wayground logo

Free Printable Worksheets

NEW

Font size

S
M
L
XL
Worksheets

FIT INDIA QUIZ 3

Total questions: 50

Worksheet time: 50mins

Name
Class
Date
1.
ಖೇಲೋ ಇಂಡಿಯಾ ಯೂತ್ ಗೇಮ್ಸ್ ನ್ನು ಪ್ರಥಮವಾಗಿ ಎಲ್ಲಿ ನಡೆಸಲಾಯಿತು
a)
ಮುಂಬೈ
b)
ಕೋಲ್ಕತ್ತ
c)
ಚಂಡೀಗಡ
d)
ನವದೆಹಲಿ
2.
ರಾಜವರ್ದನ್ ಸಿಂಗ್ ರಾಥೋಡ್ ಒಲಿಂಪಿಕ್ಸ್ ನಲ್ಲಿ ಪಡೆದ ಪದಕ
a)
ಕಂಚು
b)
ಚಿನ್ನ
c)
ಯಾವುದು ಅಲ್ಲಾ
d)
ಬೆಳ್ಳಿ
3.
SGFI ನ್ನು ವಿಸ್ತರಿಸಿ
a)
School game foundation of india
b)
State game fedaration of india
c)
School game fedaration of india
d)
School group fedaration of india
4.
2021 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಪದಕಗಳ ಸಾಧನೆಯಲ್ಲಿ ಎಷ್ಟನೇ ಸ್ಥಾನ ಪಡೆಯಿತು
a)
7
b)
48
c)
38
d)
28
5.
2021 ಪ್ಯಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು ಎಷ್ಟು ಚಿನ್ನದ ಪದಕವನ್ನು ಗಳಿಸಿತು
a)
6
b)
5
c)
10
d)
12
6.
ಜೀವನ ಶೈಲಿಯ ರೋಗಗಳ ಬಗ್ಗೆ ಅರಿವು ಮೂಡಿಸುವುದು
a)
ಫಿಟ್ ಇಂಡಿಯಾ
b)
ಖೇಲೋ ಇಂಡಿಯಾ
c)
ಕ್ವಿಟ್ ಇಂಡಿಯಾ
d)
ಯಾವುದು ಅಲ್ಲಾ
7.
2021 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಗಳಿಸಿತು
a)
7
b)
8
c)
9
d)
12
8.
ಎರಡನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಎಷ್ಟು ಸ್ರ‍್ಧೆಗಳನ್ನು ನಡೆಸಲಾಯಿತು
a)
15
b)
16
c)
20
d)
18
9.
ಯೋಗ ಪಥಗಳು ಎಷ್ಟು
a)
8
b)
6
c)
4
d)
5
10.
ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ನ ಉದ್ದೇಶ
a)
ವರ‍್ಷಿಕ ಕ್ರೀಡಾ ಸ್ರ‍್ಧೆಗಳಲ್ಲಿ ಭಾಗವಹಿಸಲು ಯುವಜನರನ್ನು ಪ್ರೋತ್ಸಾಹಿಸುವುದು
b)
ಕ್ರೀಡಾ ಮೂಲ ಸೌರ‍್ಯ ಸೃಷ್ಟಿಸುವುದು & ಉತ್ತಮ ಕ್ರೀಡಾ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ
c)
ಕ್ರೀಡೆಗಳನ್ನು ಗುರುತಿಸುವುದು ಮತ್ತು ಪೋಷಿಸಿ ಬೆಳೆಸುವುದು
d)
ಎಲ್ಲವೂ ಸರಿ
11.
2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನೀರಜ್ ಛೋಪ್ರ ಭರ್ಜಿಯನ್ನು ಎಷು ದೂರ ಎಸೆದು ಚಿನ್ನದ ಪದಕವನ್ನು ಪಡೆದರು
a)
ಎಲ್ಲಾ ತಪ್ಪು
b)
87.58 ಮೀಟರ್
c)
85.25 ಮೀಟರ್
d)
92.56 ಮೀಟರ್
12.
ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಯಾರ ಜನ್ಮದಿನದಂದು ಉದ್ಭಾಟಿಸಲಾಯಿತು
a)
ಧ್ಯಾನ್ ಚಂದ್
b)
ಧನ್ ರಾಜ್ ಪಿಳ್ಳೆ
c)
ವಿರಾಟ್ ಕೊಹ್ಲಿ
d)
ಯಾರು ಅಲ್ಲಾ
13.
ಅಂಜುಬಾಬಿ ಜಾರ್ಜ್ ರವರು 2003ರ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಯಾವ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆದರು
a)
ಉದ್ದ ಜಿಗಿತ
b)
ಎತ್ತರ ಜಿಗಿತ
c)
ಗುಂಡು ಎಸೆತ
d)
ಚಕ್ರ ಎಸೆತ
14.
ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ
a)
16 ವರ್ಷದೊಳಗಿನ
b)
18 ವರ್ಷದೊಳಗಿನ
c)
21 ವರ್ಷದೊಳಗಿನ
d)
17 ವರ್ಷದೊಳಗಿನ
15.
ಸರ್ವರ ಆರೋಗ್ಯಕ್ಕಾಗಿ
a)
ಯೋಗ ಶಿಕ್ಷಣ
b)
ಆರೋಗ್ಯ ಶಿಕ್ಷಣ
c)
ದೈಹಿಕ ಶಿಕ್ಷಣ
d)
ಎಲ್ಲವೂ
16.
ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ಎಷ್ಟು ಕ್ರೀಡಾಪಟುಗಳಿಗೆ ಸ್ಕಾಲರ್ ಶಿಪ್ ಪ್ರಯೋಜನ ನೀಡಲಾಗುತ್ತದೆ.
a)
500
b)
100
c)
1000
d)
5000
17.
ಭಾರತದ ಮಹಿಳಾ ಬಾಕ್ಸಿಂಗ್ ಆಟಗಾರ್ತಿ ಲವ್ಲಿನಾ ಬೋರ್‌ಗಾಯಿನ್ ರವರ 2021 ರ ಒಲಿಂಪಿಕ್ಸ್ ನಲ್ಲಿ ಪಡೆದ ಪದಕ
a)
ಯಾವುದು ಅಲ್ಲಾ
b)
ಕಂಚು
c)
ಚಿನ್ನ
d)
ಬೆಳ್ಳಿ
18.
ಭಾರತದ ರಾಷ್ಷ್ಟ್ರೀಯ ಕ್ರೀಡಾದಿನ
a)
ಆಗಸ್ಟ್-29
b)
ಆಗಸ್ಟ್-15
c)
ಅಕ್ಟೋಬರ್-2
d)
ಡಿಸೆಂಬರ್-25
19.
ಭಾರತದ ಪ್ರಖ್ಯಾತ ಅಥ್ಲೆಟ್ ಹೀಮಾದಾಸ್ ರವರ ನೆಚ್ಚಿನ ಈವೆಂಟ್ ಗಳು
a)
100 ಮೀ. 200 ಮೀ. 400 ಮೀ.
b)
400 ಮೀ. 800 ಮೀ. 1500 ಮೀ
c)
1500 ಮೀ. 3000 ಮೀ. ಉದ್ದ ಜಿಗಿತ
d)
ಎತ್ತರ ಜಿಗಿತ, ಉದ್ದ ಜಿಗಿತ, ಪೋಲೋವಾಲ್ಟ್
20.
ನಾಲ್ಕನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಎಷ್ಟು ಸ್ಪರ್ಧೆಗಳನ್ನು ನಡೆಸಲಾಗುತ್ತದೆ
a)
28
b)
30
c)
20
d)
25
21.
2012ರ ಬೇಸಿಗೆ ಪ್ಯಾರಲಿಂಪಿಕ್ಸ್ ನಲ್ಲಿ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಕ್ರೀಡಾಪಟುವಿನ ಹೆಸರು
a)
ಮರಿಯಪ್ಪನ್
b)
ತಂಗವೇಲು
c)
ಹೆಚ್.ಎನ್.ಗಿರೀಶ್ ಗೌಡ
d)
ಸಿನ್ಹಾ
22.
