wayground logo

Free Printable Worksheets

Font size

S
M
L
XL
Worksheets

ನನ್ನ ದೇಶ ನನ್ನಜನ

Total questions: 8

Worksheet time: 5mins

Name
Class
Date
1.

೧.ಭಾರತ ದೇಶದ ಇತರ ಹೆಸರುಗಳು ಯಾವುವು.

a)

೧.ಬರ್ಮಾ

b)

೨.ಭರತ ಖಂಡ

c)

೩. ಹಿಂದೂಸ್ಥಾನ

d)

4.ಇಂಡಿಯಾ

2.

2 ಭಾರತ ದೇಶದ ಒಟ್ಟು ವಿಸ್ತಾರ ಎಷ್ಟು?

a)

a)22 ಚದರ ಲಕ್ಷ ಕಿಲೋವೀಟರ್

b)

b)33 ಚದರ ಲಕ್ಷ ಕಿಲೋವೀಟರ್

c)

C)44 ಚದರ ಲಕ್ಷ ಕಿಲೋವೀಟರ್

3.

3. ನಮ್ಮ ರಾಷ್ಟ್ರ ಗೀತೆ ಯಾವುದು?

a)

೧. ಜಯ ಭಾರತ ಜನನೀಯ ತನುಜಾತೆ

b)

2. ವಂದೇ ಮಾತರಂ

c)

3. ಜನಗಣಮನ

4.

4.ವಂದೇ ಮಾತರಂ ಗೀತೆಯನ್ನು ಬರೆದವರು ಯಾರು?

a)

೧. ಬಂಕಿಮ ಚಂದ್ರ ಚಟರ್ಜಿ

b)

2. ರವೀಂದ್ರನಾಥ್ ಟ್ಯಾಗೋರ್

c)

3. ರಾಷ್ಟ್ರ ಕವಿ ಕುವೆಂಪು

5.

5. ನಮ್ಮ ದೇಶದ ಬಾವುಟದಲ್ಲಿ ಎಷ್ಟು ಬಣ್ಣಗಳಿವೆ?

a)

4

b)

5

c)

3

6.

6. ನಮ್ಮ ಬಾವುಟದಲ್ಲಿನ ಕೇಸರಿ ಬಣ್ಣ ಯಾವುದರ ಪ್ರತೀಕ?

a)

ತ್ಯಾಗ

b)

ಸಮೃದ್ಧಿ

c)

ಶಾಂತಿ

7.

7. ಅಶೋಕ ಚಕ್ರದ ಯಾವುದರ ಸಂಕೇಕ?

a)

೧.ಸಂತೋಷ

b)

2. ಗೆಲುವಿನ

c)

3.ಪ್ರಗತಿಯ

8.

8. ನಮ್ಮ ದೇಶದ ಆದಾರ ಸ್ತಂಭಗಳು ಯಾವುವು?

a)

೧.ಶಿಕ್ಷಕ

b)

2. ಪೋಲೀಸ್

c)

3. ರೈತ

d)

4. ಸೈನಿಕ

Similar Resources on Wayground