NEW
Font size
Worksheetsಪ್ರಜಾನಿಷ್ಠೆ
Total questions: 20
Worksheet time: 10mins
ಹೊಯ್ಸಳರ ಪ್ರಮುಖ ದೊರೆ ಇವನು
ವೀರಬಲ್ಲಾಳ
ವಿಷ್ಣುವರ್ಧನ
ಆದಿಯಮ
ಕುಲೋತ್ತುಂಗ
ಪ್ರಜಾನಿಷ್ಠೆ ಪಾಠ ದಲ್ಲಿ ಹೇಳಿರುವಂತೆ ಯುದ್ಧ ನಡೆದಿದ್ದು ಇವರಿಬ್ಬರಿಗೆ
ಚೋಳರು ಹೊಯ್ಸಳರು
ಚೋಳರು ಹೊಯ್ಸಳರು
ಹೊಯ್ಸಳರು ಗಂಗರು
ಗಂಗರು ಚೋಳರು
ಚೋಳರ ಪ್ರತಿನಿಧಿ ಈತ
ಆದಿಯಮ
ಕುಲೋತ್ತುಂಗ
ವಿಷ್ಣುವರ್ಧನ
ವೀರಬಲ್ಲಾಳ
ತಲಕಾಡನ್ನು ಗೆದ್ದವನು ಇವನು
ಆದಿಯಮ
ವಿಷ್ಣುವರ್ಧನ
ಗಂಗರಾಜ
ಚೋಳರಾಜ
ತಲಕಾಡುಗೊಂಡ ಎಂದು ಹೆಸರಾದವನು
ವಿಷ್ಣುವರ್ಧನ
ಉದಯಾದಿತ್ಯ
ವೀರಬಲ್ಲಾಳ
ಆದಿಯಮ
ಸಾಮ್ರಾಟನು ಇಲ್ಲದಿದ್ದಾಗ ನಾಡಿನ ಸಂರಕ್ಷಕ ರಾಗಿನಿಂತವರು ಇವರು
ರಾಣಿ ಶಾಂತಲಾದೇವಿ
ಯುವರಾಜ ಉದಯಾದಿತ್ಯ
ಮಹಾನ್ ದಂಡನಾಯಕ
ಸಾಮಂತ ರಾಜ
ಈ ಹಳ್ಳಿಯ ಜನ ಪಂಚಾಯಿತಿ ಸೇರಿದ್ದರು
ಬನದಮ್ಮನಹಳ್ಳಿ
ಚಿಕ್ಕನಾಯಕನಹಳ್ಳಿ
ಬೇಡರಹಳ್ಳಿ
ದೊಡ್ಡನಾಯಕನಹಳ್ಳಿ
ಬನಶಂಕರಿ ದೇವಾಲಯ ಇದ್ದುದ್ದು ಈ ಹಳ್ಳಿಯಲ್ಲಿ
ದ್ವಾರಸಮುದ್ರ ದಲ್ಲಿ
ಬೇಲನಾಡಿನಲ್ಲಿ
ಬನದಮ್ಮನ ಹಳ್ಳಿಯಲ್ಲಿ
ಬದಾಮಿಯಲ್ಲಿ
ಹಳ್ಳಿಗರಿಗೆ ಸಿಕ್ಕ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಬಾರದು ಎಂದು ಹೇಳಿದವರು
ಗಾವುಂಡ ಕೇತುಮಲ್ಲನಾಯಕ
ರಾಣಿ ಶಾಂತಲೆ
ರೈತರು
ಪಂಚಾಯತಿ ಸದಸ್ಯರು
ಬನದಮ್ಮನ ಹಳ್ಳಿಯ ಪಂಚಾಯತಿಯ ಮುಖ್ಯಸ್ಥ ಈತ
ಸೇತುಮಲ್ಲನಾಯಕ
ಕೇತುಮಲ್ಲನಾಯಕ
ರುದ್ರನಾಯಕ
ಮದಕರಿನಾಯಕ
ಗಂಗರ ತಲಕಾಡು ಯಾರ ಸ್ವಾದಿನದಲ್ಲಿತ್ತು?
ರಾಜ ರಾಜ ಚೋಳ
ವಿಷ್ಣುವರ್ಧನ
ರಾಜೇಂದ್ರ ಚೋಳ
ಕುಲೋತ್ತುಂಗ ಚೋಳ
ಬನಶಂಕರಿ ದೇವಾಲಯದಲ್ಲಿ ಯಾವ ಊರಿನ ಜನರು ಪಂಚಾಯಿತಿ ಸೇರಿದ್ದರು?
ಬನದಮ್ಮಹಳ್ಳಿ
ತಿರುವಲ್ಲೂರು
ಕೆಳದಿ
ತಲಕಾಡು
ಅವಳಿ ದೇವಾಲಯಗಳಲ್ಲಿ ಯಾರ ಹೆಸರಿನಲ್ಲಿ ಶಿಲಾಶಾಸನ ಬರೆಯಲು ನಿರ್ದರಿಸಲಾಯಿತು?
ಶಾಂತಲಾ
ಕೇತುಮಲ್ಲ
ಕುಲೋತ್ತುಂಗ
ವಿಷ್ಣುವರ್ಧನ
"ಕಿಸುರು"---ಪದದ ಅರ್ಥ
ಕಪ್ಪು ಬಣ್ಣ
ಕೆಂಪು ಬಣ್ಣ
ಹಳದಿ ಬಣ್ಣ
ನೀಲಿ ಬಣ್ಣ
ಪ್ರಜೆಗಳು ತಲಕಾಡು ಗೊಂಡ ಎಂದು ಯಾರನ್ನು ಕರೆದರು?
ವಿಷ್ಣುವರ್ಧನ
ಕುಲೋತ್ತುಂಗ
ರಾಜೇಂದ್ರ ಚೋಳ
ಶಾಂತಲಾ
ದ್ವಾರಸಮುದ್ರದ ಸೇನೆ ತಲಕಾಡಿಗೆ ಯಾವ ವರ್ಷದಲ್ಲಿ ಚೈತ್ರ ಯಾತ್ರೆಗೆ ಹೊರಟಿತು?
1026
1038
1048
1053
ಬೀರಣ್ಣ ತನ್ನ ಹೊಲವನ್ನು ಎಷ್ಟು ಹೊನ್ನಿಗೆ ಮಾರಿದ್ದನು?
078
102
108
118
ವಿಷ್ಣುವರ್ಧನನ ದಂಡಾದೀಶನ ಹೆಸರೇನು?
ವರುಣ ದೇವ
ತುಂಗದೇವ
ಮಹದೇವ
ಕಾಮದೇವ
ಶಾಂತಲೆ ಮತ್ತು ಉದಯದಿತ್ಯರು ಯಾವ ಮರದ ಮರೆಯಲ್ಲಿ ನಿಂತು ನ್ಯಾಯ ವಿಚಾರಣೆಯನ್ನು ಆಲಿಸಿದರು?
ಕುಪ್ಪೆಮರ
ಹಿಪ್ಪೆಮರ
ಹೊಂಗೆಮರ
ಅರಳಿಮರ
"ತಂಬೂಲ"--ಪದದ ಅರ್ಥ
ಎಲೆ ಅಡಿಕೆ
ಹೂವು ಹಣ್ಣು
ಬಾಳೆಹಣ್ಣು
ಕಾಡು
