NEW
Font size
Worksheetsವಸ್ತುಗಳು - ಲೋಹಗಳು & ಅಲೋಹಗಳು
Total questions: 20
Worksheet time: 10mins
ಈ ಕೆಳಗಿನ ಯಾವ ಗುಣ ಲೋಹಗಳ ಗುಣವಲ್ಲ.
ಪತ್ರಶೀಲ ಗುಣ
ತಾಂತವತೆ ಗುಣ.
ವಿದ್ಯುತ್ ವಾಹಕ ಗುಣ
ವಿದ್ಯುತ್ ಅವಾಹಕ ಗುಣ.
ದ್ರವ ರೂಪದ ಅಲೋಹವಿದು.
ಪಾದರಸ.
ಗ್ಯಾಲಿಯಮ್
ಬ್ರೋಮಿನ್ .
ಕ್ಲೋರಿನ್
ಈ ಕೆಳಗಿನ ಯಾವ ಗುಣ ಲೋಹಗಳ ಗುಣ
ಪತ್ರಶೀಲ & ತಾಂತವತೆ ಗುಣ.
ವಿದ್ಯುತ್ & ಉಷ್ಣ ವಾಹಕ.
ಹೊಳಪುಳ್ಳ & ಶಾಬ್ದನ
ಮೇಲಿನ ಎಲ್ಲವೂ ಸರಿ.
ಈ ಕೆಳಗಿನ ಯಾವ ಎರಡು ವಸ್ತಗಳು ತುಂಬಾ ಮೃದುವಾದ .ಲೋಹಗಳು.
ಕ್ಯಾಲ್ಸಿಯಂ & ಪೊಟಾಷಿಯಂ
ಸೋಡಿಯಮ್ & ಪಾದರಸ.
ಬ್ರೋಮಿನ್ & ಕ್ಲೋರಿನ್
ಸೋಡಿಯಂ & ಪೊಟಾಷಿಯಂ
ಲೋಹಗಳು ಗಾಳಿಯಲ್ಲಿ ರುವ ಆಮ್ಲಜನಕ ದೊಂದಿಗೆ ವರ್ತಿಸಿ ಆಯಾ ಲೋಹಗಳ.
ಕ್ಲೋರೈಡ್ ಗಳಾಗುತ್ತವೆ.
ಆಯಾ ಲೋಹಗಳ ಸಲ್ಫೈಡ್ ಗಳಾಗುತ್ತವೆ.
ಆಯಾ ಲೋಹಗಳ ಬ್ರೋಮೈಡ್ ಗಳಾಗುತ್ತವೆ.
ಆಯಾ ಲೋಹಗಳ ಆಕ್ಸೈಡ್ ಗಳಾಗುತ್ತವೆ.
ತಾಮ್ರದ ಪಾತ್ರೆಗಳನ್ನು ಹೆಚ್ಚು ದಿನಗಳ ಕಾಲ ತೇವಾಂಶಯುಕ್ತ ಗಾಳಿಗೆ ತರದಿಟ್ಟಾಗ ಅದು ಯಾವ ಬಣ್ಣಕ್ಕೆ ತಿರುಗುತ್ತದೆ
ಕೆಂಪು
ನೀಲಿ
ಹಸಿರು .
ಕಂದು
ತಾಮ್ರದ ಹೈಡ್ರಾಕ್ಸೈಡ್ ನ ಅಣುಸೂತ್ರ
CuO.
CuOH.
CuH2O.
Cu(OH)2
ತಾಮ್ರದ ಕಾರ್ಬೋನೇಟ್ ನ ಅಣು ಸೂತ್ರ.
CuCO3
CuOH.
CuH2O..
Cu(OH)2
ಮೆಗ್ನೀಸಿಯಂ ಲೋಹವನ್ನು ಗಾಳಿಯಲ್ಲಿ ಉರಿಸಿದಾಗ ಉಂಟಾಗುವ ವಸ್ತು.
ಮೆಗ್ನೀಸಿಯಂ ಹೈಡ್ರಾಕ್ಸೈಡ್
ಮೆಗ್ನೀಸಿಯಂ ಕಾರ್ಬೊನೇಟ್.
ಮೆಗ್ನೀಸಿಯಂ ಆಕ್ಸೈಡ್.
