wayground logo

Free Printable Worksheets

Font size

S
M
L
XL
Worksheets

Ghps ಕಡಸೂರು ಸಮಾಜ ವಿಜ್ಞಾನ ಟೆಸ್ಟ್

Total questions: 14

Worksheet time: 14mins

Name
Class
Date
1.

ಅಕ್ಕಮಹಾದೇವಿಯವರ ವಚನದ ಅಂಕಿತ ನಾಮವೇನು?

(a)  

2.

ಅದಿಕೇಶವ ಎಂಬುದು ------ ಅಂಕಿತನಾಮ.

(a)  

3.

ಸಿಖ್ಖರ ಪವಿತ್ರ ಗ್ರಂಥ?

(a)  

4.

ಕಲಿಯುಗದ ರಾಧಾ ಎಂದು ಯಾರನ್ನು ಕರೆಯುತ್ತಿದ್ದರು?

(a)  

5.

ಸಿಸ್ತು ಎಂದರೇನು?

(a)  

6.

ಪೋರ್ಚುಗಿಸರನ್ನು ಸೋಲಿಸಲು ಹಿರಿಯ ವೆಂಕಟಪ್ಪ ನಾಯಕನಿಗೆ ನೆರವಾದ ಉಳ್ಳಾಲದ ರಾಣಿ (a)  

7.

ಮತ್ತಿ ತಿಮ್ಮಣ್ಣನಾಯಕ ಯಾರು?

(a)  

8.

ಸುರಪುರ ಸಂಸ್ಥಾನದ ಸ್ಥಾಪಕರು ಯಾರು?

(a)  

9.

ಬೆಂಗಳೂರು ನಗರದ ಸ್ಥಾಪಕ ಯಾರು?

(a)  

10.

ಯಲಹಂಕ ನಾಡ ಪ್ರಭುಗಳ ಸ್ಥಾಪಕ ಯಾರು?

(a)  

11.

ಒನಕೆ ಓಬವ್ವಳ ಬಗ್ಗೆ ಟಿಪ್ಪಣಿ ಬರೆಯಿರಿ

(a)  

12.

ಭಾರತದ ಭಕ್ತಿ ಪರಂಪರೆಯ ಸಂತರನ್ನು ಹೆಸರಿಸಿ

(a)  

13.

ಭಕ್ತಿ ಪರಂಪರೆಯ ಪರಿಣಾಮಗಳೇನು?

(a)  

14.

ಭಾರತದ ನಕ್ಷೆ ಬರೆದು ಈ ಕೆಳಗಿನ ಸ್ಥಳಗಳನ್ನು ಗುರುತಿಸಿ

(a)