Worksheetsವಿದ್ಯಾಶಾರದೆ GPSTR / TET ಪರೀಕ್ಷೆಗೆ ವಿಜಯನಗರ ಸಾಮ್ರಾಜ್ಯ
Total questions: 32
Worksheet time: 16mins
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ
1317
1347
1336
1556
ಇತಿಹಾಸಕಾರ ರಾಬರ್ಟ್ ಸಿವೆಲ್ ಅವರ ಮರೆತು ಹೋದ ಸಾಮ್ರಾಜ್ಯ ( A forgotten empire) ಎಂಬ ಗ್ರಂಥ ಯಾವ ಸಾಮ್ರಾಜ್ಯವನ್ನು ಕುರಿತಾಗಿದೆ
ಮೊಘಲ್ ಸಾಮ್ರಾಜ್ಯ
ಮೌರ್ಯ ಸಾಮ್ರಾಜ್ಯ
ಮರಾಠ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ ಸ್ಥಾಪಕ ಮೂಲದ ಬಗ್ಗೆ ಹಲವು ಸಿದ್ಧಾಂತಗಳಿವೆ ಇವುಗಳಲ್ಲಿ ಯಾವುದು ಸಾಮಾನ್ಯವಾಗಿ ಒಂಪ್ಪಿರುವ ಸಿದ್ಧಾಂತವಾಗಿದೆ
ತೆಲುಗು ಮೂಲ
ಕಂಪಲಿಯ ಮೂಲ
ಕನ್ನಡ ಮೂಲ
ಇವುಗಳಲ್ಲಿ ಯಾವುದು ಅಲ್ಲ
ವಿಜಯನಗರ ಮತ್ತು ಬಹುಮನಿ ಅರಸರು ಸದಾಕಾಲ ಪರಸ್ಪರ ಯುದ್ಧ ನಿರತರಾಗುತ್ತಿದ್ದರು ಇದಕ್ಕೆ ಪ್ರಮುಖ ಕಾರಣ
ಧಾರ್ಮಿಕ
ದೋ-ಅಬ್ ಪ್ರದೇಶ
ಐರೋಪ್ಯರೊಡನೆ ವ್ಯಾಪಾರ ನಡೆಸಲು ಪೈಪೋಟಿ
ವೈಯಕ್ತಿಕ ಹಿತಾಸಕ್ತಿಗಳು
ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿರುವ ಅಬ್ದುಲ್ ರಜಾಕನು
ಅರಬ್ ಪ್ರವಾಸಿಗ
ಪರ್ಷಿಯನ್ ರಾಯಭಾರಿ
ಬಹಮನಿ ರಾಜ್ಯದಿಂದ ಬಂದ ನಿರಾಶ್ರಿತ
ದೆಹಲಿ ಸುಲ್ತಾನರ ರಾಯಭಾರಿ
ಹಂಪಿಯ ಕಲ್ಲಿನ ರಥ ಯಾವ ದೇವಾಲಯಗಳ ಪ್ರಾಂಗಣದಲ್ಲಿ ಇದೆ
ವಿರೂಪಾಕ್ಷ ದೇವಾಲಯ
ಲಕ್ಷ್ಮಿ ನರಸಿಂಹ ಮೂರ್ತಿ
ವಿಜಯ ವಿಠ್ಠಲ ದೇವಾಲಯ
ಹಜಾರ ರಾಮಸ್ವಾಮಿ ದೇವಾಲಯ
1565ರ ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ ಯಾರ ಯಾರ ಮದ್ಯೆ ನಡೆಯಿತು
ಮೊಘಲರು ಮತ್ತು ಮೇವಾಡ
ವಿಜಯನಗರ ಮತ್ತು ಬಹಮನಿ ಸುಲ್ತಾನರು
ಅಹ್ಮದ್ ನಗರ ಮತ್ತು ವಿಜಾಪುರ
ಮೇಲಿನವುಗಳಲ್ಲಿ ಯಾವುದು ಅಲ್ಲ
ಮಧುರಾವಿಜಯಂ ಕೃತಿ ಬರೆದವರು ಯಾರು
ಸಾಯಣ
ವಿದ್ಯಾರಣ್ಯ
ತಿರುಮಲ ದೇವಿ
ಗಂಗಾದೇವಿ
ವಿಜಯನಗರ ಸಾಮ್ರಾಜ್ಯಕ್ಕೆ ಅಸ್ತಿಭಾರ ಹಾಕಿದ ಸಂಗಮ ಸಹೋದರರು ಮೊದಲಿಗೆ ಯಾರ ಸೇವೆಯಲ್ಲಿದ್ದರು
ಹೊಯ್ಸಳರ
ಕಂಪಲಿಯ ರಾಜನ
ಕಾಕತೀಯರ
ದೇವಗಿರಿಯ ಯಾದವರು
ಗಜಬೇಂಟೆಗಾರ ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ ಯಾರು
ಕೃಷ್ಣದೇವರಾಯ
ಪ್ರೌಢದೇವರಾಯ
ಸಾಳ್ವ ನರಸಿಂಹ
ರಾಮರಾಯ
