Wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 12

Worksheet time: 6mins

Name
Class
Date
1.

ಪರಿಶೀಲಿಸು ಈ ಪದದ ಅಥ೯

a)

ಗುರುತು

b)

ಶಬ್ದ

c)

ಪರೀಕ್ಷಿಸು

2.

ಆಶ್ಚಯ೯ ಈ ಪದದ ಅಥ೯

a)

ಅಚ್ಚರಿ

b)

ಶಬ್ದ

c)

ವಂದಿಸು

3.

ಹರಸು ಪದದ ಅಥ೯ವೇನು?

a)

ಕ್ಷಮಿಸು

b)

ಇಷ್ಟ

c)

ಆಶೀವ೯ದಿಸು

4.

ಬಾಲಕಿ ಇದರ ಪುಲ್ಲಿಂಗ ರೂಪ

a)

ಬಾಲಕಿ

b)

ಬಾಲಕ

c)

ಬಾಲಕಿಯರು

5.

ಹುಡುಗ ಇದರ ಸ್ತೀಲಿಂಗ ರೂಪ

a)

ಹುಡುಗರು

b)

ಹುಡುಗಿ

c)

ಹುಡುಗ

6.

ಶಿಕ್ಷಕಿ ಇದರ ಪುಲ್ಲಿಂಗ ರೂಪ

a)

ಶಿಕ್ಷಕ

b)

ಶಿಕ್ಷಣ

c)

ಶಂಕರ

7.

ಸರಿ ಇದರ ವಿರುದ್ಧಪದ

a)

ಹೊರಗೆ

b)

ತಪ್ಪು

c)

ಹೋಗು

8.

ಜಾಣ ಇದರ ವಿರುದ್ಧಪದ

a)

ಹತ್ತಿರ

b)

ಅಸಂತೋಷ

c)

ದಡ್ಡ

9.

ಸುಳ್ಳು ಇದರ ವಿರುದ್ಧ ಪದ

a)

ದುಃಖ

b)

ನಿಜ

c)

ಖುಷಿ

10.

ಬಾ ಇದರ ವಿರುದ್ಧ ಪದ

a)

ಹೋಗು

b)

ನಿರಾಸೆ

c)

ಸಂತೋಷ

11.

ಮೇಲೆ ಇದರ ವಿರುದ್ಧ ಪದ

a)

ಮುಂದೆ

b)

ಕೆಳಗೆ

c)

ಬಲ

12.

ಗುರುಗಳು ಇದರ ವಚನ ಬದಲಿಸಿರಿ

a)

ಗುರು

b)

ಗುರುಗಳ

c)

ಶಾಲೆ