Font size
Worksheetsಪಾಠ: ಅಮ್ಮ
Total questions: 10
Worksheet time: 5mins
ದೂರದಲ್ಲಿ ಹುಲಿಕೂಗುತ್ತಿದ್ದರೆ ಮೊದಲು ಇವರಿಗೆ ತಿಳಿಯುತ್ತಿತ್ತು----------
ಲೇಖಕರಿಗೆ
ಲೇಖಕರ ತಾಯಿಗೆ
ಲೇಖಕರ ಮನೆಯ ಆಳುಗಳಿಗೆ
ಲೇಖಕರ ಅಜ್ಜನಿಗೆ
ಲೇಖಕರಿಗೆ ಭಯವಾದಾಗ ಮಂತ್ರವನ್ನು ಹೇಳುವಂತೆ ಹೇಳಿಕೊಟ್ಟವರು -
ಅಜ್ಜ
ಅಜ್ಜಿ
ತಾಯಿ
ತಂದೆ
ಬೆಳಗ್ಗೆ ಅಮ್ಮನಿಗೆ ಸಮಾಧಾನವಾಗುತ್ತಿದ್ದು
ಕೊಟ್ಟಿಗೆಯಲ್ಲಿ ದನಗಳು ಕಾಣದೆ ಇದ್ದಾಗ
ಕೊಟ್ಟಿಗೆಯಲ್ಲಿ ಹುಲಿ ಕಾಣದೆ ಇದ್ದಾಗ
ಕೊಟ್ಟಿಗೆಯಲ್ಲಿ ಎಲ್ಲಾ ದನಗಳು ಇವೆ ಎಂದಾಗ
ಮನೆಯಲ್ಲಿ ಎಲ್ಲಾರೂ ಇದ್ದಾರೆ ಎಂದಾಗ
ಅನಂತಮೂರ್ತಿಯವರಿಗೆ ಅಧಿಕೃತವಾಗಿ ಪಾಠ ಮಾಡಿದ ಶಿಕ್ಷಕರು
ಪರಮೇಶ್ವರ ಭಟ್ಟರು
ಲೇಖಕರ ತಾಯಿ
ಕೃಷ್ಣಪ್ಪಯ್ಯ
ಲೇಖಕರ ತಂದೆ
------------ ಮನೆಯಲ್ಲಿದ್ದಾಗಲೇ ಲೇಖಕರಿಗೆ ಅಕ್ಷರಾಭ್ಯಾಸ ಪ್ರಾತಂಭವಾಗಿದ್ದು.
ಕೆರೆಕೊಪ್ಪದ
ಶಾಲೆಯ
ಶಿವಮೊಗ್ಗ
ಮೈಸೂರಿನ
ಲೇಖಕರ ಮೊದಲ ವಿದ್ಯಾಗುರು--------
ತಂದೆ
ಅಜ್ಜ
ಅಜ್ಜಿ
ತಾಯಿ
ಅನಂತಮೂರ್ತಿಯವರ ಆತ್ಮಕಥನ
ಆವಾಹನೆ
ಮೌನಿ
ಸುರಗಿ
ಮಿಥುನ
ಲೇಖಕರು ------ ಹೂವನ್ನು ಪೋಣಿಸಿ ತಾವೆ ಮುಡಿದುಕೊಳ್ಳುತ್ತಿದ್ದರು
ರಂಜದ
ಮಲ್ಲಿಗೆ
ದಾಸವಾಳ
ಚಂಪಾ
ಫಲ್ಗುಣ ಎಂದರೆ
ವರ್ಷ
ದಿನ
ಮಾಸ
ಋತು
ಕೃಷ್ಣಪ್ಪಯ್ಯವರಿಗೆ ಈ ಕಾರಣಕ್ಕಾಗಿ ಸಿಟ್ಟು ಬರುತ್ತಿತ್ತು--
ಲೇಖಕರು ಚೆನ್ನಾಗಿ ಪಾಠ ಕೇಳುತ್ತಿರಲಿಲ್ಲ
ಲೇಖಕರು ಶಾಲೆಗೆ ತಡವಾಗಿ ಹೋಗುತ್ತಿದ್ದರು
ಹೂವನ್ನು ಪೋಣಿಸುತ್ತಾ ಕುಳಿತ್ತದ್ದನ್ನು ಕಂಡರೆ
ಬರೆಯದೆ ಇದ್ದರೆ
