wayground logo

Free Printable Worksheets

NEW

Font size

S
M
L
XL
Worksheets

Class-5 Quiz

Total questions: 10

Worksheet time: 8mins

Name
Class
Date
1.

೧. ಅಃ ಅಕ್ಷರವನ್ನು ________________ ಎಂದು ಕರೆಯುತ್ತಾರೆ.

a)

ಸ್ವರಗಳು

b)

ವಿಸರ್ಗ

c)

ವ್ಯಂಜನಗಳು

d)

ಅನುಸ್ವಾರ

2.

೨. ____________ ತುಂಬಾ ಒಳ್ಳೆಯ ಹುಡುಗ.

a)

ರಮೇಶ

b)

ರಾಮೇಶಾ

c)

ರಮೋಶ

d)

ರಾಮೊಶಾ

3.

೩. ____________ ಹುಲ್ಲನ್ನು ತಿನ್ನುತ್ತಿದೆ.

a)

ಮರ

b)

ಗಿಳಿ

c)

ಹಸು

d)

ನಾಯಿ

4.

೪. ___________ ಪಾಠವನ್ನು ಓದುತ್ತಿದ್ದಾಳೆ.

a)

ರಾಹುಲ್‌

b)

ಕಮಲ

c)

ನಾರಾಯಣನು

d)

ನವಿಲು

5.

೫. ___________ ಅಡುಗೆ ಮಾಡುತ್ತಿದ್ದಾಳೆ.

a)

ತಿಮ್ಮನು

b)

ತಾಯಿಯು

c)

ಅಪ್ಪನು

d)

ತಮ್ಮನು

6.

೬. ಮರದ ಎಲೆಯ ಬಣ್ಣ _________

a)

ಕಪ್ಪು

b)

ಕಂದು

c)

ಹಳದಿ

d)

ಹಸಿರು

7.

೭. ಅಂಕಿತನಾಮಕ್ಕೆ ಒಂದು ಉದಾಹರಣೆ _____________

a)

ದೇಶ

b)

ಕಲ್ಲು

c)

ಹಳ್ಳಿ

d)

ವಿಮಲ

8.

೮. ʼಕುರುಡʼ ಎಂಬ ಪದದ ವ್ಯಾಕರಣ ವಿಶೇಷತೆ ____________

a)

ನಾಮಪದ

b)

ಅಂಕಿತನಾಮ

c)

ರೂಢನಾಮ

d)

ಅನ್ವರ್ಥನಾಮ

9.

೯. ಸೇಬಿನ ಬಣ್ಣ ____________

a)

ಕಂದು

b)

ಕೆಂಪೂ

c)

ಕೆಂಪು

d)

ಕೇಸರಿ

10.

೧೦. ಐದು ದಳಗಳಿರುವ ಹೂವು ____________

a)

ಮಲ್ಲಿಗೆ

b)

ದಾಸವಾಳ

c)

ಸಂಪಿಗೆ

d)

ಗುಲಾಬಿ