WorksheetsRamzan
Total questions: 12
Worksheet time: 4mins
೧.ಕಂಜೂಸ್ ಎಂದರೆ ----
ಶ್ರೀಮಂತ
ಜಿಪುಣ
ಲೋಭಿ
ಆಲಸಿ
೨.ರಂಜಾನ್ ಹಬ್ಬದ ಸಡಗರಗಳು ---- ಮುಖ ತೋರಿದ ಮೇಲೆ ಪ್ರಾರಂಭವಾಗುತ್ತವೆ.
ಸೂರ್ಯ
ನಕ್ಷತ್ರ
ಚಂದ್ರ
ಸ್ನೇಹಿತ
೩. ರಂಜಾನ್ ಹಬ್ಬದ ಖಾದ್ಯಗಳನ್ನು ---- ಮೇಲೆ ಅಣಿಗೊಳಿಸುತ್ತಾರೆ.
ಊಟದ ಮೇಜಿನ
ದೊಡ್ಡ ತಟ್ಟೆಗಳ
ಬಾಳೆ ಎಲೆಯ
ದಸ್ತರ್ ಖಾನ
೪. ಹಾಲಿನಿಂದ ತಯಾರಿಸಿದ ಸುರಕುಂಬ ಜೊತೆಗೆ ಇರುವ ಎರಡು ಖಾದ್ಯಗಳು ಇವು.
ಹಾಲು ಹೋಳಿಗೆ-ಕಜ್ಜಾಯ
ಬಿರಿಯಾನಿ-ಪಚಡಿ
ಗುಲ್ ಗುಲೆ-ರಹಮ್
ಚೋಲೆ-ಬಟುರೆ
೫. ಪತ್ರಿಕೆಯಲ್ಲಿ ಅಫ್ಜಲ್ ಪುರ ತಾಲೂಕಿನ ---- ಊರಿನ ಮುಸ್ಲಿಮೇತರ ಯುವಕರು ರಂಜಾನ್ ಹಬ್ಬಕ್ಕಾಗಿ ಉಪವಾಸವಿದ್ದ ವರದಿಯಿತ್ತು.
ಗಾಣಗಾಪುರ
ದೇವಗಿರಿ
ದೇವಣಗಾಂವ್
ಯಾದಗಿರಿ
೬. ಬೀದರ್ ನ ಹಿಂದೂ ಯುವತಿಯರು ಮುಸ್ಲಿಮ್ ಯುವತಿಯರಿಗಾಗಿ ---- ಕೂಟವನ್ನು ಏರ್ಪಡಿಸಿದ್ದರು.
ಇಫ್ತಿಯಾರ್
ಜುದಾಯಿ
ಈದ್ ಮುಬಾರಕ್
ಷುಕ್ರಿಯಾ
೭. ಹಾವಿರುವ ಹುತ್ತವನ್ನು ---- ಕಟ್ಟುತ್ತದೆ ಎಂಬ ಭ್ರಮೆ ಜನರಿಗಿದೆ
ಕೆಂಪಿರುವೆ
ಗೊರಲಿ
ಜೇನುಹುಳುಗಳು
ಗೊದ್ದ
೮. ---- ಕೇಂದ್ರದವರು ನಾಗರಪಂಚಮಿಯ ದಿನ ಹುತ್ತದ ಹತ್ತಿರ ದೊಡ್ಡ ಬಗೋಣಿಯಲ್ಲಿ ಹಾಲನ್ನು ಸಂಗ್ರಹಿಸುತ್ತಿದ್ದರು.
ಶಿವಶರಣ
ಜನಸೇವಕ
ಬಸವ
ದಾಸರ
೯. ಪಂಚಮಿಯ ದಿನ ಹೆಣ್ಣು ಮಕ್ಕಳು ----- ಆಟವನ್ನು ಕಡ್ಡಾಯವಾಗಿ ಆಡುತ್ತಾರೆ.
ಜೂಟಾಟ
ಕುಂಟೆಬಿಲ್ಲೆ
ಕಣ್ಣಾಮುಚ್ಚಾಲೆ
ಜೋಕಾಲಿ
೧೦. ಹೆಣ್ಣು ಮಕ್ಕಳು ಜೋಕಾಲಿಯನ್ನು ಜೀಕಿ ---- ಒಂದು ಮಾಡುತ್ತಾರೆ.
ಮನೆಮಠ
ಊರುಕೇರಿ
ನೆಲಮುಗಿಲು
ಹಾದಿಬೀದಿ
೧೧. ಹೆಣ್ಣು ಮಕ್ಕಳು ಜೋಕಾಲಿಯನ್ನು ಜೀಕಿ ಎತ್ತರದಲ್ಲಿ ಕಟ್ಟಿದ್ದ ---- ಕಚ್ಚಿ ತರಬೇಕು.
ಕೊಬ್ಬರಿ
ರವೆಉಂಡೆ
ಮಾವಿನಕಾಯಿ
ಕೊಬ್ಬರಿಮಿಠಾಯಿ
೧೨. ಹಬ್ಬದ ದಿನ ಹೆಣ್ಣುಮಕ್ಕಳ ನೋವುನಲಿವುಗಳು ---- ಗಳಲ್ಲಿ ಹಾಡುಗಳಾಗಿ ಹೊರಬರುತ್ತವೆ.
ಬೀಳ್ಕೊಡುಗೆ
ಸಾಯಂಕಾಲ
ಭುಲಾಯಿ
ಮಾತು
