wayground logo

Free Printable Worksheets

NEW

Font size

S
M
L
XL
Worksheets

ಕಾಮನ್ ವೆಲ್ತ್ ಕ್ವಿಜ್

Total questions: 15

Worksheet time: 8mins

Name
Class
Date
1.

ಒಲಂಪಿಕ್ಸ್ & ಏಷ್ಯನ್ ಗೇಮ್ಸ್ ನಂತರದ ಕ್ರೀಡಾ ಜಗತ್ತಿನ ಅತಿ ದೊಡ್ಡ ಕ್ರೀಡಾ ಕೂಟ ಯಾವುದು

a)

ಸೌತ್ ಏಷ್ಯನ್

b)

ಸಾರ್ಕ್

c)

ಕಾಮನ್ ವೆಲ್ತ್

d)

ಫೆಡರೇಷನ್

2.

ಕಾಮನ್ ವೆಲ್ತ್ ಕ್ರೀಡಾ ಕೂಟ ಎಷ್ಟರಲ್ಲಿ ಪ್ರಾರಂಭವಾಯಿತು

a)

1930

b)

1951

c)

1986

d)

1945

3.

ಕಾಮನ್ ವೆಲ್ತ್ ಕ್ರೀಡಾ ಕೂಟ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತಿದೆ

a)

2

b)

3

c)

4

d)

5

4.

ಕಾಮನ್ ವೆಲ್ತ್ ಕ್ರೀಡಾ ಕೂಟ ಮೊದಲು ಎಲ್ಲಿ ನಡೆಯಿತು

a)

ಲಂಡನ್

b)

ಅಥೆನ್ಸ್

c)

ಮಾಸ್ಕೋ

d)

ಹ್ಯಾಮಿಲ್ಟನ್

5.

ಕಾಮನ್ ವೆಲ್ತ್ ಕ್ರೀಡಾ ಕೂಟ ಭಾರತದಲ್ಲಿಎಲ್ಲಿ & ಎಷ್ಟರಲ್ಲಿ ನಡೆಯಿತು

a)

ದೆಹಲಿ 2010

b)

ಮುಂಬೈ 2010

c)

ದೆಹಲಿ 2008

d)

ಮುಂಬೈ 2008

6.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಯಾವಾಗ ಭಾಗವಹಿಸಿತು

a)

1930

b)

1940

c)

1934

d)

1943

7.

ಅತಿ ಹೆಚ್ಚಿನ ಕಾಮನ್ ವೆಲ್ತ್ ಕ್ರೀಡಾ ಕೂಟ ಎಲ್ಲಿ ನಡೆದಿದೆ

a)

ಭಾರತ

b)

ಜಪಾನ್

c)

ಬ್ರಿಟನ್

d)

ಆಸ್ಟ್ರೇಲಿಯಾ

8.

ಮೊದಲ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿಎಷ್ಟು ದೇಶಗಳು ಭಾಗವಹಿಸಿದ್ದವು

a)

25

b)

20

c)

15

d)

11

9.

ಭಾರತದಲ್ಲಿ ಕಾಮನ್ ವೆಲ್ತ್ ಕ್ರೀಡಾ ಕೂಟ ಎಷ್ಟರಲ್ಲಿ ನಡೆಯಿತು

a)

2008

b)

2010

c)

2011

d)

2014

10.

2010ರ ಕಾಮನ್ ವೆಲ್ತ್ ಕ್ರೀಡಾ ಕೂಟ ಭಾರತ ಎಷ್ಟನೇ ಸ್ಥಾನ ಪಡೆಯಿತು

a)

3

b)

1

c)

5

d)

2

11.

2010ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಎಎಷ್ಟು ಬಂಗಾರದ ಪದಕ ಪಡೆಯಿತು

a)

25

b)

52

c)

38

d)

47

12.

2018ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಬ್ಯಾಡ್ಮಿಂಟನ್ನಲ್ಲಿ ಬಂಗಾರದ ಪದಕ ಗೆದ್ದ ಭಾರತೀಯ ಕ್ರೀಡಾಪಟು ಯಾರು

a)

ಸಿಂಧೂ

b)

ಅಶ್ವಿನಿ ಪೊನ್ನಪ್ಪ

c)

ಜ್ವಾಲಾಗುಟ್ಟ

d)

ಸೈನಾನೆಹ್ವಾಲ್

13.

ಯಾವಾಗ ಕಾಮನ್ ವೆಲ್ತ್ ಕ್ರೀಡಾ ಕೂಟ ನಡೆದಿಲ್ಲ

a)

1942-1946

b)

1945-1949

c)

1938-1942

d)

1946-1948

14.

2018ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಬಾಕ್ಸಿಂಗ್ 48ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತೀಯ ಕ್ರೀಡಾಪಟು ಯಾರು

a)

ಮೀರಾಬಾಯಿಚಾನು

b)

ಪೂಜಾ ರಾಣಿ

c)

ಮೇರಿ ಕೋಮ್

d)

ಲವ್ಲೀನಾ

15.

2022ರ ಕಾಮನ್ ವೆಲ್ತ್ ಕ್ರೀಡಾ ಕೂಟ ಎಲ್ಲಿ ನಡೆಯುತ್ತದೆ

a)

ಟೋಕಿಯೋ

b)

ಬೀಜಿಂಗ್

c)

ರಿಯೋಡಿ ಜುನೈರೋ

d)

ಬರ್ಮಿಂಗ್ ಹ್ಯಾಮ್