ಖೇಲೋ ಇಂಡಿಯಾದ ಉದ್ದೇಶ
a)
ಭಾರತದ ಸಂಸ್ಕೃತಿಯನ್ನು ಬೆಳೆಸುವುದು
b)
ಭಾರತದ ಕ್ರೀಡಾ ಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ನೀಡುವುದು
c)
ಭಾರತದಲ್ಲಿ ಕ್ರೀಡೆಗಳನ್ನು ಮತ್ತು ಸಂಸ್ಕೃತಿಯನ್ನು ಪ್ರಾಥಮಿಕ ಹಂತದಿಂದ ಬೆಳೆಸಲು ಪ್ರೋತ್ಸಹಿಸುವುದು
d)
ಯಾವುದು ಅಲ್ಲಾ
23.
ಭಾರತದ ಕ್ರೀಡಾಪಟು ಬಜರಂಗ್ ಪೂನಿಯಾ ಯಾವ ಸ್ಪರ್ಧೆಯ ಕ್ರೀಡಾಪಟು
a)
ಯಾವುದು ಅಲ್ಲಾ
b)
ಕುಸ್ತಿ
c)
ಬಾಕ್ಸಿಂಗ್
d)
ಅಥ್ಲೆಟಿಕ್ಸ್
24.
ಫಿಟ್ ಇಂಡಿಯಾದ ಉದ್ದೇಶ
a)
ದೇಶದ ಎಲ್ಲಾ ಜನರು ಆರೋಗ್ಯವಂತರನ್ನಾಗಿ ಮಾಡುವುದು
b)
ದೇಶದ ಜನರನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡುವುದು
c)
ಎಲ್ಲಾ ಜನರು ದೇಶದ ಸೈನ್ಯಕ್ಕೆ ಸೇರುವಂತೆ ಮಾಡುವುದು
d)
ಯಾವುದು ಅಲ್ಲಾ
25.
ಭಾರತದ ಪ್ರಖ್ಯಾತ ಅಥ್ಲೆಟ್ ಹೀಮಾದಾಸ್ ರವರ 100 ಮೀಟರ್ ಓಟದ ಅತ್ಯುತ್ತಮ ಸಾಧನೆ
a)
50.79
b)
51.79
c)
52.02
d)
49.44
26.
ಒಲಿಂಪಿಕ್ಸ್ ಕ್ರೀಡಾ ಕೂಟ ಎಷ್ಟು ವರ್ಷಕ್ಕೆ ಒಮ್ಮೆ ನಡೆಯುತ್ತದೆ
a)
6
b)
5
c)
2
d)
4
27.
KIWG ಯನ್ನು ವಿಸ್ತರಿಸಿ
a)
Kelo India Water Games
b)
Khelo India Winter Group
c)
ಯಾವುದು ಅಲ್ಲಾ
d)
Khelo India Winter Games
28.
ಪ್ರಸ್ತುತ ಫಿಟ್ ಇಂಡಿಯಾ ಸಮಿತಿಯ ಅಧ್ಯಕ್ಷರು ಯಾರು
a)
ಅಬಿನವ್ ಬಿಂದ್ರಾ
b)
ಅAಜುಬಾಬಿ
c)
ಕಿರಣ್ ರಿಟ್ಜೋ
d)
ಸೌರವ್ ಗಂಗೂಲಿ
29.
ಭಾರತದ ಪುರುಷರ ಹಾಕಿ ತಂಡ 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಯಾವ ಪದಕವನ್ನು ಪಡೆಯಿತು
a)
ಯಾವುದು ಅಲ್ಲಾ
b)
ಕಂಚು
c)
ಚಿನ್ನ
d)
ಬೆಳ್ಳಿ
30.
