wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ unit ಟೆಸ್ಟ್

Total questions: 14

Worksheet time: 13mins

Name
Class
Date
1.

ಗ್ಲೋಬ್ ಇದು........... ಒಂದು ಚಿಕ್ಕ ಮಾದರಿಯಾಗಿದೆ.

a)

ಚಂದ್ರ

b)

ಸೂರ್ಯ

c)

ಭೂಮಿ

d)

ನೀರಿನ

2.

ನಕ್ಷೆಯಲ್ಲಿ ಜಲರಾಶಿಯನ್ನು ತೋರಿಸಲು ಯಾವ ಬಣ್ಣವನ್ನು ಉಪಯೋಗಿಸುತ್ತಾರೆ?

a)

ನೀಲಿ

b)

ಕೆಂಪು

c)

ಹಳದಿ

d)

ಕಂದು

3.

ಪ್ರಪಂಚದಲ್ಲಿ ಅತ್ಯಂತ ದೊಡ್ಡ ಖಂಡ ಯಾವುದು?

a)

ಆಪ್ರಿಕಾ

b)

ಏಷ್ಯಾ

c)

ಯುರೋಪ್

d)

ಉತ್ತರ ಅಮೇರಿಕಾ

4.

ಪ್ರಪಂಚದ ಅತಿ ಎತ್ತರವಾದ ಪರ್ವತ?

(a)  

5.

ಏಷ್ಯದ ಪ್ರಮುಖ ಪಾಳೆಯುಳಿಕೆ ಇಂದನಗಳನ್ನು ಹೆಸರಿಸಿ

(a)  

6.

ಮಾಪಕ ಎಂದರೇನು?

(a)  

7.

ಪ್ರಪಂಚದಲ್ಲಿ ಎಷ್ಟು ಖಂಡಗಳಿವೆ?

(a)  

8.

ಅಕ್ಷಾಂಶ ಎಂದರೇನು?

(a)  

9.

ನಕಾಶೆಯ ವಿವಿಧ ಪ್ರಕಾರಗಳನ್ನು ಹೆಸರಿಸಿ

(a)  

10.

ನಕ್ಷೆಯ ಪ್ರಮುಖ ಮೂಲಾಂಶಗಳನ್ನು ಹೆಸರಿಸಿ

(a)  

11.

ಏಷ್ಯಾವನ್ನು ವೈಪರೀತ್ಯಗಳ ಖಂಡ ಎಂದು ಕರೆಯುತ್ತಾರೆ ಏಕೆ?

(a)  

12.

ಏಷ್ಯದ ಪ್ರಮುಖ ಆಹಾರ ಬೆಳೆಗಳು ಯಾವುವು?

(a)  

13.

ಕರ್ನಾಟಕದ ಪ್ರಮುಖ ನದಿಗಳನ್ನು ಹೆಸರಿಸಿ

(a)  

14.

ಏಷ್ಯದ ಪ್ರಮುಖ ಪ್ರಮುಖ ಪ್ರಾಕೃತಿಕ ವಿಭಾಗಗಳು ಯಾವುವು?

(a)