NEW
Font size
Worksheets4th Mid- Term Revision
Total questions: 16
Worksheet time: 8mins
೧) ಛತ್ರಪತಿ ಶಿವಾಜಿಯ ತಾಯಿಯ ಹೆಸರು ________
ಅ) ಷಹಜಿ
ಆ) ದಾದಾಜಿಕೊಂಡದೇವ
ಇ) ಸ್ವಾಮಿ ರಾಮದಾಸರು
ಈ) ಜೀಜಾಬಾಯಿ
೨) ಶಿವಾಜಿಯ ಹುಟ್ಟೂರು ______
ಅ) ರಾಯಗಡ
ಆ) ಶಿವನೇರಿ ದುರ್ಗ
ಇ) ಕೊಂಡಾಣ ದುರ್ಗ
ಈ) ಬಿಜಾಪುರ
೩) ಗೌರವ ಪದದ ವಿರುದ್ಧ ಪದ ______
ಅ) ಅಗೌರವ
ಆ) ಅಪಗೌರವ
ಇ) ಅನುಗೌರವ
ಈ) ವಿಗೌರವ
೪) ಮಗು + ಅಂತೆ = ____________
ಅ) ಮಗುಅಂತೆ
ಆ) ಮಗುಯಂತೆ
೩) ಮಗುವಂತೆ
೪) ಮಗುಹಂತೆ
೫) ರಾಜ ಪದದ ಸಾಮಾನಾರ್ಥಕ ಪದ ________ ಮತ್ತು ___________
೧) ಆಗಸ , ಆಕಾಶ
೨) ಸಮುದ್ರ , ಕಡಲು
೩) ಸಮರ , ಕದನ
೪) ಅರಸ , ದೊರೆ
೬) ಉದ್ಯೋಗ ಪದದ ಅರ್ಥ ___________
೧) ವೃತ್ತಿ
೨) ಸಾಮ್ರಾಜ್ಯ
೩) ಹಿರಿಮೆ
೪) ಆಡಂಬರ
೭) ಮಾತು ಬೆಳ್ಳಿ _____________ ( ಗಾದೆ ಪೂರ್ಣಗೊಳಿಸಿ)
೧) ಮಾನ ಬಂಗಾರ
೨) ಮೌನ ಬಂಗಾರ
೩) ಮರ್ಯಾದೆ ಬಂಗಾರ
೪) ಹಾಡು ಬಂಗಾರ
೮) ಚಾಣಾಕ್ಷ ಜೀಜಾಬಾಯಿ ಹೆಣ್ಣುಮಗಳು. ( ವಾಕ್ಯ ಸರಿಪಡಿಸಿ)
೧) ಜೀಜಾಬಾಯಿ ಹೆಣ್ಣುಮಗಳು ಚಾಣಾಕ್ಷ.
೨) ಹೆಣ್ಣುಮಗಳು ಜೀಜಾಬಾಯಿ ಚಾಣಕ್ಷ.
೩) ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು.
೪) ಚಾಣಾಕ್ಷ ಜೀಜಾಬಾಯಿ ಹೆಣ್ಣುಮಗಳು.
೯) ಮಳೆ ಪದ್ಯವನ್ನು ಬರೆದ ಕವಿ _____________
೧) ಪಳಕಳ ಸೀತಾರಾಮ ಭಟ್ಟ
೨) ಕುವೆಂಪು
೩) ಸೀತಾರಾಮ
೪) ಭಟ್ಟ
೧೦) ಮೋಡ _________ ತರುತ್ತದೆ.
೧) ಮಳೆ
೨) ಗಾಳಿ
೩) ಬೆಳಕು
೪) ಬಿಸಿಲು
೧೧) ಹಳ್ಳ , ನದಿ , ಕೆರೆ , ಹೊಳೆ ಇವು __________
೧) ಗಾಳಿಯ ಮೂಲಗಳು
೨) ಬೆಳಕಿನ ಮೂಲಗಳು
೩) ನೀರಿನ ಮೂಲಗಳು
೪) ಬಿಸಿಲಿನ ಮೂಲಗಳು
೧೨) ರಸುರಸುರ ( ಸರಿಯಾದ ಪದ ರಚಿಸಿ)
೧) ಸುರರಸುರ
೨) ರರಸುಸುರ
೩) ಸುರಸುರ
೪) ರಸುರಸುರ
೧೩) ಬೆಟ್ಟ : ಬೆಟ್ಟಗಳು : : ನದಿ : ______
೧) ನದಿಯರು
೨) ನದಿಯು
೩) ನದಿಯನ್ನು
೪) ನದಿಗಳು
೧೪) ಅಣ್ಣ : ಅಕ್ಕ : : ಅಪ್ಪ : _______
೧) ತಂದೆ
೨) ಅಮ್ಮ
೩) ಮಮ್ಮಿ
೪) ಅಣ್ಣ
೧೫) ಕೆರೆ : ತೊರೆ : : ಹಳ್ಳ : ___________
೧) ಗುಂಡಿ
೨) ಕೊಳ
೩) ಕೊಳ್ಳ
೪) ಕುಳ್ಳ
೧೬) ರಾಧ ಕೆಂಪು ಲಂಗ ಹಾಕಿದ್ದಳೆ. ( ಅಂಕಿತನಾಮ ಮತ್ತು ಗುಣವಾಚಕವನ್ನು ಗುರುತುಸಿ ಬರೆಯಿರಿ)
೧) ರಾಧ , ಹಾಕಿದ್ದಾಳೆ
೨) ಕೆಂಪು , ಹಾಕಿದ್ದಾಳೆ ,
೩) ಹಾಕಿದ್ದಾಳೆ , ಕೆಂಪು
೪) ರಾಧ , ಕೆಂಪು
