NEW
Font size
Worksheetskannada grade 4
Total questions: 20
Worksheet time: 10mins
1. ದೆಹಲಿಯಲ್ಲಿರುವ ಕಾಗೆಗಳ ಸಂಖ್ಯೆ.............................
೫೧,೫೧೫
೫೧,೧೧೫
೫೧,೬೧೫
೫೧,೫೫೧
೨.ಹಣ್ಣುಳ್ಳ ಗಿಡಕ್ಕೆ.................. ಮುದ್ದು
ಮೊಲ
ಗಿಳಿ
ನವಿಲು
ಹಸು
೩.ಊರಿನಲ್ಲಿ ಒಬ್ಬ ಸಿರಿವಂತನಿದ್ದ,ಒಂದು[ ವಾಕ್ಯ ಸರಿಪಡಿಸಿ ]
ಸಿರಿವಂತನಿದ್ದ, ಒಂದು ಊರಿನಲ್ಲಿ ಒಬ್ಬ
ಒಬ್ಬ ಸಿರಿವಂತ ಊರಿನಲ್ಲಿ ಒಂದು
ಒಂದು ಊರಿನಲ್ಲಿ ಸಿರಿವಂತ ಒಬ್ಬ
ಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.
೪.ಸಿರಿವಂತ , ಶ್ರೀಮಂತ , ಬಡವ , ಸಾಹುಕಾರ [ ಗುಂಪಿಗೆ ಸೇರದ ಪದವನ್ನು ಗುರ್ತಿಸಿ ]
ಬಡವ
ಸಿರಿವಂತ
ಶ್ರೀಮಂತ
ಸಾಹುಕಾರ
೫.ಕೆಂಪುಮೂತಿ .................................. ಹೋಮ ಮಾಡ್ತಿತ್ತು
ಹಾಗಲಕಾಯಿ
ಸೌತೆಕಾಯಿ
ಮೆಣಸಿನಕಾಯಿ
ತೆಂಗಿನಕಾಯಿ
.೬. ಕಿರುಗೆಜ್ಜೆ............................. ಮಾಡಿಸಿಕೊಟ್ಟಿದ್ದು.
ಅಜ್ಜ
ಅಪ್ಪ
ಅಜ್ಜಿ
ಅಮ್ಮ
೭.ಕಾಗೆ ಎಣಿಸಲು ಬೀರಬಲ್ಲ.............................ದಿನಗಳ ಕಾಲಾವಕಾಶ ಕೇಳಿದ.
ನಾಲ್ಕು
ಎರಡು
ಮೂರು
ಐದು
೮.ನಿಷ್ಠಾವಂತ ಸೇವಕನ ಹೆಸರೇನು ?
ಅಕ್ಬರ್
ಕೆಂಪರಾಜು
ಬೀರಬಲ್ಲ
ಸುಗುಣಪಾಟೀಲ
೯.ಒಡ್ಡೋಲಗ ಪದದ ಅರ್ಥ............................
ದೊಡ್ಡ ದರ್ಬಾರು
ದೊರೆ
ಜಹಾಪನಾ
ಸುಲ್ತಾನ್
೧೦. ಅಬ್ಬಾ! ಈ ನವಿಲು ಎಷ್ಟು ಸುಂದರವಾಗಿದೆ! [ ಇಲ್ಲಿ ಬಳಸುವ ಲೇಖನಚಿಹ್ನೆ ಯ ಹೆಸರು ]
ಪ್ರಶ್ನಾರ್ಥಕ ಚಿಹ್ನೆ
ಉದ್ಧರಣ ಚಿಹ್ನೆ
ವಿವರಣ ಚಿಹ್ನೆ
ಭಾವಸೂಚಕ ಚಿಹ್ನೆ
೧೧. ಹಣ್ಣು ಕಾಯಿ ಮದುವೆ ಪದ್ಯ ಬರೆದವರು .........................
ದ . ರಾ . ಬೇಂದ್ರೆ
ಡಾ. ವರದಾ ಶ್ರೀನಿವಾಸ
ವೈ. ಎಸ್ . ಕೃಷ್ಣಮೂರ್ತಿ
ಪ್ರೇಮಾ ಶಿವಾನಂದ
೧೨.ಸ್ವಾಗತ , ಕಣ್ಣೀರು , ಸನ್ಯಾಸಿ , ಹಾಕ್ತಿತ್ತು[ ಗುಂಪಿಗೆ ಸೇರದ ಪದ ಗುರ್ತಿಸಿ ]
ಸನ್ಯಾಸಿ
ಸ್ವಾಗತ
ಕಣ್ಣೀರು
ಹಾಕ್ತಿತ್ತು
೧೩. ತಾವರಿ : ಕಮಲ :: ಹೊನ್ನ : ...............................
ಚೆಲುವು
ತೊಟ್ಟಿಲು
ನಡುಗೆ
ಬಂಗಾರ
೧೪. ಏನಿದು ! ಒಡೆದು ಹೋಗಿದೆ ಹೂದಾನಿ? [ ವಾಕ್ಯ ಸರಿಪಡಿಸಿ ]
ಹೂದಾನಿ ಒಡೆದು ಏನಿದೆ! ಹೋಗಿದೆ ?
ಹೋಗಿದೆ ? ಒಡೆದು ಹೂದಾನಿ ಏನಿದು !
ಒಡೆದು ಹೋಗಿದೆ ? ಏನಿದೆ ! ಹೂದಾನಿ
ಏನಿದು? ಹೂದಾನಿ ಒಡೆದು ಹೋಗಿದೆ !
೧೫. ಕೆಂಪರಾಜು........................... ಒರೆಸುತ್ತಿದ್ದ.
ಕುರ್ಚಿ
ಮೇಜು
ಟೇಬಲ್
ಸೋಫಾ
೧೬. .................... ಊಟಕ್ಕೇಳಿ ಅಂತ ಕೂಗ್ತಿತ್ತು.
ಸೌತಕಾಯಿ
ಬಾಳೆಕಾಯಿ
ಹುರುಳಿಕಾಯಿ
ಆಲೂಗೆಡ್ಡೆ
೧೭. ಅನ್ನುತ್ತಿತ್ತು ............................ [ ಬಿಡಿಸಿ ಬರೆದಾಗ ]
ಅನ್ನುತ್ತ + ಇತ್ತು
ಅನ್ನು + ಇತ್ತು
ಅನುನು+ ಇತ್ತು
ಅನ್ನುತ್ತಾ + ಇತ್ತು
೧೮. ನಿಮ್ಮ ಇಷ್ಟದ ............................. ಹಾಳಾಯಿತು.
ಗಾಜಿನ ಲೋಟ
ಕನ್ನಡಿ
ಬಳೆ
ಹೂದಾನಿ
೧೯. ಕಾಗೆ ಪುಕ್ಕ ............................. [ ಮುಂದಿನ ವಾಕ್ಯ ಪೂರ್ಣ ಮಾಡಿ]
ರೈಲು ಲಾರಿ
ಗುಬ್ಬಿ ಪುಕ್ಕ
ಕೆಂಪು ಕುಂಕುಮ
ಎಡರುತೊಡರು
೨೦. ಅಕಾಲಂರ : ........................ [ ಸರಿಯಾಗಿ ಜೋಡಿಸಿ ಬರೆಯಿರಿ ]
ರಂಲಕಾಅ
ಅಕಾಂರಲ
ಅಲಂಕಾರ
ರಂಅಕಾಲ