ಅರುಣಿಮಾ ಸಿನ್ಹಾ ಇವರು ಅಂಗ ವೈಕಲ್ಯಕ್ಕೆ ಮುಂಚೆ ಯಾವ ಕ್ರೀಡೆಯ ಕ್ರೀಡಾಪಟು
a)
ಓಟಗಾರ್ತಿ
b)
ವಾಲಿಬಾಲ್
c)
ಕುಸ್ತಿ
d)
ಕಬಡ್ಡಿ
31.
ವಾಲಿಬಾಲ್ ಆಟವನ್ನು ಯಾವಾಗ ಪ್ರಾರಂಭಿಸಲಾಯಿತು
a)
1895
b)
1900
c)
1901
d)
1855
32.
ಎರಡನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ್ನು ಎಲ್ಲಿ ನಡೆಸಲಾಯಿತು
a)
ಗ್ವಾಲಿಯರ್
b)
ಬೆಂಗಳೂರು
c)
ಹೈದರಾಬಾದ್
d)
ಪೂನಾ
33.
KIUG ಯನ್ನು ವಿಸ್ತರಿಸಿ
a)
Khelo india Union Games
b)
Khelo india University Group
c)
Khelo in University Games
d)
Khelo india University Games
34.
ಮೊದಲ ಬಾರಿಗೆ ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಎಲ್ಲಿ ಉದ್ಘಾಟಿಸಲಾಯಿತು
a)
ಮುಂಬೈ
b)
ಚನೈ
c)
ದೆಹಲಿ
d)
ಭೂಪಾಲ್
35.
2021 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎಷ್ಟು ಚಿನ್ನದ ಪದಕಗಳನ್ನು ಗಳಿಸಿತು
a)
ನಾಲ್ಕು
b)
ಒಂದು
c)
ಎರಡು
d)
ಮೂರು
36.
ಪ್ಯಾರಾಲಾಂಪಿಕ್ ಕ್ರೀಡಾಕೂಟವನ್ನು ಯಾರಿಗಾಗಿ ನಡೆಸಲಾಗುತ್ತದೆ
a)
ಯಾವುದು ಅಲ್ಲಾ
b)
ಅಂಗವಿಕಲರಿಗಾಗಿ
c)
ಆಯ್ದ ದೇಶಗಳಿಗಾಗಿ
d)
ಆಯ್ದ ಕ್ರೀಡಾಪಟುಗಳಿಗಾಗಿ
37.
ಹಾಕಿ ಮಾಂತ್ರಿಕ ಎಂದು ಯಾರನ್ನು ಕರೆಯುತ್ತಾರೆ
a)
ಧ್ಯಾನ್ ಚಂದ್
b)
ಸಚಿನ್ ತೆಂಡೂಲ್ಕರ್
c)
ಪಿ.ವಿ.ಸಿAಧು
d)
ಯಾರು ಅಲ್ಲಾ
38.
ಭಾರತದ ಪ್ರಖ್ಯಾತ ಅಥ್ಲೆಟ್ ಹೀಮಾದಾಸ್ ಯಾವ ರಾಜ್ಯದವರು
a)
ಅಸ್ಸಾಂ
b)
ಕೇರಳ
c)
ಕಾಶ್ಮೀರ
d)
ಉತ್ತರ ಪ್ರದೇಶ
39.
ಒಂದನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಎಷ್ಟು ಸ್ರ‍್ಧೆಗಳನ್ನು ನಡೆಸಲಾಯಿತು
a)
18
b)
20
c)
22
d)
16
40.
ಅಷ್ಟಾಂಗ ಯೋಗದ ಕೊನೆಯ ಅಂಗ
a)
ಪ್ರತ್ಯಾಹಾರ
b)
ಯಮ
c)
ಸಮಾದಿ
d)
ನಿಯಮ
41.
KIYG ಯನ್ನು ವಿಸ್ತರಿಸಿ
a)
Khelo india young games
b)
Khelo india youth group
c)
Khelo india youth games
d)
Kho-kho india youth games
42.
