NEW
Font size
WorksheetsFit India quizzes
Total questions: 29
Worksheet time: 29mins
ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಆಗಸ್ಟ್ 15
ಆಗಸ್ಟ್ 19
ಆಗಸ್ಟ್ 29
ಅಕ್ಟೋಬರ್ 29
ಭಾರತದ ರಾಷ್ಟ್ರೀಯ ಕ್ರೀಡೆ
ಪುಟಬಾಲ್
ಹಾಕಿ
ಕ್ರಿಕೆಟ್
ವಾಲಿಬಾಲ್
2021 ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತವು ಒಟ್ಟು ಎಷ್ಟು ಪದಕ 🏅 ಪಡೆಯಿತು
7
8
9
10
ಯೋಗಾಸನದ ಪಿತಮಾಹ ಯಾರು ?
ವಾಲ್ಮೀಕಿ ಮಹರ್ಷಿ
ವ್ಯಾಸ ಮುನಿಗಳು
ಪತಂಜಲಿ ಮುನಿಗಳು
ಮೇಲಿನ ಯಾರೂ ಅಲ್ಲ
2021 ಟೋಕಿಯೋ ಒಲಂಪಿಕ್ಸ್ ನಲ್ಲಿ ಪುರುಷರ ವಿಭಾಗದಲ್ಲಿ ಬಂಗಾರದ ಪದಕವನ್ನು ಗಳಿಸಿದರ ಹೆಸರು
ಬಾನು ಚೋಪ್ರಾ
ನೀರಜ್ ಚೋಪ್ರಾ
ಪ್ರಿಯಾಂಕ ಚೋಪ್ರಾ
ಮೇಲಿನ ಎಲ್ಲರೂ
2021 ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಎಷ್ಟು ಮೀಟರ್ ಭರ್ತಿ ಯನ್ನು ಎಸೆದು ಬಂಗಾರದ ಪದಕವನ್ನು ಗಳಿಸಿದರು
ಈ ಕೆಳಗಿನವುಗಳಲ್ಲಿ ಎಲ್ಲಾವು ತಪ್ಪು
87.58
85.25
92.56
ಮೊದಲ ಬಾರಿಗೆ ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಎಲ್ಲಿ ಉದ್ಘಾಟಿಸಲಾಯಿತು.
ಕಲ್ಕತ್ತಾ
ಬೆಂಗಳೂರು
ಪುಣೆ
ನವ ದೆಹಲಿಯಲ್ಲಿ
ಅಷ್ಟಾಂಗ ಯೋಗದ ಕೊನೆಯ ಅಂಗ ಅಥವಾ ಮೆಟ್ಟಿಲು ಯಾವುದು.
ಪ್ರಾಣಾಯಾಮ
ಪ್ರತ್ಯಾಹಾರ
ಧ್ಯಾನ
ಸಮಾಧಿ
ಜೀವನ ಶೈಲಿಯಿಂದ ಬರುವ ರೋಗಗಳ ಬಗ್ಗೆ ಮಾಹಿತಿ ಕೊಡುವುದು
ಫಿಟ್ ಇಂಡಿಯಾ
ಖೊಲೋ ಇಂಡಿಯಾ
ಕ್ವಿಟ್ ಇಂಡಿಯಾ
ಯಾವುದು ಅಲ್ಲ
ಪ್ರಸ್ತುತ ಫಿಟ್ ಇಂಡಿಯಾ ಸಮಿತಿಯ ಅಧ್ಯಕ್ಷರು ಯಾರು.
ಸೌರವ್ ಗಂಗೂಲಿ
ಅಂಜು ಬಾಬಿ ಜಾರ್ಜ್
ಕಿರಣ್ ರಿಜಿಜು
ಅಭಿನವ್ ಬಿಂದ್ರ
ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ನ ಉದ್ದೇಶವೇನು
ಕ್ರೀಡಾ ಸಂಸ್ಥೆಯಲ್ಲಿ ಭಾಗವಹಿಸುವ ಯುವಜನರನ್ನು ಪ್ರೋತ್ಸಾಹಿಸುವುದು
ಕ್ರೀಡಾ ಉತ್ತಮ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ರಚಿಸುವುದು
ಸ್ಥಳೀಯ ಕ್ರೀಡೆಗಳನ್ನು ಗುರುತಿಸುವುದು ಮತ್ತು ಪೋಷಿಸುವುದು ಹಾಗೂ ಬೆಳೆಸುವುದು
ಯಾವುದು ಸರಿ ಇಲ್ಲ
ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಶಾಲಾ ಅಥವಾ ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ
21
16
18
17
ಪ್ಯಾರಾ ಒಲಿಂಪಿಕ್ಸ್ ಕ್ರೀಡೆಗಳು ಯಾರಿಗಾಗಿ ನಡೆಯುತ್ತವೆ
ಆಯ್ದ ಕ್ರೀಡಾಪಟುಗಳು
