NEW
Font size
S
M
L
XL
Worksheetsdr. rajkumar
Total questions: 11
Worksheet time: 6mins
Name
Class
Date
1.
ಡಾ.ರಾಜಕುಮಾರ್ ರವರು ಯಾವ ವರ್ಷದಲ್ಲಿ ಜನಿಸಿದರು
a)
1921
b)
1960
c)
1929
d)
1975
2.
ಇದು ರಾಜ್‌ಕುಮಾರ್ ರವರ ಜನ್ಮಸ್ಥಳ
a)
ಕೊಡಗು
b)
ಗಾಜನೂರು
c)
ಕೋಲಾರ
d)
ದೊಡ್ಡಬಳ್ಳಾಪುರ
3.
ರಾಜಕುಮಾರ್ ರವರ ತಂದೆ ತಾಯಿಯ ಹೆಸರೇನು?
a)
ನಾರಾಯಣ ರಾವ್ - ಕಾಮಾಕ್ಷಮ್ಮ
b)
ಗುರುಪಾದಪ್ಪ - ಯಮುನಾಬಾಯಿ
c)
ಕೊಟ್ರಪ್ಪ -ನೀಲಮ್ಮ
d)
ಪುಟ್ಟಸ್ವಾಮಯ್ಯ - ಲಕ್ಷ್ಮಮ
4.
ಗುಬ್ಬಿ ವೀರಣ್ಣ ನವರ ಕಂಪನಿ ಹೆಸರು
a)
ಶ್ರೀ ಚನ್ನಬಸವೇಶ್ವರ ನಾಟಕ ಮಂಡಳಿ
b)
ಲಕ್ಷ ನಾಟಕ ಮಂಡಳಿ
c)
ಶಿವ್ವ ನಾಟಕ ಮಂಡಳಿ
d)
ಸೂರ್ಯ ನಾಟಕ ಮಂಡಳಿ
5.
ರಾಜಕುಮಾರ್ ರವರ ಹೆಂಡತಿಯ ಹೆಸರೇನು?
a)
ಸುಶೀಲಮ್ಮ
b)
ಪಾರ್ವತಮ್ಮ
c)
ಜಾನಕಿ
d)
ರಾಣಿ
6.
ವರ್ಷಧಾರೆ ಪದದ ಅರ್ಥ
a)
ನಾಣ್ಯ
b)
ನೆರವು
c)
ಬರಗಾಲ
d)
ಮಳೆ
7.
ವಾತ್ಸಲ್ಯ ಪದದ ಅರ್ಥ
a)
ಪ್ರೀತಿ
b)
ಮಮತೆ
c)
ಮೋಸ
d)
ವಿಶ್ವಾಸ
8.
ಗೆಲುವು ವಿರುದ್ಧ ಪದ
a)
ಸಮೃದ್ಧಿ
b)
ಪೂರ್ಣ
c)
ಶಾಂತ
d)
ಸೋಲು
9.
ಚಿಂತೆ ಸಮಾನಾರ್ಥಕ ಪದ
a)
ನವೆ
b)
ಯೋಚನೆ
c)
ಅರಸು
d)
ಜೀವಿಗಳು
10.
ಮಹ + ಈಶ = ಮಹೇಶ
a)
ಆಗಮಸಂಧಿ
b)
ಲೋಪಸಂಧಿ
c)
ಆದೇಶಸಂಧಿ
d)
ಸ್ವರಸಂಧಿ
11.
ಗೋ + ಅನ್ನು = ಗೋವನ್ನು
a)
ಆದೇಶಸಂಧಿ
b)
ವ್ಯಂಜನ ಸಂಧಿ
c)
ಆಗಮಸಂಧಿ
d)
ಲೋಪಸಂಧಿ
Reset