2021 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತದ ಮಹಿಳಾ ಕ್ರೀಡಾ ಪಟು ಮೀರಾಬಾಯಿ ಛಾನು ಯಾವ ವಿಭಾಗದಲ್ಲಿ ಭಾಗವಹಿಸಿದ್ದರು
a)
40 ಕೆ.ಜಿ.
b)
49 ಕೆ.ಜಿ.
c)
55 ಕೆ.ಜಿ.
d)
60 ಕೆ.ಜಿ.
43.
ಫಿಟ್ ಇಂಡಿಯಾದ ಕಾರ್ಯಕ್ರಮದ ವೈಶಿಷ್ಟತೆಗಳು
a)
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಅನುದಾನವನ್ನು ಹೆಚ್ಚಿಸಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳುವುದು
b)
ಯುವ ಜನತೆಗೆ ಓದುವಂತೆ ಪ್ರೇರೇಪಿಸುವುದು
c)
ಯುವಜನತೆಯನ್ನು ವೈದ್ಯರನ್ನಾಗಿ ಮಾಡುವುದು
d)
ಯುವ ಜನತೆಯನ್ನು ಸೈನ್ಯಕ್ಕೆ ಸೇರುವಂತೆ ಮಾಡುವುದು
44.
ಹೀಮಾದಾಸ್ ರವರು 2018ರ ಎಷ್ಯನ್ ಗೇಮ್ಸ್ ನಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಯಾವ ಪದಕವನ್ನು ಪಡೆದರು
a)
ಚಿನ್ನ
b)
ಬೆಳ್ಳಿ
c)
ಕಂಚು
d)
ಯಾವುದು ಅಲ್ಲಾ
45.
ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ
a)
19 ವರ್ಷದೊಳಗಿನ
b)
20 ವರ್ಷದೊಳಗಿನ
c)
25 ವರ್ಷದೊಳಗಿನ
d)
21 ವರ್ಷದೊಳಗಿನ
46.
ಯೋಗಾಸನ ಪಿತಾಮಹಾ
a)
ವಾಲ್ಮೀಕಿ
b)
ಯೋಗ ಬ್ರಹ್ಮ
c)
ಪತಂಜಲಿ ಮಹರ್ಷಿ
d)
ಯಾರು ಅಲ್ಲಾ
47.
ಖೇಲೋ ಇಂಡಿಯಾ ಕರ‍್ಯಕ್ರಮದ ಅಡಿಯಲ್ಲಿ ದೇಶಾದ್ಯಂತ ಎಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡಾ ತರಬೇತಿ ಕೇಂದ್ರಗಳನ್ನು ಪ್ರಾರಂಬಿಸಲಾಗಿದೆ
a)
50
b)
100
c)
20
d)
25
48.
2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಮೇರಿಕಾ ದೇಶ ಎಷ್ಟು ಪದಕಗಳನ್ನು ಗಳಿಸಿತು
a)
116
b)
113
c)
114
d)
115
49.
ಫಿಟ್ ಇಂಡಿಯಾ ಕಾರ್ಯಕ್ರಮ ಮೊದಲಿಗೆ ಪ್ರಾರಂಭವಾದಾಗ ಎಷ್ಟು ತಿಂಗಳ ಕಾಲ ದೈಹಿಕ ಕಸರತ್ತು ಮತ್ತು ಬಲವರ್ಧನೆ ಚಟುವಟಿಕೆಗಳು ನಡೆದವು
a)
9 ತಿಂಗಳು
b)
1 ವರ್ಷ
c)
8 ತಿಂಗಳು
d)
6 ತಿಂಗಳು
50.
2021 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭರ್ಜಿ ಎಸೆತದಲ್ಲಿ ಚಿನ್ನದ ಪದಕ ಪಡೆದ ಭಾರತದ ಕ್ರೀಡಾಪಟು
a)
ನೀರಜ್ ಛೋಪ್ರ
b)
ಸೌರವ್ ಗಂಗೂಲಿ
c)
ಮೇರಿ ಕೋಮ್
d)
ಯಾರು ಅಲ್ಲಾ