ವಿಜಯನಗರ ಅರಸರಲ್ಲಿ ಮೊದಲಿಗೆ ಮಹಾರಾಜಾಧಿರಾಜ ಎಂಬ ಬಿರುದು ಸ್ವೀಕರಿಸಿದ ರಾಜ ಯಾರು
ಕೃಷ್ಣದೇವರಾಯ
ಎರಡನೇ ದೇವರಾಯ
ರಾಮರಾಯ
ಒಂದನೇ ಹರಿಹರ ಮಹಾರಾಜ
ಎರಡನೇ ದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಬೇಟಿ ನೀಡಿದ ಯಾವ ಪ್ರವಾಸಿಯು "ನಾನು ಎಲ್ಲೂ ನೋಡಿಲ್ಲ ಮತ್ತು ಕೇಳಿಲ್ಲ" ಎಂದು ವಿಜಯನಗರದ ವೈಭವವನ್ನು ಕುರಿತು ಬರೆದಿರುವವರು ಯಾರು
ನಿಕೋಲೋ ಕೊಂಟಿ
ಬಾರ್ಬೋಸ
ಅಬ್ದುಲ್ ರಜಾಕ್
ಇಬ್ನ್ ಬತೂತ
ತುಳುವ ವಂಶದ ಸ್ಥಾಪಕ ಯಾರು
ಕೃಷ್ಣದೇವರಾಯ
ವೀರ ನರಸಿಂಹ
ರಾಮರಾಯ
ಸದಾಶಿವರಾಯ
ತಾಳಿಕೋಟೆ ಕಾಳಗದಲ್ಲಿ ವಿಜಯನಗರದ ಸೈನ್ಯಗಳ ದಂಡನಾಯಕರಾಗಿದ್ದವರು ಯಾರು
ಸದಾಶಿವರಾಯ
ಕೃಷ್ಣದೇವರಾಯ
ರಾಮರಾಯ
ತಿರುಮಲ
ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಅತಿಮುಖ್ಯವಾದ ಕಾರಣ ಯಾವುದು
ಜನರ ಐಶ್ವರ್ಯಭರಿತ ಜೀವನ
ಅಧಿಕಾರ ವರ್ಗದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ
ಉತ್ತರದಿಂದ ಬಹಮನಿ ರಾಜರು ನಡೆಸುತ್ತಿದ್ದ ದಾಳಿ
ಪ್ರಾಂತೀಯ ರಾಜ್ಯಪಾಲರಿಗೆ ನೀಡಿದ್ದ ಹೆಚ್ಚಿನ ಸ್ವಾತಂತ್ರ್ಯ
ಅರವೀಡು ಸಂತತಿಯ ಸ್ಥಾಪಕ ಯಾರು
ರಾಮರಾಯ
ವೆಂಕಟರಾಯ
ತಿರುಮಲ
ವೀರ ನರಸಿಂಹ
ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಹೊಂದಿದವರು ಯಾರು
ರಾಮರಾಯ
ಪ್ರೌಢದೇವರಾಯ
ಕೃಷ್ಣದೇವರಾಯ
ಸಾಳ್ವ ನರಸಿಂಹ
ಅಸ್ತದಿಗ್ಗಜರು ಈ ಕೆಳಗಿನ ಯಾವ ಆಡಳಿತಗಾರ ನೊಂದಿಗೆ ಸಂಬಂಧ ಹೊಂದಿದ್ದರು
ಶಿವಾಜಿ
ಕೃಷ್ಣದೇವರಾಯ
ಪ್ರೌಢದೇವರಾಯ
ರಾಜರಾಜ ಚೋಳ
ದಕ್ಷಿಣ ಭಾರತದ ಇತಿಹಾಸದಲ್ಲಿ ಕಂಡುಬರುವ ಒಂದು ಸ್ಥಿರ ಲಕ್ಷಣವೆಂದರೆ ದೊಡ್ಡ ಸಾಮ್ರಾಜ್ಯ ಗಳಿಗಿಂತ ಸಣ್ಣ ಪ್ರಾದೇಶಿಕ ಸಾಮ್ರಾಜ್ಯಗಳು ಬೆಳವಣಿಗೆ ಹೊಂದಿದವು ಏಕೆಂದರೆ
ಕಬ್ಬಿಣದಂತಹ ಕಣಿಜಗಳ ಅನುಪಸ್ಥಿತಿ
ಸಾಮಾಜಿಕ ರಚನೆಯಲ್ಲಿ ಹಲವಾರು ವಿಭಾಗಗಳು
ಫಲವತ್ತಾದ ಭೂಮಿಯ ವಿಶಾಲ ಪ್ರದೇಶಗಳ ಅನುಪಸ್ಥಿತಿ
ಮಾನವ ಶಕ್ತಿಯ ಕೊರತೆ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಬುಕ್ಕರಾಯ --ವಿಜಯನಗರ ಸಾಮ್ರಾಜ್ಯದ ಸ್ಥಾಪಕ
ತಿಮ್ಮರಸ --ಕೃಷ್ಣದೇವರಾಯನ ಪ್ರಧಾನ ಮಂತ್ರಿ
ಹರಿಹರ --ಸಂಗಮ ಮನೆತನ
