WorksheetsSalim Ali
Total questions: 7
Worksheet time: 7mins
ಸಲೀಮ್ ಅಲಿ ಯಾವಾಗ ಜನಿಸಿದರು?
(Salim Ali yavaga janisidaru?)
When was Salim Ali born?
ಜನವರಿ( January) 12, 1854
ನವೆಂಬರ್ (November) 12 , 1896
ಡಿಸೆಂಬರ್ ( December)12, 1900
ತೆಹ್ಮಿನ ಯಾರು ? (Thehmina yaru)
Who is Thehmina?
ಸಲಿಂ ಅಲಿ ರವರ ಪತ್ನಿ (Salim aliravara pathni)
ಸಲಿಂ ಅಲಿ ರವರ ಸೋದರ ( Salim Ali ravara sodara)
ಸಲಿಂ ಅಲಿ ರವರ ಸೋದರಿ( Salim Ali ravara sodari)
ಕಾಡು ಗುಬ್ಬಚ್ಚಿ ಯ ಕುತ್ತಿಗೆಯ ಕೆಳಗೆ ಯಾವ ಬಣ್ಣವಿತ್ತು ? (Kaadu gubbachhi ya kuttigeya kelage yava bannavittu)
What color is beneath the neck of a wild sparrow?
ಹಸಿರು Hasiru
ಬಿಳಿ Bili
ಹಳದಿ Haladi
ಸಲಿಂ ಅಲಿಯವರು ಎಲ್ಲಿ ಜನಿಸಿದರು ?
Salim Ali yavaru elli janisidaru?
Where was Salim Ali born?
ಮುಂಬಯಿಯಲ್ಲಿ Mumbai yalli
ಬರ್ಮಾದಲ್ಲಿ barmadalli
ಕುತೂಹಲ ಪದದ ಅರ್ಥ
The meaning of the word Kuthuhala?
Curiosity
ಬೆಳಕು
ಅಚ್ಚರಿ
ಭಾರತದಲ್ಲಿ ಪಕ್ಷಿ ಅಧ್ಯಯನಕ್ಕೆ ನಾಂದಿ ಹಾಡಿದವರು ಯಾರು?
Who sang the bird study in India?
ಡಾ. ಸಲಿಂ ಅಲಿ
ಅಮಿರುದ್ದೀನ್
ತಜ್ಞ ಪದದ ಅರ್ಥ?
The word meaning of thagna? Specialist/expert
ಪ್ರವೀಣ
ತರಬೇತಿ