ಸಾಮಾನ್ಯ ಕ್ರೀಡಾಪಟುಗಳು
ಕ್ರೀಡಾಪಟುಗಳು
ಅಂಗವೈಕಲ್ಯ ಹೊಂದಿರುವ ಕ್ರೀಡಾಪಟುಗಳು
ಫಿಟ್ ಇಂಡಿಯಾ ವೈಶಿಷ್ಟ್ಯಗಳೇನು
ಯುವಜನತೆಯನ್ನು ಡಾಕ್ಟರ್ ಅನ್ನಾಗಿ ಮಾಡುವುದು
ಯುವಜನತೆಯನ್ನು ವಿಜ್ಞಾನಿಗಳ ನ್ನಾಗಿ ಮಾಡುವುದು
ಯುವಜನತೆಯಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು ಸದೃಢತೆ ಬೆಳೆಸುವುದು
ಯುವಜನ ತಿನ್ನುವಂತೆ ಮಾಡುವುದು
ಅಂಜುವ ಜಾರ್ಜ್ ಯಾವ ಕ್ರೀಡೆಗೆ ಸಂಬಂಧಿಸಿದವರು
ವಿವಿಧ ಜಿಗಿತ
ಉದ್ದ ಜಿಗಿತ
ಎತ್ತರ ಜಿಗಿತ
ಫೋಲ್ ವಾಟ್
2021ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪದಕ ಪಟ್ಟಿಯಲ್ಲಿ🏅 ಎಷ್ಟನೇ ಸ್ಥಾನದಲ್ಲಿದೆ
48
28
38
7
ಯೋಗದ ಪಥಗಳು ಅಥವಾ ವಿಧಗಳು ಎಷ್ಟು
8
4
6
5
ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಯಾರ ದಿನಾಚರಣೆ ಎಂದು ಉದ್ಘಾಟಿಸಲಾಯಿತು
ಧನರಾಜ್ ಪಿಳ್ಳೆ
ಧ್ಯಾನ್ ಚಂದ್ ಅಥವಾ ಧ್ಯಾನ ಸಿಂಗ್
ವಿರಾಟ್ ಕೊಹ್ಲಿ
ಪಿ ವಿ ಸಿಂಧು
ಭಜರಂಗ್ ಪೂನಿಯಾ ಯಾವ ಕ್ರೀಡೆಗೆ ಸಂಬಂಧಿಸಿದವರು
ಬಾಕ್ಸಿಂಗ್
ಹಾಕಿ
ಕುಸ್ತಿ
ವೆಟ್ ಲಿಪ್ಟಿಂಗ್
ವಾಲಿಬಾಲ್ ಆಟವನ್ನು ಯಾವ ವರ್ಷ ಪ್ರಾರಂಭಿಸಲಾಯಿತು
1985
1895
1900
1901
ಸರ್ವರ ಆರೋಗ್ಯಕ್ಕಾಗಿ ಶಿಕ್ಷಣ
ಯೋಗ ಶಿಕ್ಷಣ
ಸಮಾನ ಶಿಕ್ಷಣ
ದೈಹಿಕ ಶಿಕ್ಷಣ
ಪ್ರಾಥಮಿಕ ಶಿಕ್ಷಣ
SGFI ನ್ನು ವಿಸ್ತರಿಸಿ
School game foderotion of India
School game foundation of India
SCHOOL GAME FEDARATION OF INDIA
State games federation of India
ಪ್ಯಾರಾ ಒಲಿಂಪಿಕ್ಸಿನಲ್ಲಿ ಎಷ್ಟು ಪದಕಗಳು ಬಂದವು
18
17
16
19
ಏಷ್ಯನ್ ಗೇಮ್ಸ್ ನಲ್ಲಿ ಎಷ್ಟರಲ್ಲಿ ಪ್ರಾರಂಭಗೊಂಡವು
1955
1951
1949
1896
ಪ್ರಾಚೀನ ಒಲಿಂಪಿಕ್ಸ್ ಪ್ರಾರಂಭಗೊಂಡ ವರ್ಷ ಮತ್ತು ಎಲ್ಲಿ
776 ಗ್ರೀಕ್ ದೇಶದ ಅಥೆನ್ಸ್ ನಗರ
396 ರೊಮಾನ್ಸ ನಗರ
1894 ಫ್ರಾನ್ಸ್ ದೇಶದ ಪ್ಯಾರಿಸ್ ನಗರ
1896 ಗ್ರೀಕ್ ದೇಶದ ಅಥೆನ್ಸ್ ನಗರ
ನಮ್ಮ ದೇಶದ ರಾಷ್ಟ್ರೀಯ ಮರ ಯಾವುದು
ತೆಂಗಿನ ಮರ
ಶ್ರೀಗಂಧ ಮರ
ಆಲದ ಮರ
ಅಶ್ವಥ ಮರ
ರಾಷ್ಟ್ರೀಯ ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 15
ಆಗಸ್ಟ್ 19
ಆಗಸ್ಟ್ 29
ಅಕ್ಟೋಬರ್ 29
ರಾಷ್ಟ್ರೀಯ ಯುವಜನೋತ್ಸವ ಅಥವಾ ಯುವ ದಿನ
ಜನೆವರಿ 15
ಜನೆವರಿ 12
ಫೆಬ್ರುವರಿ 28
ಜನೆವರಿ 30
ಭಾರತದ ರಾಷ್ಟ್ರೀಯ ಕ್ರೀಡೆ
ಪುಟಬಾಲ್
ಹಾಕಿ
ಕ್ರಿಕೆಟ್
ವಾಲಿಬಾಲ್
