Wayground logo

Free Printable Worksheets

Font size

S
M
L
XL
Worksheets

ನಮ್ಮ ರಾಷ್ಟ್ರಧ್ವಜ

Total questions: 16

Worksheet time: 8mins

Name
Class
Date
1.

ಪ್ರತಿ ದೇಶವು ತನ್ನದೇ ಆದ ______ ಹೊಂದಿರುತ್ತದೆ.

a)

ಹಣ್ಣು

b)

ಹೂ

c)

ಬಾವುಟ

2.

ಬಾವುಟ ಆ ದೇಶದ ________ ಸಂಕೇತವಾಗಿದೆ.

a)

ಹೋಲುವ

b)

ಗುರುತಿಸುವ

c)

ಗುರುತಿಸದ

3.

ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ದೊರೆಯಿತು.

a)

ಆಗಸ್ಟ್ 15 ,1947

b)

ಆಗಸ್ಟ್ 15 ,1948

c)

ಆಗಸ್ಟ್ 15 ,1940

4.

ನಮ್ಮ ರಾಷ್ಟ್ರ ಧ್ವಜ ಪ್ರಪ್ರಥಮ ಬಾರಿಗೆ ಎಲ್ಲಿ ರಾರಾಜಿಸಿತು ?

a)

ಕೆಂಪು ಕೋಟೆ

b)

ವಿಧಾನ ಸೌಧ

c)

ಶಾಲೆಯಲ್ಲಿ

5.

'ಬಿಡುಗಡೆ' ಈ ಪದದ ಅರ್ಥ

a)

ತ್ಯಾಗ

b)

ಆಳ್ವಿಕೆ

c)

ಸ್ವಾತಂತ್ರ್ಯ

6.

ನಮ್ಮ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ?

a)

2

b)

4

c)

3

7.

'ಸೂರ್ಯೋದಯ' ಪದದ ಅರ್ಥ

a)

ಸೂರ್ಯ ಮುಳಗುವ ವೇಳೆ

b)

ಸೂರ್ಯನು ಹುಟ್ಟುವ ವೇಳೆ

8.

ಅಶೋಕ ಚಕ್ರದ ಬಣ್ಣ

a)

ಕಡು ನೀಲಿ

b)

ಕಡು ಹಸಿರು

c)

ಕಡು ಕೆಂಪು

9.

ಕೇಸರಿ ಬಣ್ಣ ಏನನ್ನು ಸೂಚಿಸುತ್ತದೆ?

a)

ಅಹಿಂಸೆ ಮತ್ತು ಸತ್ಯವನ್ನು

b)

ಸಮೃದ್ಧಿಯನ್ನು ಸೂಚಿತ್ತದೆ.

c)

ತ್ಯಾಗವನ್ನು ಸೂಚಿತ್ತದೆ.

10.

ಮೂರು ಬಣ್ಣಗಳು ಇರುವುದರಿಂದ ನಮ್ಮ ರಾಷ್ಟ್ರಧ್ವಜವನ್ನು ------ ಎನ್ನುವರು

a)

ತ್ರಿವರ್ಣಧ್ವಜ

b)

ಬಹುವರ್ಣ

c)

ಏಕವರ್ಣ

11.

ನಮ್ಮ ರಾಷ್ಟ್ರೀಯ ಹಣ್ಣು -------

a)

ಹಲಸಿನ ಹಣ್ಣು

b)

ಮಾವಿನ ಹಣ್ಣು

c)

ಬಾಳೆಹಣ್ಣು

12.

ನಮ್ಮ ರಾಷ್ಟ್ರೀಯ ಪಕ್ಷಿ ______

a)

ಹಂಸ

b)

ಪಾರಿವಾಳ

c)

ನವಿಲು

13.

ನಮ್ಮ ರಾಷ್ಟ್ರೀಯ ಆಟ --------

a)

ಕಬ್ಬಡ್ಡಿ

b)

ಕ್ರಿಕೆಟ್

c)

ಹಾಕಿ

14.

ನಮ್ಮ ರಾಷ್ಟ್ರೀಯ ಪ್ರಾಣಿ -------

a)

ಹುಲಿ

b)

ಸಿಂಹ

c)

ಚಿರತೆ

15.

ನಮ್ಮ ದೇಶ -------

a)

ದೆಹಲಿ

b)

ಭಾರತ

c)

ಕರ್ನಾಟಕ

16.

ನಮ್ಮ ರಾಜ್ಯ _____

a)

ಕರ್ನಾಟಕ

b)

ತಮಿಳನಾಡು

c)

ಕೇರಳ

d)

ಭಾರತ