ಮೆಗ್ನೀಸಿಯಂ ಬೈ ಕಾರ್ಬೋನೇಟ್
ಈ ಕೆಳಗಿನ ವುಳಲ್ಲಿ ಯಾವುದನ್ನು ಬಡಿದು ಹಾಳೆಯನ್ನಾಗಿ ಮಾಡಬಹುದು.
ಆಕ್ಸಿಜನ್
ಫಾಸ್ಫರಸ್
ಸತು
ಸಲ್ಫರ್
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ.
ಎಲ್ಲಾ ಲೋಹಗಳು ತನ್ಯ ಗುಣ ಹೊಂದಿವೆ
ಎಲ್ಲಾ ಅಲೋಹಗಳು ತನ್ಯ ಗುಣ ಹೊಂದಿವೆ
ಸಾಮಾನ್ಯವಾಗಿ ಲೋಹಗಳು ತನ್ಯ ಗುಣ ಹೊಂದಿವೆ.
ಕೆಲವು ಅಲೋಹಗಳು ತನ್ಯ ಗುಣ ಹೊಂದಿವೆ.
ಎಲ್ಲಾ ಜೀವಿಗಳು ಉಸಿರಾಡಲು ಬಳಸುವ ಅಲೋಹವಿದು.
ಗಂಧಕ.
ಕ್ಲೋರಿನ್
ಸಾರಜನಕ.
ಆಮ್ಲಜನಕ
ನೀರಿನ ಶುದ್ಧೀಕರಣ ಕ್ರಿಯೆಯಲ್ಲಿ ಬಳಸುವ ಅಲೋಹ
ಗಂಧಕ.
ಕ್ಲೋರಿನ್
ಸಾರಜನಕ.
ಆಮ್ಲಜನಕ
ಪಟಾಕಿಗಳ ತಯಾರಿಕೆಯಲ್ಲಿ ಬಳಸುವ ಅಲೋಹ
ಗಂಧಕ.
ಕ್ಲೋರಿನ್
ಸಾರಜನಕ.
ಆಮ್ಲಜನಕ
ಗಾಯಗಳ ಚಿಕಿತ್ಸೆಯಲ್ಲಿ ಬಳಸುವ ನೇರಳೆ ಬಣ್ಣದ ಸೋಂಕು ನಿವಾರಕ ದ್ರಾವಣ ಅಲೋಹ.
ಕ್ಲೋರಿನ್
ಅಯೋಡಿನ್.
ಸಾರಜನಕ.
ಆಮ್ಲಜನಕ
ಸಸ್ಯಗಳ ಸಹಜ ಬೆಳವಣಿಗೆಗೆ ಇದು ಅವಶ್ಯಕ ಅಲೋಹ
ರೇಡಿಯಮ್
ನೈಟ್ರೋಜನ್.
ಯುರೇನಿಯಂ
ಪೋಲೊನಿಯಮ್
ತಾಮ್ರದ ಸಲ್ಫೇಟ್ ನ ಅಣುಸೂತ್ರ.
CuCO3 CuSO4
CuS
CuSO4
CuCl2
ಸತುವಿನ ಸಲ್ಫೇಟ್ ನ ಅಣುಸೂತ್ರ.
ZnS.
FeSO4
ZnSO4.
Zn
ಲೋಹಗಳು ಆಮ್ಲಗಳೊಂದಿಗೆ ವರ್ತಿಸುವ ಸಂದರ್ಭದಲ್ಲಿ ಪಾಪ್ ಶಬ್ದ ಉಂಟಾಗುತ್ತದೆ. ಈ ಪಾಪ್ ಶಬ್ದ ಎನನ್ನು ಸೂಚಿಸುತ್ತದೆ.
ಕ್ಲೋರಿನ್ ಬಿಡುಗಡೆ
ಜಲಜನಕ ಬಿಡುಗಡೆ
ಆಮ್ಲಜನಕ ಬಿಡುಗಡೆ
ಸಾರಜನಕ ಬಿಡುಗಡೆ.
ಕಬ್ಬಿಣದ ಸಲ್ಫೇಟ್ ನ ಅಣುಸೂತ್ರ.
ZnS.
ZnSO4.
FeSO4
CuSO4
