddah
ಜಿದ್ದಾದಲ್ಲಿರುವ ದ್ವಜಸ್ತಂಭ (ಫ್ಲಾಗ್ ಪೋಲ್). Flagpole which is in Jeddah
ಜಿದ್ದಾ ಲೈಟ್ ಹೌಸ್. Jeddah Light House
ಜಿದ್ದಾ ಇಸ್ಲಾಮಿಕ್ ಪೋರ್ಟ್. Jeddah Islamic port
ಸೌದಿ ಅರೇಬಿಯಾದ ರಾಷ್ಟ್ರೀಯ ಪಕ್ಷಿ ಯಾವುದು?. Which is the national bird of Saudi Arabia?
ಅರೇಬಿಯನ್ ಮರಕುಟಿಗ. Arabian Woodpecker
ಗಿಡುಗ. Eagle
ಮರುಭೂಮಿ ಲಾರ್ಕ್. Desert Lark
ಫಾಲ್ಕನ್. Falcon
2023 ಸೆಪ್ಟೆಂಬರ್ 23 ರ ಹೊತ್ತಿಗೆ ಸೌದಿ ಅರೇಬಿಯಾ ಎಷ್ಟು ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ? By 2023 September 23rd, Saudi Arabia will celebrate its how many National days?
93
92
91
94
ಸೌದಿ ಅರೇಬಿಯಾದ ಆಧುನಿಕ ದೇಶವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು? In which year was the modern country of Saudi Arabia established?
1938
1932
1904
1931
ಸೂರಃ ಮುಲ್ಕ್ ಇದರ ಕೊನೇಯ ಆಯತ್ ಓದಿದ ಬಳಿಕ ಹೇಳಬೇಕಾದ ಝಿಕ್ರ್ ಯಾವುದು? Which of the fallowing zikr needs to be recited after reading the last Ayath of Surah Mulk?
الله رب العالمين
اني اسالك الجنة
افتح علينا ابواب رحمتك
اني اعوذبك من النار
ಯಾವ ಸೂರಃವನ್ನು “ಕುರ್ಆನಿನ ಹೃದಯ” ಎಂದು ಕರೆಯಲಾಗುತ್ತದೆ?
ಸೂರಃ ಯಾಸೀನ್
ಸೂರಃ ಮುಲ್ಕ್
ಸೂರಃ ವಾಕಿಆ
ಸೂರಃ ಸಜದ