ಮಧುರಾವಿಜಯಂ --ಕಂಪನ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಅಲ್ಲಸಾನಿ ಪೆದ್ದಣ್ಣ --ಆಂಧ್ರ ಕವಿತಾ ಪಿತಾಮಹ
ಅಬ್ದುಲ್ ರಜಾಕ್ --ಪರ್ಶಿಯಾದ ರಾಯಭಾರಿ
ಡೋಮಿಂಗೋ ಪಯಾಸ್ --ರಷ್ಯಾ ಪ್ರವಾಸಿಗ
ಲಿಂಗಣ್ಣ ಕವಿ --ಕೆಳದಿ ನೃಪವಿಜಯ
ವಿಜಯನಗರವನ್ನು ಆಳಿದ ಮೊದಲ ರಾಜ
ಬುಕ್ಕ
ಮಾರಪ್ಪ
ಒಂದನೇ ಹರಿಹರ
ಕಂಪಣ
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಸಮಯದಲ್ಲಿ ದೆಹಲಿ ಸುಲ್ತಾನರು ಯಾರಾಗಿದ್ದರು
ಅಲ್ಲಾವುದ್ದೀನ್ ಖಿಲ್ಜಿ
ಮಹಮದ್ ಬಿನ್ ತುಘಲಕ್
ಫಿರೋಜ್ ಷಾ ತುಘಲಕ್
ಇಲ್ತಮಿಷ
1443 ರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪರ್ಷೀಯನ್ ರಾಯಭಾರಿ
ಅಬ್ದುಲ್ ರಜಾಕ್
ಬಾರ್ಬೋಸ
ನಿಕೊಲೋಕೊಂಟಿ
ಮಾರ್ಕೋಪೊಲೊ
ಬಾಬರ್ ಭಾರತವನ್ನು ಆಕ್ರಮಿಸಿದಾಗ ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಯಾರಾಗಿದ್ದರು
ಕೃಷ್ಣದೇವರಾಯ
ಸದಾಶಿವರಾಯ
ಎರಡನೇ ದೇವರಾಯ
ಸಾಳ್ವ ನರಸಿಂಹ
ವಿಜಯನಗರ ಸಾಮ್ರಾಜ್ಯದಲ್ಲಿ 'ನಾಯಕರು' ಎಂದರೆ
ದೊಡ್ಡ ಮತ್ತು ಶಕ್ತಿಯುತ ದೇವಾಲಯಗಳ ಅರ್ಚಕರು
ಅಶ್ವದಳದ ಸೈನಿಕರು
ನಿರ್ದಿಷ್ಟ ಪ್ರದೇಶಗಳನ್ನು ನಿಯಂತ್ರಿಸುವ ಮಿಲಿಟರಿ ಮುಖ್ಯಸ್ಥರು
ಕೇಂದ್ರ ಮಂತ್ರಿಗಳು
ಯಾವ ಪ್ರವಾಸಿಯೂ ಮಹಾನವಮಿ ದಿಬ್ಬವನ್ನು ವಿಜಯದ ಮನೆ ಎಂದು ಕರೆದನು
ಬಾರ್ಬೋಸ
ಡೊಮಿಂಗೋ ಪಯಾಸ್
ಅಬ್ದುಲ್ ರಜಾಕ್
ನ್ಯೂನೀಜ್
ವಿಜಯನಗರದ ಸ್ಥಳೀಯ ದೇವತೆ ಯಾವುದು
ಪಾರ್ವತಿ
ದುರ್ಗೆ
ಪಂಪಾದೇವಿ
ಲಕ್ಷ್ಮಿ
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾಗಿದ್ದು
ಕೃಷ್ಣಾನದಿ ದಂಡೆಯ ಮೇಲೆ
ಕಾವೇರಿ ನದಿಯ ದಂಡೆಯ ಮೇಲೆ
ತುಂಗಭದ್ರ ನದಿಯ ದಡದಲ್ಲಿ
ಮಹಾನದಿ ದಡದಲ್ಲಿ
ಹಂಪಿಯನ್ನು ಯಾವ ವರ್ಷ ವಿಶ್ವ ಪಾರಂಪರಿಕ ಅಂದರೆ ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲಾಯಿತು
1976
1980
1982
1986
ವಿಜಯನಗರ ಸಾಮ್ರಾಜ್ಯದ ರಾಜರು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಿದ ವೇದಿಕೆಯನ್ನು ಹೆಸರಿಸಿ
ಮಹಾನವಮಿ ದಿಬ್ಬ
ಕಮಲ್ ಮಹಲ್
ಹಜಾರ ರಾಮಸ್ವಾಮಿ
ವಿರೂಪಾಕ್ಷ ದೇವಾಲಯ
ಹಂಪಿ ಅವಶೇಷಗಳನ್ನು ಕಂಡುಹಿಡಿದವರು ಯಾರು
ಕರ್ನಲ್ ಮೆಕೆಂಜಿ
ಪ್ರಿನ್ಸೆಪ್
ಕನಿಂಗಹ್ಯಾಮ್
ಯಾರು ಅಲ್ಲ
