wayground logo

Free Printable Worksheets

Font size

S
M
L
XL
Worksheets

Kannada

Total questions: 11

Worksheet time: 6mins

Name
Class
Date
1.

1. ಅ ಯಿಂದ ಅಃ ವರೆಗಿನ ಅಕ್ಷರಗಳನ್ನು _____ಎಂದು ಕರೆಯುತ್ತಾರೆ. (Aa to Aha letters are called __)

               

a)

A .ಸ್ವರಗಳು  

b)

B.ಗುಣಿತಾಕ್ಷರಗಳು  

c)

C.  ವ್ಯಂಜನಗಳು

d)

D. ಹ್ರಸ್ವಸ್ವರಗಳು

2.

. ’ಪಂಡಿತರು- ಪದದ ಏಕ ವಚನ ರೂಪ (Find the singular  of  Panditharu)

               

a)

A. ಪಂಡಿತ   

b)

B. ಪಂಡಿತಗಳು     

c)

D.  ಪಂಡರುಗಳು

d)

C. ಪಂಡತೆ          

3.

ಕಣ್ಣು+ಗಳು  ಈ ಪದವನ್ನು ಸೇರಿಸಿ ಬರೆದಾಗ Combine and write the word

  

a)

D ಕಣ್ಣುಗೆಗಗಳು

b)

A. ಕಣ್ಣುಗೆ 

c)

C. ಕಣ್ಣುಗಳು 

d)

B. ಕಣ್ಣುಗ         

4.

ಜನರನ್ನು ಸಲಹುವವನು ಯಾರು?  who is taking care of people?      

      

a)

A. ರೈತ   

b)

B. ಒಣಮರ        

c)

C. ಹಲಗೆ

d)

D. ಕಾರ್ಮಿಕ

5.

1. ವಿದ್ಯಾಸಾಗರನ ಮುಖ ಏಕೆ ಅರಳಿತು?  ಈ ವಾಕ್ಯಕ್ಕೆ ಸಂಬಂಧಿಸಿದ ಲೇಖನ ಚಿಹ್ನೆ ಗುರುತಿಸಿ.  

(Find the proper Punctuation of the given sentence)

                     

a)

B. ಉದ್ಧರಣ ಚಿಹ್ನೆ 

b)

A. ಪ್ರಶ್ನಾರ್ಥಕ ಚಿಹ್ನೆ   

c)

C. ಅಲ್ಪವಿರಾಮ   

d)

D. ಪೂರ್ಣವಿರಾಮ

6.

1.       “ನಾವು ನಿಮ್ಮೊಂದಿಗಿದ್ದೇವೆ ನಮ್ಮನ್ನೂ ಮುದ್ದಿಸಿ” – ಈ ವಾಕ್ಯದಲ್ಲಿರುವ ಚಿಹ್ನೆ ಗುರುತಿಸಿ (Find Punctuation given in the sentence)

                            

a)

A.      ಅಲ್ಪ ವಿರಾಮ ಚಿಹ್ನೆ,

b)

B. ಉದ್ಧರಣ ಚಿಹ್ನೆ,     

c)

C. ವಿವರಣ ಚಿಹ್ನೆ,  

d)

D.  ಪ್ರಶ್ನಾರ್ಥಕ ಚಿಹ್ನೆ

7.

9.  ಪ್ರಾಸ ಪದ ಗುರುತಿಸಿ  ( Identify Rhyming Words)

   

a)

B.ಹಿಡಿಯುವೆನು– ಎಣಿಸುವೆನು   

b)

A. ಮೀನನ್ನು – ಹಿಡಿಯುವೆನು

c)

C.ಕೊಯ್ಯುವೆನು- ತವಕಿಸುವೆ

d)

D. ರೈತನಿಗೆ – ತವಕಿಸುವೆ

8.

    ’ನೀವು ’- ಪದದ ಏಕ ವಚನ ರೂಪ (Find the singular  of  Neevu)

a)

A.    ನೀನೆ

b)

B.ನೀವೆ, 

c)

C. ನೀನು

d)

 D.  ನೀನ್ನು

9.

ಕ ಯಿಂದ ಮ ವರೆಗಿನ ಅಕ್ಷರಗಳನ್ನು _____ಎಂದು ಕರೆಯುತ್ತಾರೆ. (ka to ma letters are called _____)

              

a)

A .ಅನುನಾಸಿಕಗಳು,     

b)

   B.ಗುಣಿತಾಕ್ಷರಗಳು,

c)

C.  ವ್ಯಂಜನಗಳು, 

d)

D. ಹ್ರಸ್ವಸ್ವರಗಳು

10.

1.      ‘ಅಳಿವು’ -  ಈ ಪದದ ವಿರುದ್ಧ ಪದ_____ ( Opposite of Alivu)

                

a)

A.    ಇರು,

b)

  B. ಹೋಗು, 

c)

C. ಬಾ, 

d)

D.  ಉಳಿವು

11.

10. ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು _____/Who came to the court of Krishna Deva Raya

              

a)

A. ವಿದ್ಯಾಸಾಗರ

b)

B. ಕೃಷ್ಣದೇವರಾಯನು