wayground logo

Free Printable Worksheets

NEW

Font size

S
M
L
XL
Worksheets

Play with Kannada numbers

Total questions: 15

Worksheet time: 3mins

Name
Class
Date
1.

What is the Correct spelling of Kannada number ೧೫

a)

ಹದಿನೈದು

b)

ಹದಿನೇಳು

2.

What is the correct spelling for the Kannada number ೨೮

a)

ಇಪ್ಪತ್ತೆಂಟು

b)

ಇಪ್ಪತ್ತೆರಡು

3.

Choose the correct Kannada Number for the number 30

a)

೨೦

b)

೩೦

4.

Identify the correct Kannada number 32

a)

೨೩

b)

೩೨

5.

Fill in the missing numbers ೩೩ _ ೩೫ _ _ ೩೮

a)

೩೪ ೩೬ ೩೭

b)

೩೬ ೩೭ ೩೬

6.

What is the correct spelling for the Kannada number 9

a)

ಒಬ್ಬತ್ತು

b)

ಒಂಭತ್ತು

7.

Identify the correct Kannada number 20

a)

೨೦

b)

೩೦

8.

ಬಿಡಿಸಿ ಬರೆಯಿರಿ:

ಮಗುವನ್ನು= ________ + ________

a)

ಮಗು+ವನ್ನು

b)

ಮಗು+ಅನ್ನು

9.

ಬಿಡಿಸಿ ಬರೆಯಿರಿ:

ಬಟ್ಟೆಯನ್ನು = ________ + ________

a)

ಬಟ್ಟೆ + ಅನ್ನು

b)

ಬಟ್ಟೆ + ಯನ್ನು

10.

ಬಿಡಿಸಿ ಬರೆಯಿರಿ

ಕಾಗೆಗಳೆಷ್ಟು = _________ + _________

a)

ಕಾಗೆಗಳು + ಇಷ್ಟು

b)

ಕಾಗೆಗಳು + ಎಷ್ಟು

11.

Identify the correct Kannada number 19

a)

೧೯

b)

೧೬

12.

ಬಿಡಿಸಿ ಬರೆಯಿರಿ

ಉತ್ತರವೇನು = ______ + _______

a)

ಉತ್ತರ + ಏನು

b)

ಉತ್ತರ + ವೇನು

13.

ಬಿಡಿಸಿ ಬರೆಯಿರಿ

ಹಕ್ಕಿಯೊಂದನ್ನು = _______ + _______

a)

ಹಕ್ಕಿ + ಯೊಂದನ್ನು

b)

ಹಕ್ಕಿ + ಒಂದನ್ನು

14.

ಬಿಡಿಸಿ ಬರೆಯಿರಿ

ಮದುವೆಯಾಯಿತು = ಮದುವೆ + ಆಯಿತು

a)

ಮದುವೆ + ಯಾಯಿತು

b)

ಮದುವೆ + ಆಯಿತು

15.

What is the Correct spelling of Kannada number ೩೫

a)

ಮೂವತ್ತಯ್ದು

b)

ಮೂವತ್ತೈದು